ಕರಾವಳಿ ಕಾರ್ಕಳ :ಅತ್ತೂರು ಕ್ರಾಸ್ ನಲ್ಲಿ ಈಚರ್ ಪಲ್ಟಿ : ಚಾಲಕ ಅಪಾಯದಿಂದ ಪಾರು by Dhrishya News 09/09/2023 0 ಕಾರ್ಕಳ : ಈಚರ್ ಲಾರಿಯೊಂದು ನಗರದ ಅತ್ತೂರು ಕ್ರಾಸ್ ಬಳಿ ಪಲ್ಟಿಯಾದ ಘಟನೆ ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಈಚರ್ ಲಾರಿ ವರಂಗದಿಂದ ಮಂಗಳೂರಿಗೆ ತೆರಳುತ್ತಿತ್ತು ... Read more