ಉಡುಪಿ: ಡಿಸೆಂಬರ್ 05:ಮಣಿಪಾಲದ ಈಶ್ವರ ನಗರದ. ಪೆಟ್ರೋಲ್ ಪಂಪಿನ. ಮುಂದುಗಡೆ ಎರಡನೇ ಕ್ರಾಸಿನ ಮುಂದೆ ಸಾಗಿ. ಮುಂದುಗಡೆ 13ನೇ ಕ್ರಾಸಿನಲ್ಲಿ ಸೂಪರ್ ಮೂನ್ ನೋಡುವ ಅವಕಾಶ ಕಲ್ಪಿಸಲಾಗಿತ್ತು. ಮಳೆಯ ಮೋಡಗಳ ನಡುವೆ. ಚಂದ್ರೋದಯ. ಕೋಲ್ಡ್ ಸೂಪರ್ ಮೂನ್ ಅನ್ನು ವೀಕ್ಷಿಸಲಾಯಿತು.
ಆರ್ ಮನೋಹರ್ ಅವರು ಆವಿಷ್ಕರಿಸಿದ ಎರಡು ಕಣ್ಣಿನಲ್ಲಿ ನೋಡುವ ದೂರದರ್ಶಕದಲ್ಲಿ. ಈಶ್ವರ ನಗರದ ಪ್ರಕೃತಿಯ ಮಡಿಲಲ್ಲಿ. ಮೋಡದ. ಮರೆಯಲ್ಲಿ ಮೂಡಿಬಂದ ಚಂದ್ರನನ್ನು. ಸಾರ್ವಜನಿಕರು ವೀಕ್ಷಿಸಿದರು. ಮೋಡ ಕವಿದ ವಾತಾವರಣ ಇದ್ದದ್ರಿಂದ ತೊಂದರೆಯಾಗುತ್ತಿತ್ತು.


ಈ ಸಂದರ್ಭದಲ್ಲಿ ನಿವೃತ್ತ ವೈದ್ಯಾಧಿಕಾರಿ ಕರ್ನಲ್. ಶಾನ್ ಬಾಗ್ ಜೊತೆಗಿದ್ದು.. ದೂರದರ್ಶಕದ ಆವಿಷ್ಕಾರದ ರೂವಾರಿ. ಆರ್ ಮನೋಹರ್. ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳಬೆಟ್ಟು, ರಾಜೇಶ್ ಪ್ರಭು ಪರ್ಕಳ. ಜೊತೆಗಿದ್ದು ಸಹಕರಿಸಿದರು.








