ಕಾರ್ಕಳ: ಅಕ್ಟೋಬರ್ 29 : ಅತ್ತೂರು ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಂಪ್ರತಿ ಜರುಗುವ ಕಾರ್ತೀಕ ದೀಪೋತ್ಸವ ನವೆಂಬರ್ 5 ರಂದು ನಡೆಯಲಿದೆ
ಬೆಳಿಗ್ಗೆ ಧಾತ್ರಿ ಹೋಮ ಮದ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ರಾತ್ರಿ ಪಲ್ಲಕೀ ಉತ್ಸವ ನಡೆಯಲಿದೆ, ಈ ಧಾರ್ಮಿಕ ಕಾರ್ಯಕ್ರಮ ಕ್ಕೆ ತಾವೆಲ್ಲರೂ ಬಂದು ದೇವರ ಪ್ರಸಾದ ಸ್ವೀಕರಿಸಿ ದೇವರ ಕ್ರಪೆ ಗೆ ಪಾತ್ರರಾಗುವಂತೆ ದೇವಸ್ಥಾನ ದ ಆಡಳಿತ ಮಂಡಳಿ ತಿಳಿಸಿದೆ








