Dhrishya News

ಸುದ್ದಿಗಳು

ಕಾಪು :ಫಲಾನುಭವಿಗಳಿಗೆ 94/C ಹಾಗೂ 94/CC ಅಡಿ ಹಕ್ಕು ಪತ್ರ ಹಾಗೂ ಉಚಿತ ಉಪಕರಣ ವಿತರಣೆ..!

ಕಾಪು:ಏಪ್ರಿಲ್ 01:ಕಾಪು ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ 94/C ಹಾಗೂ 94/CC ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ...

Read more

ಉಡುಪಿ: ಪಾಳುಬಿದ್ದ ಕಟ್ಟಡದ ಲಿಪ್ಟ್ ಗುಂಡಿಗೆ ಬಿದ್ದು ಕಾರ್ಮಿಕನಿಗೆ ಗಾಯ..!

ಉಡುಪಿ, ಏ.1: ನಗರದ ಕಲ್ಸಂಕ ಪ್ರದೇಶದಲ್ಲಿರುವ ನಿರ್ಮಾಣ ಹಂತದಲ್ಲಿ ಹಾಳಾಗಿರುವ ‘ಕನಕ ಮಹಲ್’ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಪಘಾತದಲ್ಲಿ ವಲಸೆ ಕಾರ್ಮಿಕನೊಬ್ಬ ಗಾಯಗೊಂಡ ಘಟನೆ ಬುಧವಾರ ನಡೆದಿದೆ....

Read more

ಮಣಿಪಾಲದ ಎಂಸಿಒಪಿಎಸ್‌ನಲ್ಲಿ ‘ಫಾರ್ಮಾ ಅನ್ವೇಷಣ್-2026’ ಸಮಾವೇಶ: ಫಾರ್ಮಸಿ ಶಿಕ್ಷಣದ ಜಾಗತಿಕ ಸವಾಲುಗಳ ಕುರಿತು ಚರ್ಚೆ

ಮಣಿಪಾಲ್‌, ಏಪ್ರಿಲ್ 01, 2026: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆಯಾದ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್...

Read more

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

ಬೆಂಗಳೂರು,  ಮಾರ್ಚ್ 31: ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ ನ ಅಂಗಸಂಸ್ಥೆ ಮತ್ತು ಮುಂಚೂಣಿಯಲ್ಲಿರುವ ವಾಹನ ಹಣಕಾಸು ಸಂಸ್ಥೆಯಾದ ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್ (ಕೆಎಂಪಿಎಲ್), ತನ್ನ...

Read more

ಅಖಂಡ ಭಜನೋತ್ಸವದೊಂದಿಗೆ ಸೀತಾ ರಾಮ ಕಲ್ಯಾಣೋತ್ಸವ

ಮಾರ್ಚ್ 31:ಶ್ರೀ ರಾಮನವಮಿ ಮಹೋತ್ಸವದ ನಿಮಿತ್ತ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಮಾರ್ಗದರ್ಶನದಂತೆ ಲೋಕಕಲ್ಯಾಣಕ್ಕಾಗಿ ಅಮೆರಿಕಾದ ಹೂಸ್ಟನ್ ಮಹಾನಗರದ ಶ್ರೀ ಪುತ್ತಿಗೆ ಮಠದಲ್ಲಿ ಅಖಂಡ ಏಕಾಹ ಭಜನೋತ್ಸವ...

Read more

ಹೈಕೋರ್ಟ್ ನ್ಯಾಯಮೂರ್ತಿ ಟಿ.ಎಂ. ನಡಾಫ್ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಭೇಟಿ..!

ಪಡುಬಿದ್ರಿ: ಟಿ.ಎಂ. ನಡಾಫ್ ಅವರು, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು...

Read more

ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಸುಮೇಧಾ ಸಂಸ್ಥೆಯಿಂದ ಬೀಳ್ಕೊಡುಗೆ ಕಾರ್ಯಕ್ರಮ

ಕಾರ್ಕಳ :ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ವತಿಯಿಂದ ಉಚಿತ ಫ್ಯಾಷನ್ ಡಿಸೈನಿಂಗ್ ಒಂದು ವಾರದ ತರಬೇತಿ ಮುಗಿಸಿಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ. ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ...

Read more

ವಯೋವಂದನ ಬದುಕಿನ ಸಂಧ್ಯಾ ಕಾಲಕ್ಕೆ ಚೇತನ : ವೇದಮೂರ್ತಿ ಶ್ರೀ ಎಂ ವಿಠ್ಠಲ್ ಭಟ್ 

ಕಾರ್ಕಳ:ಮಾರ್ಚ್ 30:ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ ಸಮಾಜದ ಹಿರಿಯರಿಗಾಗಿ ನಿರ್ಮಿಸುತ್ತಿರುವ ವಯೋವಂದನ ಆತಿಥ್ಯ ಗೃಹ ಮಕ್ಕಳಿಲ್ಲದ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಆಸರೆಯಾಗಿ ಚೈತನ್ಯದಾಯಿಯಾಗಲಿದೆ.   ವೇದಿಕೆಯ...

Read more

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಏ.2ರಂದು ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್..!!

ಮಣಿಪಾಲ, ಮಾ.30: ಲಿವರ್ (ಯಕೃತ್ತಿನ) ಕಾಯಿಲೆಗಳ ಚಿಕಿತ್ಸೆಗೆ ಸುಲಭವಾಗಿ ತಜ್ಞರ ಸಲಹೆ ದೊರಕುವಂತೆ ಮಾಡಲು Kasturba Hospital Manipal ನಲ್ಲಿ ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್...

Read more

ಉಡುಪಿ: ವಲಸೆ ಕಾರ್ಮಿಕ ನೇಣುಬಿಗಿದು ಆತ್ಮಹತ್ಯೆ..!

ಉಡುಪಿ; ನಗರದ ಹೊರವಲಯದ ಶಾಂತಿನಗರ ಎಂಬಲ್ಲಿ ವಲಸೆ ಕಾರ್ಮಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಶವ ತೆರವು ಕಾರ್ಯಚರಣೆ ಹಾಗೂ ಜಿಲ್ಲಾಸ್ಪತ್ರೆಯ ಮರಣೋತ್ತರ...

Read more
Page 17 of 493 1 16 17 18 493
  • Trending
  • Comments
  • Latest

Recent News