ಉಡುಪಿ: ಸೆಪ್ಟೆಂಬರ್ 07: ಚಂದ್ರ ಗ್ರಹಣ ಪೂರ್ವಭಾವಿಯಾಗಿ ಈ ದಿನ 7.8.25 ವಿಶ್ವ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಗುಣೇ0ದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶ್ರೀ0ದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನ ದಲ್ಲಿ ಸಾಮೂಹಿಕ ಶ್ರೀ ಕೃಷ್ಣ ಮಂತ್ರ ಜಪ ಪಠಣ, ಶ್ರೀ ರಾಜಾಂಗಣ ದಲ್ಲಿ ನಡೆಯಿತು