ಬ್ರಹ್ಮಾವರ: ಮಾರ್ಚ್ 01:ಮೋರ್ ಸೂಪರ್ ಮಾರ್ಕೆಟ್ ನ ಕರ್ನಾಟಕ ದ 203 ನೇ ಶಾಖೆ ಬ್ರಹ್ಮಾವರದ ಕ್ರೌನ್ ಮದರ್ ಪ್ಯಾಲೇಸ್ ಬಿಲ್ಡಿಂಗ್ ನಲ್ಲಿ ಫೆಬ್ರವರಿ 28ರಂದು ಶುಭಾರಂಭ ಗೊಂಡಿತು
ಕ್ರೌನ್ ಮದರ್ ಪ್ಯಾಲೇಸ್ ಕಟ್ಟಡದ ಮಾಲಕರಾದ ಕೆ.ಪಿ. ಇಬ್ರಾಹಿಂ ರಿಬ್ಬನ್ ಕಟ್ಟಿಂಗ್ ಮಾಡುವ ಮೂಲಕ ಮೊರ್ ಸ್ಟೋರ್ಸ್ ಮಳಿಗೆಯನ್ನು ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಹೋಟೆಲ್ ಸ್ವಾತಿ ಪ್ಯಾರಾಡೈಸ್ ನ ಮಾಲಕರಾದ ರಾಘವೇಂದ್ರ ಭಟ್ ಮೋರ್ ಸ್ಟೋರ್ಸ್ ನ ರೀಜಿನಲ್ ಮ್ಯಾನೇಜರ್ ಝಮೀರ್ ಪಾಶ,ಏರಿಯಾ ಮ್ಯಾನೇಜರ್ ಮಲ್ಲಿಕಾರ್ಜುನ್ ಕುಣಸೂರು,B. D. ಮ್ಯಾನೇಜರ್ ವಿಶ್ವನಾಥ್ ಪುತ್ರನ್,ಮಾರ್ಕೆಟಿಂಗ್ ಪ್ರವೀಣ್ ನಾಯರ್,ಬ್ರಾಂಚ್ ಮ್ಯಾನೇಜರ್ ನಾಗಭೂಷಣ್,ಮತ್ತು ಮೋರ್ ನ – ಐ. ಟಿ, ಪ್ರಾಜೆಕ್ಟ್, ಎಲ್. ಪಿ ಹಾಗೂ ಸ್ಟೋರ್ ಮ್ಯಾನೇಜರ್ಸ್ ತಂಡದವರು ಉಪಸ್ಥಿತರಿದ್ದರು.
ಶುಭರಂಭದ ಪ್ರಯುಕ್ತ ವಿವಿಧ ಆಫರ್ಸ್ ಗಳ ಜೊತೆಗೆ ಹೆಚ್ಚುವರಿ 5% ಕ್ಯಾಶ್‌ಬ್ಯಾಕ್ ಹಾಗೂ ಉಚಿತ ಹೋಮ್ ಡೆಲಿವರಿ ಸೌಲಭ್ಯ ಕೂಡ ಲಭ್ಯ ವಿದ್ದು ಗ್ರಾಹಕರು ಇದರ ಸದುಪಯೋಗವನ್ನು ಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ