Dhrishya News

ಸುದ್ದಿಗಳು

ಉಡುಪಿ:ಟ್ರಕ್‌ ಢಿಕ್ಕಿ ಹೊಡೆದು ಯುವಕ ಸಾವು -ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಮನೆಯವರು..!!

ಕಾಪು: ಟ್ರಕ್‌ ಢಿಕ್ಕಿ ಹೊಡೆದು ಮಿದುಳು ನಿಷ್ಕ್ರಿಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಾವರ ಬೋಳಾರ ಗುಡ್ಡೆ ಅಂಕುದ್ರು ನಿವಾಸಿ ಪ್ರಶಾಂತ್‌ (37) ಅವರ ಅಂಗಾಂಗಳನ್ನು ದಾನ ಮಾಡುವ...

Read more

ಎಸ್ ಸಿ ಪಿ, ಟಿಎಸ್‌ಪಿ ಗಳಿಗೆ ಇಟ್ಟಿರುವ ಹಣವನ್ನು ಯಾವುದೇ ರೀತಿಯಾಗಿ ಇತರೆ ಕಾರ್ಯಗಳಿಗೆ ಬಳಸುತ್ತಿಲ್ಲ – ಸಿಎಂ ಸ್ಪಷ್ಟನೆ..!!

ಬೆಂಗಳೂರು : ಎಸ್ ಸಿ ಪಿ ಹಾಗೂ ಟಿಎಸ್‌ಪಿ ಮೀಸಲಿಟ್ಟಿರುವ ಹಣವನ್ನು ಇತರೆ ಉದ್ದೇಶ ಗಳಿಗೆ ಬಳಸಲಾಗುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಎಸ್ ಸಿ ಪಿ...

Read more

ಬ್ರಹ್ಮಾವರ:ಆ. 5ರಂದು (ನಾಳೆ)ಸಂಚಾರಿ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಉದ್ಘಾಟನೆ..!!

ಬ್ರಹ್ಮಾವರದಲ್ಲಿ ಆ. 5ರಂದು ಬೆಳಗ್ಗೆ 10.30ಕ್ಕೆ ಸಂಚಾರಿ ಸಿವಿಲ್‌ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್‌ ಶೆಟ್ಟಿ...

Read more

ಉಡುಪಿ : ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ..!!

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಫಲಾನುಭವಿಯಾದ ಮನೆಯ ಯಜಮಾನಿ ಅವರು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ...

Read more

ಕೊಲ್ಲೂರು : ಮಳೆಗಾಲದಲ್ಲಿ ಅರಶಿನಗುಂಡಿ ಫಾಲ್ಸ್ ಗೆ ಬಂದರೆ ಕಠಿಣ ಕ್ರಮ- ಅರಣ್ಯ ಇಲಾಖೆ..!!

ಕೊಲ್ಲೂರಿನ ಅರಶಿನ ಗುಂಡಿ ಫಾಲ್ಸ್‌ನಲ್ಲಿ, ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದು ಭದ್ರಾವತಿ ಮೂಲದ ಶರತ್ ಸಾವನ್ನಪ್ಪಿದ ಸುದ್ದಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಸದ್ಯ ಶರತ್ ಸಾವಿನಿಂದ...

Read more

ಉಡುಪಿ: ಸ್ಕೂಟಿಯಲ್ಲಿ ಅಪಾಯಕಾರಿ ರೀಲ್ಸ್… ಯುವಕರ ಹುಚ್ಚಾಟದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ..!!

ಉಡುಪಿ: ಇಬ್ಬರು ಯುವಕರು ಯದ್ವಾ ತದ್ವಾ ಸ್ಕೂಟಿ ಓಡಿಸಿ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಣಿಪಾಲದ ಡಿಸಿ ಆಫೀಸ್ ರಸ್ತೆ...

Read more

ಹೆಬ್ರಿ: ಆಯತಪ್ಪಿ ನೀರಿನ ಹೊಂಡಕ್ಕೆ ಬಿದ್ದು ಬಾಲಕಿ ದಾರುಣ ಸಾವು..!!

ಹೆಬ್ರಿ: ತನ್ನ ಅಜ್ಜಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಮೂರು ವರ್ಷದ ಪುಟಾಣಿ ಮಗುವನ್ನು ಆಯತಪ್ಪಿ ನೀರಿನ ಹೊಂಡಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಉಡುಪಿ...

Read more

ಕಾರವಾರ:ಮೊಬೈಲ್ ಚಾರ್ಜರ್ ನಿಂದ ವಿದ್ಯುತ್ ಶಾಕ್: 8 ತಿಂಗಳ ಮಗು ಸಾವು..!!

ಕಾರವಾರ :ಸ್ವಿಚ್ ಬೋರ್ಡಿಗೆ ಹಾಕಿದ್ದ ಮೊಬೈಲ್‌ ಚಾರ್ಜರ್ ವೈಯರ್‌ನ ತುದಿಯನ್ನು ಮಗುವೊಂದು ಬಾಯಿಗಿಟ್ಟ ಪರಿಣಾಮ ವಿದ್ಯುತ್ ಪ್ರವಹಿಸಿದ ಘಟನೆ ನಡೆದಿದ್ದು,  ಮಗು ಮೃತಪಟ್ಟಿದೆ.ಸಾನಿಧ್ಯ ಕಲ್ಲುಟಕರ್ (8 ತಿಂಗಳು)...

Read more

ಕಾರ್ಕಳ: ನೈತಿಕ ಪೊಲೀಸ್ ಗಿರಿ ಐವರ ಬಂಧನ..!!

ಕಾರ್ಕಳ : ನೈತಿಕ ಪೊಲೀಸ್ ಗಿರಿ ನಡೆಸಿದ ಐವರು ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ರವಿವಾರ ಸಂಜೆ ನಡೆದಿದೆ. ಮಂಗಳೂರಿನ‌ ಹೆಸರಾಂತ ಕಾಲೇಜು...

Read more

ಬೈಂದೂರು:ಮೀನುಗಾರಿಕಾ ದೋಣಿ ಮುಳುಗಡೆ- ಓರ್ವ ಸಾವು ಇನ್ನೊಬ್ಬರಿಗೆ ಶೋಧ ಕಾರ್ಯಾಚರಣೆ..!!  

ಮುಳಬೈಂದೂರು: ಮಳೆಗಾಲದ ಸಾಂಪ್ರದಾಯಿಕ ಪಟ್ಟಿ ಬಲೆ ಮೀನುಗಾರಿಕಾ ದೋಣಿಯೊಂದು ತಾಲೂಕು ವ್ಯಾಪ್ತಿಯ ಉಪ್ಪುಂದ ಸಮೀಪ       ಮುಳುಗಡೆಯಾಗಿ ಓರ್ವ ಮೃತಪಟ್ಟಿದ್ದು ಇನ್ನೊಬ್ಬರ ಪತ್ತೆಗೆ ಶೋಧ ಕಾರ್ಯಾಚರಣೆ...

Read more
Page 385 of 427 1 384 385 386 427
  • Trending
  • Comments
  • Latest

Recent News