ಕಾಪು : ಡಿಸೆಂಬರ್ 28:ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಪ್ರಯುಕ್ತ ಕಾಪು ಲೈಟ್ ಹೌಸ್ ಬಳಿಯ ಕೋಟ್ಯಾನ್ ಕಾರ್ ಮೂಲಸ್ಥಾನ ದಲ್ಲಿ ಆದರ್ಶ್ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಇಂದು ದಿನಾಂಕ 28-12-2025 ರಂದು ನಡೆದ “ಬೃಹತ್ ಆರೋಗ್ಯ ತಪಾಸಣಾ ಶಿಬಿರ”ಕ್ಕೆ ಚಾಲನೆ ನೀಡಲಾಯಿತು.






