ಉಡುಪಿ: ಡಿಸೆಂಬರ್ 22:ಉಡುಪಿ ಜಿಲ್ಲಾ ಸಮಸ್ತ ಮರಾಟಿ ಸಮಾಜ ಬಾಂಧವರ ವತಿಯಿಂದ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಉಡುಪಿ ಜಿಲ್ಲೆಯ ಮರಾಟಿ ಸಮುದಾಯದ ಹೆಮ್ಮೆಯ ಸರಳ ಸಜ್ಜನಿಕೆಯ ದಕ್ಷ ಐ. ಎ. ಎಸ್. ಅಧಿಕಾರಿ ಶ್ರೀ ಹಿರಿಯಡ್ಕ ರಾಜೇಶ್ ಪ್ರಸಾದ್ ರವರಿಗೆ ಅಭಿನಂದನಾ ಸಮಾರಂಭವನ್ನು ಡಿ.21ರ ರವಿವಾರ ಬೆಳಿಗ್ಗೆ 10ಗಂಟೆಗೆ ಉಡುಪಿ ಕುಂಜಿಬೆಟ್ಟುವಿನ ಶ್ರೀ ತುಳಜಾ ಭವಾನಿ ಮರಾಠಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು






