ಕಾರ್ಕಳ :ನವೆಂಬರ್ 24:ಜೆಸಿಐ ಭಾರತ ಆಯೋಜನೆಯಲ್ಲಿ ಚೆನ್ನೈಯಲ್ಲಿ ನಡೆಯಲಿರುವ ನ್ಯಾಷನಲ್ ಪಬ್ಲಿಕ್ ಸ್ಪೀಕಿಂಗ್ ಸ್ಪರ್ಧೆಗೆ ವಲಯ 15 ರಿಂದ ಕರ್ತವ್ಯ ಜೈನ್ Her voice her power ವಿಷಯ ಮಂಡಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಶ್ರೀಮತಿ ಶಶಿಕಲಾ ಕೆ ಹೆಗ್ಡೆ ಹಾಗೂ ಕುಮಾರಯ್ಯ ಹೆಗ್ಡೆಯವರ ಪುತ್ರಿಯಾಗಿರುತ್ತಾರೆ.