Dhrishya News

ಮಲ್ಪೆ ಬೀಚ್ ಸಮೀಪ ಮನೆ ಬಿಟ್ಟು ಬಂದಿರುವ ಅಪ್ರಾಪ್ತ ಬಾಲಕಿಯರ ರಕ್ಷಣೆ..!!

ಉಡುಪಿ:ಅಕ್ಟೋಬರ್ 19:ಮಲ್ಪೆ ಬೀಚ್ ನಲ್ಲಿ ಅಕ್ಟೋಬರ್ 18 ರ ಶುಕ್ರವಾರ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿರುವ ಘಟನೆ ನಡೆದಿದೆ. ರಕ್ಷಿಸಲ್ಪಟ್ಟಿರುವ ಮಕ್ಕಳು ಹಾವೇರಿಯವರೆಂದು ತಿಳಿದುಬಂದಿದೆ. ವಿದ್ಯಾಭ್ಯಾಸ ಮುಂದುವರಿಸುವ ...

ಮಾಜಿ ಸಿ ಎಂ, ಎಸ್​ಎಮ್​ ಕೃಷ್ಣ ಆರೋಗ್ಯದಲ್ಲಿ ಮತ್ತೆ ಏರುಪೇರು :ಮಣಿಪಾಲ್​ ಆಸ್ಪತ್ರೆಗೆ ದಾಖಲು..!!

ಬೆಂಗಳೂರು, ಅಕ್ಟೋಬರ್​ 19: ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್​​ಎಮ್​ ಕೃಷ್ಣ  ವಯೋಸಹಜ ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಗೆ  ದಾಖಲಾಗಿದ್ದಾರೆ. ಇಂದು  ಮಣಿಪಾಲ್ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ...

ಉಡುಪಿ :ದೀಪಾವಳಿ ಪ್ರಯುಕ್ತ ವಿವಿದೆಡೆ ಗೂಡು ದೀಪ ಸ್ಪರ್ಧೆ..!!

ಉಡುಪಿ:ಅಕ್ಟೋಬರ್ 19:ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿದೆಡೆ ಗಳಲ್ಲಿ ಗೂಡುದೀಪಗಳ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿಸಲಾಗಿದೆ ನೀವು ಭಾಗವಹಿಸಿ. ಎಲ್ಲಿ ಯಾವಾಗ?ಇಲ್ಲಿದೆ ಮಾಹಿತಿ... ರಾಗ್ ರಂಗ್ ಕಲ್ಚರಲ್ ...

ಉಡುಪಿ: ಮತ್ತೋರ್ವ ಅಕ್ರಮ ಬಾಂಗ್ಲಾ ವಲಸಿಗನ ಬಂಧನ -ಎಸ್ ಪಿ ಡಾ.ಅರುಣ್ ಕುಮಾರ್ ಮಾಹಿತಿ..!!

ಉಡುಪಿ: ಅಕ್ಟೋಬರ್ 19:ಜಲ್ಲೆಯಲ್ಲಿ ಮತ್ತೊರ್ವ ಅಕ್ರಮ ಬಾಂಗ್ಲಾ ವಲಸಿಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಸಂತಕಟ್ಟೆಯಲ್ಲಿ ಓರ್ವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ...

ಉಡುಪಿ :ಪೆಟ್ರೋಲ್ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿ: ಸ್ಕೂಟರ್ ಸಂಪೂರ್ಣ ಸುಟ್ಟು ಭಸ್ಮ..!!

ಉಡುಪಿ: ಅಕ್ಟೋಬರ್ 19: ಸೀಟಿನ ಕೆಳಗೆ ಶೇಖರಣೆಯಲ್ಲಿದ್ದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಕೂಟರ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಉಡುಪಿಯ ಚಿಟ್ಪಾಡಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ ...

ಉಡುಪಿ : ಜಿಲ್ಲೆಯ ಎಂಟು ಗ್ರಾಪಂಗಳಲ್ಲಿ  ಖಾಲಿ ಇರುವ 10  ಸ್ಥಾನಗಳಿಗೆ ನವೆಂಬರ್ .23ರಂದು ಉಪ ಚುನಾವಣೆ ..!!

ಉಡುಪಿ : ಅಕ್ಟೋಬರ್ 19: ಜಿಲ್ಲೆಯ 4 ತಾಲೂಕುಗಳ ಎಂಟು ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಒಟ್ಟು 10 ಸ್ಥಾನಗಳಿಗೆ ನ. 23ರಂದು ಉಪ ಚುನಾವಣೆ ...

ಅಕ್ಟೋಬರ್ 21 ಕ್ಕೆ ವಿಧಾನಪರಿಷತ್ ಉಪಚುನಾವಣೆ- ನಿಷೇದಾಜ್ಞೆ ಜಾರಿ..!!

ಉಡುಪಿ:ಅಕ್ಟೋಬರ್ 18:ಸೋಮವಾರ ಅ.21ರರಂದು ಕರ್ನಾಟಕ ವಿಧಾನಪರಿಷತ್ ಉಪಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಮತ ದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ ನ್ಯಾಯಯುತ ...

ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ ʼಶಿಕ್ಷಣ ಕೋಪೈಲಟ್ʼ ಯೋಜನೆ ಜಾರಿ..!!

ಬೆಂಗಳೂರು : ಅಕ್ಟೋಬರ್ 18:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ...

ಶೀಘ್ರದಲ್ಲೇ ಮಾರುಕಟ್ಟೆ ಬರಲಿದೆ ನಂದಿನಿ ಬ್ರ್ಯಾಂಡ್‌ ನ ಇಡ್ಲಿ, ದೋಸೆಯ ಸಿದ್ಧ ಹಿಟ್ಟು..!!

ಬೆಂಗಳೂರು : ಅಕ್ಟೋಬರ್ 18:ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿಯೇ ಇಡ್ಲಿ, ದೋಸೆಯ ಸಿದ್ಧ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಉತ್ಪನ್ನ ...

ರೋಬೋಟಿಕ್ಸ್, ಕಂಟ್ರೋಲ್, ಆಟೊಮೇಷನ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (RCAAI) 2024 ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ: ಸುಸ್ಥಿರ ಆಟೊಮೇಷನ್‌ಗಾಗಿ ಜಾಗತಿಕ ವೇದಿಕೆ…!!

ಮಣಿಪಾಲ, 18 ಅಕ್ಟೋಬರ್ 2024: ರೋಬೋಟಿಕ್ಸ್, ಕಂಟ್ರೋಲ್, ಆಟೊಮೇಷನ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (RCAI 2024) ಕುರಿತಾದ 3ನೇ ಅಂತಾರಾಷ್ಟ್ರೀಯ ಸಮ್ಮೇಳನವು ಅಕ್ಟೋಬರ್ 14-16, 2024 ರವರೆಗೆ ...

Page 228 of 554 1 227 228 229 554
  • Trending
  • Comments
  • Latest

Recent News