ಮಣಿಪಾಲ:ಜನವರಿ 14:ಮಣಿಪಾಲ ದ ಆರ್ ಎಸ್ ಬಿ ಭವನ ದಲ್ಲಿ ಭಾರಿ ರಿಯಾಯಿತಿಯಲ್ಲಿ ಬ್ರಾಂಡೆಡ್ ಬಟ್ಟೆಗಳ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಬಂದಿದೆ
ಯಾವುದೇ ರೀತಿಯ ಫ್ಯಾನ್ಸಿ ಬ್ರಾಂಡೆಡ್ ಬಟ್ಟೆಗಳು ಕೇವಲ ರೂ 50ರೂಪಾಯಿ ಪ್ರಾರಂಭ ವಾಗುತ್ತೆ
ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ಗ್ರಾಹಕರಿಗೆ upto 80% ವರೆಗೆ ರಿಯಾಯಿತಿಯ ಮಾರಾಟ ಇದಾಗಿದ್ದು ಇಲ್ಲಿ ಪುರುಷರ ಬ್ರಾಂಡೆಡ್ ಶರ್ಟ್ ಟೀ-ಶರ್ಟ್ ನೈಟ್ ಪ್ಯಾಂಟ್ ಸ್ಪೋರ್ಟ್ಸ್ ವೇರ್, ಟ್ರ್ಯಾಕ್ ಪ್ಯಾಂಟ್,ಮಹಿಳೆಯರ ಕುರ್ತಿಸ್, ಜೀನ್ಸ್ ಟಾಪ್ ಟೀ ಶರ್ಟ್, ಪಟಿಯಾಲ ಪ್ಯಾಂಟ್ + ಲೆಗ್ಗಿನ್ಸ್, ಪ್ಲಾಜಾ ಪ್ಯಾಂಟ್ ಸಾರಿ,ಮಕ್ಕಳ ಟೀ ಶರ್ಟ್ frocks ಬಾಬಾ ಸೂಟ್ ಎಲ್ಲಾವು ಇಲ್ಲಿದೆ
ವಿಶೇಷ ಕೌಂಟರ್ ನಲ್ಲಿ ಬ್ರಾಂಡೆಡ್ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫಾರ್ಮಲ್ ಪ್ಯಾಂಟ್, ಪ್ಲಾಜಾ ಸೆಟ್ ಕೇವಲ 400/- ಗೆ ಸಿಗುತ್ತೆ

ಕೆಲವೇ ದಿನ ಅಂದ್ರೆ ಜನವರಿ 23 ರವರೆಗೆ ಮಾತ್ರ ಈ ಸೇಲ್ ನಡೆಯಲ್ಲಿದ್ದು ಇಂದೇ ಭೇಟಿ ಕೊಡಿ ಆರ್.ಎಸ್.ಬಿ. ಸಭಾಭವನ ಮಣಿಪಾಲ್-ಅಲೆವೂರು ರಸ್ತೆ, ಎಂ.ಜೆ.ಸಿ. ಗ್ರೆಂಡ್ ಮುಂಭಾಗ, ಮಣಿಪಾಲ






