Dhrishya News

ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಎ.ಎಸ್. ಬೋಪಣ್ಣ ಅವರನ್ನು ಭೇಟಿ ಮಾಡಿ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸುವಂತೆ ಆಹ್ವಾನವಿತ್ತ ಉಡುಪಿ ವಕೀಲರ ಸಂಘದ ನಿಯೋಗ..!!

ಉಡುಪಿ : ಸೆಪ್ಟೆಂಬರ್ 24:ಉಡುಪಿ ವಕೀಲರ ಸಂಘದ ನಿಯೋಗವು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಎ.ಎಸ್. ಬೋಪಣ್ಣ ಇವರನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ...

ವೃದ್ದರ ರಕ್ಷಣೆ ; ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚನೆ..!!

ಉಡುಪಿ - ಸೆಪ್ಟೆಂಬರ್ .24 - ಪೈಲೇರಿಯಾ ಹಾಗೂ ಜ್ವರದಿಂದ ಬಳಲಿದ ನಡೆಯಲಾಗದ ಅಸ್ವಸ್ಥರಾದ ವೃದ್ದರಾದ ಗೋಪಾಲ (68 ವರ್ಷ) ಇವರನ್ನು ವಿಶುಶೆಟ್ಟಿಯವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ...

ಉಡುಪಿಯ ಕಬ್ಯಾಡಿ ದೇವರತ್ನ ಶಿಲ್ಪ ಶಾಲೆಯ ಶಿಲ್ಪಿ ಗುರುರಾಜ ಆಚಾರ್ಯ ಮತ್ತು ತಂಡದಿಂದ ಬೆಂಗಳೂರಿನ ಹೊಸಕೆರೆಹಳ್ಳಿ ರಾಯರ ಮಠಕ್ಕೆ ಸುಮಾರು 80 ಕೆಜಿ ಬೆಳ್ಳಿಯ ಪುಷ್ಪರಥ ನಿರ್ಮಾಣ..!!

ಉಡುಪಿ :ಸೆಪ್ಟೆಂಬರ್ 24:ಬೆಂಗಳೂರಿನ ಹೊಸಕೆರೆಹಳ್ಳಿ ರಾಯರ ಮಠಕ್ಕೆ ಸುಮಾರು 80 ಕೆಜಿ ಬೆಳ್ಳಿಯ ಪುಷ್ಪ ರಥ. (ಚಂದ್ರಮಂಡಲ ರಥ) ರಥವನ್ನು ಉಡುಪಿಯ ಕಬ್ಯಾಡಿ ದೇವರತ್ನ ಶಿಲ್ಪ ಶಾಲೆಯ ...

ಕುಂದಾಪುರ :ಅರಾಟೆ ಸೇತುವೆ ಬಳಿ ನಿಂತಿದ್ದ ಇನೋವಾ ಕಾರಿಗೆ ಖಾಸಗಿ ಬಸ್ ಡಿಕ್ಕಿ:ಅಪಘಾತದಲ್ಲಿ ಭಟ್ಕಳದ ವ್ಯಕ್ತಿ ಸಾವು..!!

ಕುಂದಾಪುರ: ನಿಂತಿದ್ದ ಇನೋವಾ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ತಾಲೂಕಿನ ಅರಾಟೆ ಸೇತುವೆ ಬಳಿ ...

ಇಂದಿನಿಂದ `SSLC’ ಅರ್ಧವಾರ್ಷಿಕ ಪರೀಕ್ಷೆ ಆರಂಭ..!!

ಬೆಂಗಳೂರು :ಸೆಪ್ಟೆಂಬರ್ 24: ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆ ಇಂದಿನಿಂದ ಆರಂಭವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ...

ಬ್ರಹ್ಮಾವರಕ್ಕೆ ಖಾಯಂ ನ್ಯಾಯಾಲಯ ಮಂಜೂರಾತಿಗಾಗಿ ಸಚಿವ ಎಚ್.ಕೆ.ಪಾಟೀಲ್‌ ಅವರನ್ನು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗ..!!

ಉಡುಪಿ, ಸೆಪ್ಟೆಂಬರ್ 24: ಬ್ರಹ್ಮಾವರದಲ್ಲಿ ಈಗ ಕಾರ್ಯಾಚರಿಸುತ್ತಿರುವ ಸಂಚಾರಿ ನ್ಯಾಯಾಲಯದಲ್ಲಿ ಅಗಾಧ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಆದಷ್ಟು ಶೀಘ್ರದಲ್ಲಿ ಬ್ರಹ್ಮಾವರಕ್ಕೆ ಖಾಯಂ ನ್ಯಾಯಾಲಯ ವನ್ನು ಮಂಜೂರು ...

ಉಡುಪಿ :ಸೆಪ್ಟೆಂಬರ್ .26ರಂದು ಮಾಂಡೋವಿ ಟೈಮ್‌ಸ್ಕೆರ್‌ ನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ..!!

ಉಡುಪಿ, ಸೆಪ್ಟೆಂಬರ್.24: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಸೆ.26ರಂದು ಬೆಳಗ್ಗೆ 10:30ಕ್ಕೆ ನಗರದ ಕಲ್ಸಂಕ ಎಂ.ಜಿ.ರಸ್ತೆ ಬಳಿಯ ಮಾಂಡೋವಿ ಟೈಮ್‌ಸ್ಕೆರ್‌ ಇಲ್ಲಿ ವಿವಿಧ ಹುದ್ದೆಗಳಿಗೆ ...

ಉಡುಪಿ:ಕಡಿಯಾಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿ ನಾಪತ್ತೆ..!!

ಉಡುಪಿ, ಸೆಪ್ಟೆಂಬರ್ .24: ಉಡುಪಿಯ ಕಡಿಯಾಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಜಯ ಶೆಟ್ಟಿ(57) ಎಂಬವರು ಸೆ.6ರಂದು ಮನೆಯಿಂದ ಹೊರಗೆ ಹೋದವರು ವಾಪಸು ಬಾರದೇ ನಾಪತ್ತೆಯಾಗಿದ್ದಾರೆ. 157 ಸೆ.ಮೀ. ...

ಇಂದು ಕರಾವಳಿಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ : ಹವಾಮಾನ ಇಲಾಖೆ..!!

ಉಡುಪಿ, ಸೆಪ್ಟೆಂಬರ್ 24: ರವಿವಾರದಿಂದ ಪ್ರಾರಂಭಗೊಂಡಿರುವ ಮಳೆ, ಇಂದು ಕೂಡ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಯ ವರದಿ ತಿಳಿಸಿದೆ.  ಇಂದು ಉಡುಪಿ ಮತ್ತು ...

ಅಪಘಾತಕ್ಕೀಡಾದವರ ರಕ್ಷಣೆಗೆ ಆಪತ್ಕಾಲಯಾನ : 65 ನೂತನ ಅಂಬ್ಯುಲೆನ್ಸ್ ಗಳ ಸೇವೆಗೆ ಸಿಎಂ ಚಾಲನೆ..!!

ಬೆಂಗಳೂರು : ಸೆಪ್ಟೆಂಬರ್ 23:ರಸ್ತೆ ಅಪಾಘಾತಕ್ಕೀಡಾದವರಿಗೆ ಗೋಲ್ಡನ್ Hour ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ 65 ನೂತನ ಅಂಬ್ಯುಲೆನ್ಸ್ ಗಳ ಸೇವೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ...

Page 244 of 556 1 243 244 245 556
  • Trending
  • Comments
  • Latest

Recent News