Dhrishya News

ಮುಖಪುಟ

ಮಾಹೆಯ cGMP ಕೇಂದ್ರ,ಮಣಿಪಾಲಕ್ಕೆ ಗುಣಮಟ್ಟದ ಭರವಸೆಯಲ್ಲಿ ಶ್ರೇಷ್ಠತೆಗಾಗಿ 2023 ರ ಪ್ರತಿಷ್ಠಿತ ಇಂಡಿಯಾ ಫಾರ್ಮಾ ಪ್ರಶಸ್ತಿ..!!

ಮಣಿಪಾಲ:ಡಿಸೆಂಬರ್ 02: ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (MCOPS) ನಲ್ಲಿನ cGMP ಕೇಂದ್ರವು, ಗ್ರೇಟರ್ ನೊಯ್ಡಾದಲ್ಲಿ ನಡೆದ ಇಂಡಿಯಾ ಎಕ್ಸ್ಪೋ ಸೆಂಟರ್ನಲ್ಲಿ CPHI-PMEC ಇಂಡಿಯಾದ ದಿನದ...

Read more

ರಾಜ್ಯಾದ್ಯಂತ ‘108’ ಸೇವೆಗೆ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್‌ಗೆ ಸಿ ಎಂ ಸಿದ್ದರಾಮಯ್ಯ ಚಾಲನೆ …!!

ಬೆಂಗಳೂರು:ನವೆಂಬರ್ 30:ದ್ರಶ್ಯ ನ್ಯೂಸ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್...

Read more

ಮಾಹೆಯ ಎಂಸಿಎಚ್‌ಪಿಯಲ್ಲಿ 24ನೇಯ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ…!!  

ಮಣಿಪಾಲ:ನವೆಂಬರ್ 29:ದ್ರಶ್ಯ ನ್ಯೂಸ್ : ಮಣಿಪಾಲ ಅಕಾಡೆಮಿ ಹೈಯರ್‌ ಎಜುಕೇಶನ್‌ ನ ಪ್ರತಿಷ್ಠಿತ ಘಟಕವಾಗಿರುವ, ಭಾರತದ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿರುವ...

Read more

ಚಿಕ್ಕಮಗಳೂರು :ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಮೃತ್ಯು..!!

ಚಿಕ್ಕಮಗಳೂರು : ನವೆಂಬರ್ 27: ದ್ರಶ್ಯ ನ್ಯೂಸ್ :ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ....

Read more

ಉಡುಪಿ : ಶ್ರೀ ಕೃಷ್ಣಮಠದಿಂದ ನೀಲಾವರ ಗೋಶಾಲೆಗೆ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಏಳನೇ ವರ್ಷದ ಪಾದಯಾತ್ರೆ..!!

ಉಡುಪಿ : ನವೆಂಬರ್ 26: ದ್ರಶ್ಯ ನ್ಯೂಸ್ : ಅಯೋಧ್ಯಾ ರಾಮಮಂದಿರ ವಿಶ್ವಸ್ಥರಾದ ಶ್ರೀ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಭಾನುವಾರ ತಮ್ಮ ಮುನ್ನೂರಕ್ಕೂ...

Read more

ಮಣಿಪಾಲ: ವಸತಿ ಸಮುಚ್ಚಯದಿಂದ ಹಾರಿ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ..!!

ಮಣಿಪಾಲ: ನವೆಂಬರ್ : 07: ದೃಶ್ಯ ನ್ಯೂಸ್ : ಹೆರ್ಗಾ ಗ್ರಾಮದ ಸರಳೇಬೆಟ್ಟು ಹೈಪಾಯಿಂಟ್‌ ಹೈಟ್ಸ್‌ ವಸತಿ ಸಮುಚ್ಚಯದಿಂದ ಹಾರಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ....

Read more

ಗಣಿ – ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಆರೋಪಿಗೆ 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ..!!

ಉಡುಪಿ : ನವೆಂಬರ್ 06: ದ್ರಶ್ಯ ನ್ಯೂಸ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವಂತ ಕಿರಣ್ ಗೆ ನ್ಯಾಯಾಲಯವು...

Read more

ಉಡುಪಿ:ಅಡಿಕೆ ತೆಗೆಯುವ ವೇಳೆ ಕರೆಂಟ್ ಶಾಕ್ ಹೊಡೆದು ಯುವಕ ಸಾವು..!!

ಉಡುಪಿ : ನವೆಂಬರ್ 06: ದ್ರಶ್ಯ ನ್ಯೂಸ್ : ಅಡಿಕೆ ತೆಗೆಯುವ ವೇಳೆ ಕರೆಂಟ್ ಶಾಕ್ ಹೊಡೆದು ಯುವಕ ಮೃತಪಟ್ಟ ಘಟನೆ ಕಾಪು ತಾಲೂಕು ಕುರ್ಕಾಲು ಗ್ರಾಮದಲ್ಲಿ...

Read more

ಉಡುಪಿಯ ಬಂಡಿಮಠದಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ..!!

ಉಡುಪಿ:ನವೆಂಬರ್05:ದ್ರಶ್ಯ ನ್ಯೂಸ್ :ಕೆಲವು ದಿನಗಳಿಂದ ಸ್ಥಳೀಯರಲ್ಲಿ ಚಿರತೆ ಆತಂಕ ಮೂಡಿಸಿದ್ದ ಚಿರತೆ ಉಡುಪಿಯ ಬಂಡಿಮಠದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ  ಬಿದ್ದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ...

Read more
Page 55 of 86 1 54 55 56 86
  • Trending
  • Comments
  • Latest

Recent News