Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಕಾಡುಹೊಳೆ ವೆಂಕಟರಮಣ ಭಟ್ (84) ನಿಧನ..!!

ಕಾರ್ಕಳ:ಏಪ್ರಿಲ್ 11:ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಕಾಡುಹೊಳೆ ವೆಂಕಟರಮಣ ಭಟ್(ಬಂಗಾರ್ ಭಟ್ರು) ಅನಾರೋಗ್ಯದಿಂದ ಗುರುವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಜೆಕಾರು, ಕಾಡುಹೊಳೆ, ಮುನಿಯಾಲು ಪರಿಸರದಲ್ಲಿ...

ಉಡುಪಿ : ಸಿಲಾಸ್ ಪ್ರಿ-ಯೂನಿವರ್ಸಿಟಿ ಕಾಲೇಜನಲ್ಲಿ ಶೈಕ್ಷಣಿಕ ವರ್ಷ, 2024-25ರ ಸಾಲಿಗೆ ಪ್ರವೇಶಾತಿ ಆರಂಭ..!!

ಉಡುಪಿ :ಏಪ್ರಿಲ್ 11 : ಸಿಲಾಸ್ ಪ್ರಿ-ಯೂನಿವರ್ಸಿಟಿ ಕಾಲೇಜನಲ್ಲಿ ಶೈಕ್ಷಣಿಕ ವರ್ಷ, 2024-25ರ ಸಾಲಿಗೆ ಪ್ರವೇಶಾತಿ ಆರಂಭವಾಗಿದೆ. ಕೋರ್ಸ್‌ಗಳು: ವಿಜ್ಞಾನ - PCMB, PCMCS  ವಾಣಿಜ್ಯ -...

ಉಡುಪಿ:ಸಂತೆಕಟ್ಟೆ ಬಳಿ ಬಸ್ ಟೈಮಿಂಗ್ ವಿಚಾರಕ್ಕೆ ಬಸ್ ನಿರ್ವಾಹಕ ಹಾಗೂ ಮಹಿಳಾ ಕಂಡಕ್ಟರ್ ಮದ್ಯೆ ಗಲಾಟೆ..!!

ಉಡುಪಿ:ಏಪ್ರಿಲ್ 11: ಮಹಿಳಾ ಬಸ್ ನಿರ್ವಾಹಕಿ ಇನ್ನೊಂದು ಬಸ್ ನ ನಿರ್ವಾಹಕನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ ಉಡುಪಿಯ ಸಂತೆಕಟ್ಟೆ ಬಳಿ ಈ ಘಟನೆ...

ಮಂಗಳೂರು: ಐಸ್‌ ಕ್ರೀಂ ಘಟಕದ ಎಳನೀರು ಸೇವನೆ :ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು..!!

ಮಂಗಳೂರು: ಏಪ್ರಿಲ್ 11:ನಗರದ ಹೊರವಲಯದ ಅಡ್ಯಾರ್‌ ನಲ್ಲಿರುವ ಐಸ್‌ ಕ್ರೀಂ ಘಟಕವೊಂದರಲ್ಲಿ ಎಳನೀರು ಸೇವಿಸಿದ ಆರೋಪದಲ್ಲಿ ಹಲವರು ಅಸ್ವಸ್ಥಗೊಂಡಿದ್ದಾರೆ. ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್...

ದ್ವಿತೀಯ PUC ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸೋದು ಹೇಗೆ.? ಕೊನೆ ದಿನ ಯಾವಾಗ? ಇಲ್ಲಿದೆ ಡೀಟೇಲ್ಸ್…!!

ಉಡುಪಿ : ಏಪ್ರಿಲ್ 11:  ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 10ರಿಂದಲೇ ಅವಕಾಶ ನೀಡಲಾಗಿದೆ....

ಅಪಾಯಕಾರಿ ಮತ್ತು ಕ್ರೂರ ಶ್ವಾನಗಳ ಸಾಕಾಣಿಕೆ ನಿಷೇಧ ಹೇರಿದ್ದ ಕೇಂದ್ರದ ಆದೇಶಕ್ಕೆ  ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ..!

ಬೆಂಗಳೂರು:ಏಪ್ರಿಲ್ 10:ಮನುಷ್ಯರ ಮೇಲೆ ದಾಳಿ ಮಾಡುವಷ್ಟು ಅಪಾಯಕಾರಿಯಾಗಿರುವ 23 ತಳಿಗಳ ನಾಯಿಗಳ (Dog Breeds) ಸಾಕಣೆ, ಮಾರಾಟಕ್ಕೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. 23...

ವಿದ್ಯಾಮಾತಾ ಅಕಾಡೆಮಿಯ ಕಾರ್ಕಳ ಶಾಖೆ ವಜ್ರದೇಹಿ ಶ್ರೀಗಳಿಂದ ಉದ್ಘಾಟನೆ :ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ..!!

ಕಾರ್ಕಳ :ಏಪ್ರಿಲ್ 11:ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯ ಎರಡನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ವಜ್ರದೇಹಿ ಮಠದ ಶ್ರೀ ಶ್ರೀ...

ಮಾಹೆ,ಮಣಿಪಾಲ ಮತ್ತು ಐ ಸಿ ಎಂ ಆರ್ ಜಂಟಿಯಾಗಿ ಡ್ರೋನ್‌ಗಳನ್ನು ಬಳಸಿಕೊಂಡು ವೈಮಾನಿಕ ಮಾದರಿ ಸಾರಿಗೆ ಮೂಲಕ ಆರೋಗ್ಯ ವಿತರಣಾ (ಮಾದರಿ -ಸ್ಯಾಂಪಲ್‌)ವ್ಯವಸ್ಥೆಯ ಉದ್ಘಾಟನೆ…!!

ಮಣಿಪಾಲ, 10 ಏಪ್ರಿಲ್ 2024: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ), ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ ಸಿ...

ಏಪ್ರಿಲ್ .14 ರಂದು ಮಂಗಳೂರಿನಲ್ಲಿ ನಡೆಯಬೇಕಿದ್ದ ಮೋದಿ ಸಮಾವೇಶ ರದ್ದು…!!

ಮಂಗಳೂರು, ಏಪ್ರಿಲ್ 10:  ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ.  ಆದ್ರೆ ಇದೀಗ ಮಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಬೃಹತ್ ಸಮಾವೇಶ ರದ್ದಾಗಿದೆ. ಹೀಗಾಗಿ...

ಉಡುಪಿ :ಶ್ರೀ ಕೃಷ್ಣಮಠಕ್ಕೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಜೈಜಗದೀಶ್ ಹಾಗೂ ಶ್ರೀಮತಿ ವಿಜಯಲಕ್ಷ್ಮೀಸಿಂಗ್ ದಂಪತಿಗಳು ಭೇಟಿ..!!

ಉಡುಪಿ:ಏಪ್ರಿಲ್ 10:ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಜೈಜಗದೀಶ್ ಹಾಗೂ ಶ್ರೀಮತಿ ವಿಜಯಲಕ್ಷ್ಮೀಸಿಂಗ್ ದಂಪತಿಗಳು ಇಂದು ಕೃಷ್ಣಮಠಕ್ಕೆ ಬಂದು ದೇವರ ದರ್ಶನ ಮಾಡಿದರು ಅನ್ನ ಪ್ರಸಾದ ಸ್ವೀಕರಿಸಿ ಪರ್ಯಾಯ...

Page 452 of 668 1 451 452 453 668
  • Trending
  • Comments
  • Latest

Recent News