ಉಡುಪಿ: ನವೆಂಬರ್ 03: ಶ್ರೀ ಕೃಷ್ಣಮಠ ಪರ್ಯಾಯ ಶ್ರೀಪಾದ್ವಯರು ಹಾಗೂ ಪೇಜಾವರ ಶ್ರೀಪಾದರು ರಥಬೀದಿಯಲ್ಲಿ ಹಣತೆ ಇಡುವ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀ ಕೃಷ್ಣ ಮಠದ ಮಧ್ವ ಸರೋವರ ಮಂಟಪದಲ್ಲಿ ಪರ್ಯಾಯ ಶ್ರೀಪಾದ ದ್ವಯರಿಂದ ಸಂಪ್ರದಾಯದಂತೆ ಕ್ಷೀರಾಬ್ಧಿಪೂಜೆ ಸಂಗೀತಗಾನ ಸುಧೆಯೊಂದಿಗೆ ವೈಭವದಿಂದ ನೆರವೇರಿತು.
