ಉಡುಪಿ:ನವೆಂಬರ್ 17 : ಶ್ರೀಕೃಷ್ಣ ಮಠದಲ್ಲಿ ನಡೆಯುವಂತಹ ಬೃಹತ್ ಲಕ್ಷಕಂಠ ಗೀತಾ ಪಠಣದ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿಗಳಾದಂತಹ ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಆಗಮಿಸುವಂತಹ ಈ ಸಂದರ್ಭದಲ್ಲಿ ಸಭಾ ಕಾರ್ಯಕ್ರಮಕ್ಕಾಗಿ ನಿರ್ಮಿಸುವಂತಹ ಬೃಹತ್ ಚಪ್ಪರದ ಮುಹೂರ್ತ ಸಮಾರಂಭವು ಇಂದು ಮಧ್ಯಾಹ್ನ 2 ರಿಂದ 2:30ರ ತನಕ ವಾಹನ ನಿಲುಗಡೆಯ ವಠಾರದಲ್ಲಿ ನಡೆಯಿತು