Dhrishya News

ಕರಾವಳಿ

ಪ್ರತಿ ಗರ್ಭಿಣಿಗೆ ತಾಯಿಕಾರ್ಡ್‌ ವಿತರಣೆ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ….!

ಮಣಿಪಾಲ, ಫೆ. 26: ಜಿಲ್ಲೆಯಲ್ಲಿನ ಪ್ರತಿಯೊಬ್ಬ ಗರ್ಭಿಣಿಯಿಗೂ ತಾಯಿಕಾರ್ಡ್‌ ವಿತರಿಸುವುದನ್ನು ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ನಿರ್ದೇಶನ ನೀಡಿದರು. ತಾಯಿಕಾರ್ಡ್‌ ಮೂಲಕ ಗರ್ಭಿಣಿಯರಿಗೆ ಆರೋಗ್ಯ ಸಂಬಂಧಿತ...

Read more

ಸುಳ್ಯ ತಾಲೂಕಿನಲ್ಲಿ ಗಾಳಿ-ಮಳೆ ಅಬ್ಬರ; ಮನೆಗಳಿಗೆ ಹಾನಿ, ವಿದ್ಯುತ್ ವ್ಯತ್ಯಯ….!

ಸುಳ್ಯ, ಫೆ. 26 : ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಗುಡುಗು-ಮಿಂಚು ಸಹಿತ ಭಾರೀ ಗಾಳಿ-ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು...

Read more

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 41.85 ಲಕ್ಷ ರೂ. ವಂಚನೆ; ಮಂಗಳೂರಿನಲ್ಲಿ ಪ್ರಕರಣ ದಾಖಲು…!

ಮಂಗಳೂರು, ಫೆ. 26 : ಮುಂಬೈ ಸಿಸಿಬಿ ಪೊಲೀಸ್ ಅಧಿಕಾರಿಯೆಂದು ಸುಳ್ಳು ಪರಿಚಯ ನೀಡಿ “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ 41.85 ಲಕ್ಷ ರೂ. ವಂಚಿಸಿದ ಘಟನೆ...

Read more

ಮಂಗಳೂರಿನಲ್ಲಿ ಖಾಸಗಿ ವಲಯದ ಮೊದಲ ಎಲೆಕ್ಟ್ರಿಕ್ ಬಸ್‌ಗೆ ಚಾಲನೆ….!

ಮಂಗಳೂರು, ಫೆ. 26: ಕರಾವಳಿಯ ಪ್ರಮುಖ ನಗರವಾದ ಮಂಗಳೂರಿನ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲೊಂದು ಸ್ಥಾಪನೆಯಾಗುತ್ತಿದೆ. ನಗರದ ಖಾಸಗಿ ಬಸ್ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ...

Read more

ಉಡುಪಿ ನಗರಸಭೆಯಲ್ಲಿ ರಶೀದಿ ಗೊಂದಲ – ಹೊಣೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ….!

ಉಡುಪಿ, ಫೆ. 26: ಉಡುಪಿ ನಗರಸಭೆಯಲ್ಲಿ ತೆರಿಗೆ ಪಾವತಿ ರಶೀದಿಗಳಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಬಿಜೆಪಿ ಉಡುಪಿ ನಗರ ಘಟಕ...

Read more

ಓಪನ್‌ಎಐ ಜೊತೆ ಮಾಹೆ ಒಪ್ಪಂದ: ಬೋಧನೆ–ಸಂಶೋಧನೆಯಲ್ಲಿ ಎಐ ಅಳವಡಿಕೆ…!

ಮಣಿಪಾಲ, ಫೆ. 26: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳನ್ನು ಅಳವಡಿಸಲು ಓಪನ್‌ಎಐ...

Read more

ಮೊದಲ ಬಾರಿ ಶಾಸಕರಿಗೆ ಸಚಿವ ಸ್ಥಾನ ಇಲ್ಲ; ಸಿಎಂ ಸ್ಪಷ್ಟನೆ…..!

ಕಾರ್ಕಳ, ಫೆ. 26: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ ಕಾರ್ಕಳದಲ್ಲಿ ಮಾಧ್ಯಮ...

Read more

ಕಾರ್ಕಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ; ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ…!

ಕಾರ್ಕಳ, ಫೆ. 26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಕಾರ್ಕಳ ತಾಲ್ಲೂಕಿಗೆ ಭೇಟಿ ನೀಡಿ, ವಿವಿಧ ಇಲಾಖೆಗಳಡಿ ಪೂರ್ಣಗೊಂಡಿರುವ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮಧ್ಯಾಹ್ನ...

Read more

ಬೋಟ್ ಮುಳುಗಡೆ;ಐವರು ಮೀನುಗಾರರ ರಕ್ಷಣೆ….!

ಗಂಗೊಳ್ಳಿ, ಫೆ. 26: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್ ಒಂದು ಸಮುದ್ರದಲ್ಲಿ ನೀರು ನುಗ್ಗಿ ಮುಳುಗಿದ ಘಟನೆ ಕುಂದಾಪುರ–ಗಂಗೊಳ್ಳಿ ನಡುವಿನ ಸಮುದ್ರ ಪ್ರದೇಶದಲ್ಲಿ ನಡೆದಿದೆ....

Read more

ಲಾರಿ–ಟೆಂಪೋ ಮುಖಾಮುಖಿ;ವಾಹನಗಳು ಜಖಂ…!

ಸಿದ್ದಾಪುರ, ಫೆ.26: ಮಲ್ಪೆಯಿಂದ ಮೀನಿನ ಸರಕು ತುಂಬಿಕೊಂಡು ಸಾಗರದತ್ತ ತೆರಳುತ್ತಿದ್ದ ಟೆಂಪೋ ವಾಹನವು ಶಂಕರನಾರಾಯಣ–ಸಿದ್ದಾಪುರ ರಸ್ತೆಯ ಐರಬೈಲು ಸಮೀಪ ಅಪಘಾತಕ್ಕೀಡಾಗಿದೆ. ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಟೆಂಪೋಗೆ...

Read more
Page 24 of 192 1 23 24 25 192
  • Trending
  • Comments
  • Latest

Recent News