Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪೂರ್ವ ತಯಾರಿ…!!

ಕಾರ್ಕಳ:ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವೇರಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಸೋಮವಾರ 6 ಘಂಟೆ ವೇಳೆಗ ಚುನಾವಣಾ ಬಹಿರಂಗ ಪ್ರಚಾರ ಅಂತಿಮವಾಗಿದೆ. ಮೆ.10 ರಂದು ನಡೆಯಲಿರುವ...

ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರ ಸಭೆ..!!

ಕಾರ್ಕಳ: ‌ನೈಜ ಹಿಂದುತ್ವದ ಮೂಲಕ ಹಿಂದು ಕಾರ್ಯಕರ್ತರಿಗೆ ಧ್ವನಿಯಾಗುವ ನಾಯಕ , ಪ್ರಮಾಣಿಕತೆ ಸಾಕ್ಷಿಯಾಗಿರುವ ಪ್ರಮೋದ್ ಮುತಾಲಿಕ್ ಅವರನ್ನು ಗೆಲ್ಲಿಸುವಂತೆ ಖ್ಯಾತ ವಾಗ್ಮಿ ವಿಖ್ಯಾತ ರಾವ್ ಹೇಳಿದರು...

SSLC ಫಲಿತಾಂಶ ಪ್ರಕಟ : ಚಿತ್ರದುರ್ಗ ಪ್ರಥಮ, ಮಂಡ್ಯ 2ನೇ ಸ್ಥಾನ..!!

ಬೆಂಗಳೂರು, ಮೇ 8- ಕಳೆದ ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.83.89ರಷ್ಟು ಫಲಿತಾಂಶ ಬಂದಿದೆ.2021-22ನೆ ಸಾಲಿಗೆ ಹೋಲಿಸಿದರೆ ಈ ಬಾರಿ...

ಕಾರ್ಕಳ ಹೊಸಮರ್ ಜಯಲಕ್ಷ್ಮಿ ಗೇರುಬೀಜ ಕಾರ್ಖಾನೆ ಉದಯ್ ಕುಮಾರ್ ಶೆಟ್ಟಿ ಭೇಟಿ..!!

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹೊಸಮರ್ ನಲ್ಲಿರುವ ಜಯಲಕ್ಷ್ಮಿ ಗೇರುಬೀಜ ಕಾರ್ಖಾನೆಗೆ ಮುನಿಯಲು ಉದಯ್ ಕುಮಾರ್ ಶೆಟ್ಟಿ ಭೇಟಿ ನೀಡಿ ತಮಗೆ ಬೆಂಬಲ ನೀಡುವಂತೆ ಮನವಿ...

ಇಂದ್ರಾಳಿ ರೈಲ್ವೆ ಟ್ರ್ಯಾಕ್ ಬಳಿ – ಅಗ್ನಿ ಅವಘಡ..!!

ಉಡುಪಿ : ಉಡುಪಿಯ ಇಂದ್ರಾಳಿ ರೈಲ್ವೆ ಟ್ರ್ಯಾಕ್ ಬಳಿ ನಿನ್ನೆ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದೆ. ನಿಲ್ದಾಣದ ದೂರದಲ್ಲಿ ಮರಗಳನ್ನು ಕಡೆದು ಹಾಕಲಾಗಿತ್ತು  ಆಕಸ್ಮಿಕವಾಗಿ ಹುಲ್ಲಿಗೆ...

ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ..

ಉಡುಪಿ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಸುಸ್ಥಿರ ಭವಿಷ್ಯಕ್ಕಾಗಿ "ಹಸಿರು ನಗರಗಳು" ಎಂಬ ವಿಷಯದ ಕುರಿತು ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳಿಗೆ...

ಶಾಸಕರ ಆಪ್ತರ ಖಾತೆಗೆ ಕಮಿಷನ್ -ಸುಳ್ಳು ಎಂದಾದರೆ ಪ್ರಮಾಣ ಮಾಡಲಿ : ಶುಭದರಾವ್ ಸವಾಲು..!!

ಕಾರ್ಕಳ: ಶಾಸಕ ಸುನೀಲ್ ಕುಮಾರ್ ಆಪ್ತರ ಖಾತೆಗೆ ಕಮಿಷನ್ ಸಂದಾಯವಾಗುತ್ತಿದೆ ಇದು ಸುಳ್ಳು ಎಂದು ಪ್ರಮಾಣ ಮಾಡುವ ದೈರ್ಯ ಶಾಸಕರಿಗೆ ಇದೆಯೇ ಎಂದು ಪ್ರಚಾರ ಸಮಿತಿಯ ಅದ್ಯಕ್ಷ...

ಉಡುಪಿಯ ಕೆಲವೆಡೆ ಮಳೆ: ಮೇ 6ರಿಂದ 9: ಎಲ್ಲೋ ಅಲರ್ಟ್‌..!!

ಉಡುಪಿ:ನಗರದ ಸುತ್ತಮುತ್ತ ಶುಕ್ರವಾರ ಕೆಲಕಾಲ ಹನಿಹನಿ ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಪರ್ಕಳ, ಕಟಪಾಡಿ, ಕಾಪು ಭಾಗದಲ್ಲಿ ಬೆಳಗ್ಗೆ ಸಣ್ಣದಾಗಿ ಮಳೆಯಾಗಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ...

ಉಡುಪಿ: ಕಾಂಚನ್ ಕುಲನಾಮ ಅಪಪ್ರಚಾರಕ್ಕೆ ರಮೇಶ್ ಕಾಂಚನ್ ತಿರುಗೇಟು..!!

ಉಡುಪಿ, : ಕಾಂಚನ್ ಎನ್ನುವುದು ಕರಾವಳಿ ತಡಿಯ ಉಡುಪಿಯ ಶ್ರಮ ಜೀವಿಗಳಾದ ಮೊಗವೀರ ಸಮುದಾಯದ ಹೆಮ್ಮೆಯ ಕುಲನಾಮ. ಇಲ್ಲಿ ಕಾಂಚನ್ ಮೂಲ ಸ್ಥಾನ ಕೂಡ ‌ಹೊಂದಿದೆ. ಆದರೆ ನಮ್ಮ...

ಮತದಾರರಲ್ಲಿ ಮತದಾನದ ಜಾಗೃತಿ – ಪಧಸಂಚಲನ..!!

ಕಾರ್ಕಳ: ಮತದಾರರಲ್ಲಿ ಮತದಾನದ ಜಾಗೃತಿ ಉಂಟುಮಾಡಲು ಕೇಂದ್ರೀಯ ಶಸಸ್ತ್ರ ಮೀಸಲು ಪಡೆ ಮತ್ತು ಕಾರ್ಕಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಕಳ ಅನಂತ...

Page 683 of 686 1 … 682 683 684 … 686
  • Trending
  • Comments
  • Latest

Recent News