ಉಡುಪಿ: ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ Neolife Wellness Centre ವತಿಯಿಂದ ಅಭ್ಯಂಗ ಸ್ನಾನ ಮತ್ತು ಹಬೆ ಸ್ನಾನದ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ.
ಆಯುರ್ವೇದದ ಸಾಂಪ್ರದಾಯಿಕ ಆರೈಕೆಯ ಭಾಗವಾಗಿರುವ ಅಭ್ಯಂಗ ಸ್ನಾನವು ದೇಹಕ್ಕೆ ವಿಶ್ರಾಂತಿ ನೀಡಲು ಮತ್ತು ಮನಸ್ಸಿಗೆ ನೆಮ್ಮದಿಯ ಅನುಭವ ಒದಗಿಸಲು ಸಹಕಾರಿಯಾಗಿದೆ. ಇದರೊಂದಿಗೆ ಹಬೆ ಸ್ನಾನದ ಸೇವೆಯನ್ನೂ ಪಡೆಯಬಹುದಾಗಿದೆ.
ಸಾಮಾನ್ಯವಾಗಿ ₹1500 ಮೌಲ್ಯದ ಅಭ್ಯಂಗ ಸ್ನಾನ ಮತ್ತು ಹಬೆ ಸ್ನಾನದ ಸೇವೆಯನ್ನು ವಿಶೇಷ ಆಫರ್‌ನಲ್ಲಿ ಕೇವಲ ₹799ಕ್ಕೆ ಪಡೆಯಬಹುದು. ಈ ಕೊಡುಗೆ ಅಕ್ಟೋಬರ್ 15ರಿಂದ ನವೆಂಬರ್ 6, 2026ರವರೆಗೆ ಲಭ್ಯವಿರಲಿದೆ. ಪ್ರತಿದಿನ ಕೇವಲ 20 ಸ್ಲಾಟ್‌ಗಳು ಮಾತ್ರ ಲಭ್ಯವಿರುವುದರಿಂದ ಮುಂಗಡವಾಗಿ ಸಮಯ ಕಾಯ್ದಿರಿಸಲು ಕೇಂದ್ರದ ವತಿಯಿಂದ ತಿಳಿಸಲಾಗಿದೆ.
Neolife Wellness Centreನಲ್ಲಿ ಆಯುರ್ವೇದ, ಪಂಚಕರ್ಮ, ಯೋಗ, ನ್ಯಾಚುರೋಪತಿ ಹಾಗೂ ಅಕ್ಯುಪಂಕ್ಚರ್ ಸೇರಿದಂತೆ ವಿವಿಧ ಆರೋಗ್ಯ ಮತ್ತು ಕ್ಷೇಮ ಸೇವೆಗಳು ಲಭ್ಯವಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9036444282
8660322365
ವೆಬ್‌ಸೈಟ್: neolifeayush.com








