Dhrishya News

ಸುದ್ದಿಗಳು

ಆಗಸ್ಟ್ 28 ರಂದು ಉಡುಪಿಯ ಶಾಂತ ಎಲೆಕ್ಟ್ರಿಕಲ್ಸ್‌ನಲ್ಲಿ ನೇರ ಸಂದರ್ಶನ ಆಯೋಜನೆ ..!!

ಉಡುಪಿ: ಆಗಸ್ಟ್ 27:ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಆಗಸ್ಟ್ 28 ರಂದು ಬೆಳಗ್ಗೆ 10:30ಕ್ಕೆ ಕಾರ್ಪೊರೇಶನ್ ಬ್ಯಾಂಕ್ ರೋಡ್‌ನ ಅನುರಾಗ ಕಾಂಪ್ಲೆಕ್ಸ್‌ನಲ್ಲಿರುವ ಶಾಂತ ಎಲೆಕ್ಟ್ರಿಕಲ್ಸ್‌ನಲ್ಲಿ...

Read more

ಇಂದು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆ “ವಿಟ್ಲಪಿಂಡಿ” ಉತ್ಸವ…!!

ಉಡುಪಿ; ಆಗಸ್ಟ್ 27;ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಮೊಸರುಕುಡಿಕೆ  ವಿಟ್ಲ ಪಿಂಡಿ ಉತ್ಸವ ಇಂದು  ನಡೆಯಲಿದೆ. ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ನೂರಾರು ಪುಟಾಣಿಗಳು...

Read more

ಅಷ್ಟ ಮಠಗಳ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ..!!

ಉಡುಪಿ : ಆಗಸ್ಟ್ 26 :ಅಷ್ಟ ಮಠಗಳ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದೆ,ಅಷ್ಟಮಿ ಆಚರಣೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಈಗಾಗಲೇ ಸಕಲ...

Read more

ಕಾರ್ಕಳ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ರಕ್ತದಲ್ಲಿ ಮಾದಕ ವಸ್ತು ಅಂಶ ಇರುವುದು ದೃಢ: ಎಸ್‌ಪಿ ಡಾ ಅರುಣ್ ಕುಮಾರ್..!!

ಕಾರ್ಕಳ: ಆಗಸ್ಟ್ 26:ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ರಕ್ತಪರೀಕ್ಷೆ ವರದಿ ಪೊಲೀಸರ ಕೈಸೇರಿದ್ದು, ರಕ್ತದಲ್ಲಿ ಮಾದಕ ವಸ್ತು ಅಂಶ ಇರುವುದು ದೃಢಪಟ್ಟಿದೆ. ಅಲ್ತಾಫ್ ಹಾಗೂ ಮತ್ತೋರ್ವ...

Read more

ವಂಡ್ಸೆ : ಭಾರೀ ಗಾಳಿ, ಮಳೆಯಾಗೆ, ಮರ ಬಿದ್ದು ಮಹಿಳೆ ಮತ್ತು ದನ ಮೃತ್ಯು..!!

ಕುಂದಾಪುರ : ಆಗಸ್ಟ್26: ವಂಡ್ಸೆ ಹೋಬಳಿಯ ನೆಂಪು ಬಳಿಯ ಕೆಂಚನೂರಿನಲ್ಲಿ ಭಾರೀ ಗಾಳಿ, ಮಳೆಯಾಗಿದ್ದು, ಮರವೊಂದು ಬಿದ್ದು ಮಹಿಳೆ ಮತ್ತು ದನ ಮೃತಪಟ್ಟಿರುವ ಘಟನೆ ಆ. 25ರಂದು...

Read more

ಆನ್ ಲೈನ್ ಟ್ರೇಡಿಂಗ್ ವಂಚನೆ ಪ್ರಕರಣ :ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ, ಇಬ್ಬರು ಆರೋಪಿಗಳ ಬಂಧನ, ರೂ, 13,95,000/- ನಗದು ವಶಕ್ಕೆ..!!

ಉಡುಪಿ :ಆಗಸ್ಟ್ 25:ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ವಂಚಕರ ಕುತಂತ್ರದ ಬಲೆಗೆ ಬಿದ್ದ ವೈದ್ಯರು ಈ ಕುರಿತು ದೂರು ನೀಡಿದ್ದರು  ಶ್ರೀ ಅರುಣ್‌ ಕುಮಾರ್‌...

Read more

ಜೇಸೀಸ್ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ..!!

ಕಾರ್ಕಳ : ಆಗಸ್ಟ್ 25:ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ ಸ್ಮಾರಕ ಪ್ರೌಢ ಶಾಲೆ ಪೆರ್ವಾಜೆಯಲ್ಲಿ ನಡೆದ...

Read more

ಉಡುಪಿ : ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಸಂಭ್ರಮ..!

ಉಡುಪಿ :ಆಗಸ್ಟ್ 25:ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದೆ,ಅಷ್ಟಮಿ ಆಚರಣೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಈಗಾಗಲೇ ಸಕಲ ಸಿದ್ಧತಾ ಕಾರ್ಯ ವಿಜೃಂಭಣೆಯಿಂದ ನಡೆಯುತ್ತಿದೆ. ಕೃಷ್ಣ...

Read more

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ  ಇಂದು ಶ್ರೀ ಲಲಿತ ಸಹಸ್ರ ಕದಳಿ ಮಹಾ ಯಾಗ..!!

ಉಡುಪಿ :ಆಗಸ್ಟ್ 25: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ  ಇಂದು (ಆಗಸ್ಟ್ 25)  ಶ್ರೀ ಲಲಿತಾ...

Read more

ಕಾರ್ಕಳ ಪೊಲೀಸರು ವಶಪಡಿಸಿಕೊಂಡಿರುವ ಪರಶುರಾಮ ಮೂರ್ತಿಯನ್ನು ಆರೋಪಿಗೆ ವಾಪಸ್ ನೀಡಲು ನಿರಾಕರಿಸಿದ ಹೈಕೋರ್ಟ್..!!

ಕಾರ್ಕಳ :24 ಆಗಸ್ಟ್ :ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಆರೋಪಿತರ ಪರವಾಗಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಯ ವಿಚಾರಣೆಯ ಸಂದರ್ಭದಲ್ಲಿ ಕಾರ್ಕಳ ಪೊಲೀಸರು ವಶಪಡಿಸಿಕೊಂಡಿರುವ ಪರಶುರಾಮ ಮೂರ್ತಿಯನ್ನು ಮರಳಿ ನೀಡುವಂತೆ...

Read more
Page 179 of 433 1 178 179 180 433
  • Trending
  • Comments
  • Latest

Recent News