ಉಡುಪಿ: ಸೆಪ್ಟೆಂಬರ್ 10 : ನವರಾತ್ರಿ ಆಮಂತ್ರಣ ಪತ್ರಿಕೆಯನ್ನು ದೇವರಲ್ಲಿ ಪ್ರಾರ್ಥಿಸಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅರ್ಚಕ ಶ್ರೀ ರಾಮಕೃಷ್ಣ ಉಪಾಧ್ಯಾಯ, ಶ್ರೀ ಪಿ.ಆರ್. ಗುರುರಾಜ ಆಡಳಿತ ಅಧಿಕಾರಿಗಳು ಹಾಗೂ ತಹಸಿಲ್ದಾರ್ ಉಡುಪಿ ಮತ್ತು ಶ್ರೀ ಕೃಷ್ಣಮೂರ್ತಿ ಆಚಾರ್ಯ, ಶ್ರೀ ಸಂಜೀವ ಎ ಶ್ರೀ ನವೀನ್ ಶೆಟ್ಟಿ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.