ಆನೆಕೆರೆ ಬಾವಿಯಲ್ಲಿ ಸತ್ತ ಮೀನು; ದುರ್ವಾಸನೆ ಮಧ್ಯೆ ಯಾತ್ರಾರ್ಥಿಗಳ ಸಂಕಷ್ಟ – ಮಾಜಿ ಸದಸ್ಯರಿಂದ ಸ್ವಚ್ಛತಾ ಕಾರ್ಯ….!
ಕಾರ್ಕಳ, ಮಾ. 14: ಕಾರ್ಕಳ ಪುರಸಭಾ ವ್ಯಾಪ್ತಿಯ ಆನೆಕೆರೆ ಪ್ರದೇಶದಲ್ಲಿರುವ ಕುಡಿಯುವ ನೀರಿನ ಬಾವಿಯಲ್ಲಿ ಹಾವು ಮೀನು (ಪೂ ಮೀನು) ಸತ್ತು ಹಲವು ದಿನಗಳಾದರೂ ಅದನ್ನು ಗಮನಿಸದಿರುವುದು...
Read more







