ಕಾರ್ಕಳ:ನವೆಂಬರ್ 26:ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಯೊಬ್ಬರು ಮನೆಯಿಂದ ಮಂಗಳೂರಿಗೆ ಔಷಧಿ ತರಲು ದಿನಾಂಕ 25/11/2025 ರಂದು ಬೆಳಿಗ್ಗೆ 9.30 ಕ್ಕೆ ಹೋದವರು ಈವರೆಗೆ ಮನೆಗೆ ವಾಪಸ್ ಬಾರದೇ ನಾಪತ್ತೆ ಯಾಗಿರುತ್ತಾರೆ
ನಾಪತ್ತೆ ಯಾಗಿರುವ ವ್ಯಕ್ತಿಯ ವಿವರ ಈ ಕೆಳಗಿನಂತಿದೆ
ರಾಜೇಶ್ ಶೆಟ್ಟಿ, ಪ್ರಾಯ 42 ವರ್ಷ, ತಂದೆ:ದಿವಂಗತ ಕರಿಯ ಶೆಟ್ಟಿ ವಾಸ: ಕೋಕಾಯ್ಕಲ್ ಪಳ್ಳಿ ಗ್ರಾಮ ಕಾರ್ಕಳ ತಾಲೂಕು

ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಕಂಡು ಬಂದಲ್ಲಿ ಈ ಕೆಳಕಂಡ ನಂಬರಿಗೆ ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ
ಸತ್ಯಾನಂದ ಶೆಟ್ಟಿ-9482252006








