Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಉಡುಪಿ ಕೃಷ್ಣ ಮಠದಲ್ಲಿ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ವ್ಯಾಸಪೂಜೆ

Dhrishya News by Dhrishya News
17/10/2026
in ಸುದ್ದಿಗಳು
0
ಉಡುಪಿ ಕೃಷ್ಣ ಮಠದಲ್ಲಿ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ವ್ಯಾಸಪೂಜೆ
0
SHARES
1
VIEWS
Share on FacebookShare on Twitter

ಉಡುಪಿ :ನವರಾತ್ರಿ ಪರ್ವಕಾಲದಲ್ಲಿ ಪರ್ಯಾಯ ಶ್ರೀ ಶೀರೂರುಮಠ ದ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ವ್ಯಾಸಪೂಜೆ ನೆರವೇರಿಸಿದರು.ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಚಿನ್ನದ ಮಂಟಪದ ಸ್ವರ್ಣಪೀಠದಲ್ಲಿ ಶ್ರೀ ವೇದವ್ಯಾಸ ದೇವರನ್ನಿಟ್ಟು ಪೂಜೆ ಆರಂಭಿಸಿದರು.ಮೂರು ದಿನಗಳ ಕಾಲ ನಡೆಯುವ ಈ ಪೂಜೆಯಲ್ಲಿ ಆಚಾರ್ಯ ‌ಮಧ್ವರ ಕೃತಿಗಳು ಹಾಗೂ ತಾಳೆಗರಿಗಳನ್ನಿಟ್ಟು ಪೂಜಿಸಲಾಗುತ್ತದೆ.ನವರಾತ್ರಿ ಯ ಶಾರದಾಪೂಜಾ ನಿಮಿತ್ತ ಮಠೀಯ ಸಂಪ್ರದಾಯದಂತೆ ವ್ಯಾಸಪೂಜೆ ದಿನದ ಮೂರು ಹೊತ್ತು ಮೂರುದಿನ ಪರ್ಯಂತ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ವ್ಯಾಸಪೂಜೆ ನೆರವೇರಲಿದೆ 

Previous Post

ಅಜ್ಜರಕಾಡು ಜಿಲ್ಲಾಸ್ಪತ್ರೆಗೆ 100 ಊಟದ ತಟ್ಟೆ ಕೊಡುಗೆ

Next Post

ಉದ್ಯಾವರ ಪ್ರಜಾಸೇವಾ ಆಂದೋಲನ ಸಭೆ: 35 ಅರ್ಜಿಗಳ ಸ್ವೀಕಾರ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉದ್ಯಾವರ ಪ್ರಜಾಸೇವಾ ಆಂದೋಲನ ಸಭೆ: 35 ಅರ್ಜಿಗಳ ಸ್ವೀಕಾರ

ಉದ್ಯಾವರ ಪ್ರಜಾಸೇವಾ ಆಂದೋಲನ ಸಭೆ: 35 ಅರ್ಜಿಗಳ ಸ್ವೀಕಾರ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉದ್ಯಾವರ ಪ್ರಜಾಸೇವಾ ಆಂದೋಲನ ಸಭೆ: 35 ಅರ್ಜಿಗಳ ಸ್ವೀಕಾರ

ಉದ್ಯಾವರ ಪ್ರಜಾಸೇವಾ ಆಂದೋಲನ ಸಭೆ: 35 ಅರ್ಜಿಗಳ ಸ್ವೀಕಾರ

17/10/2026
ಉಡುಪಿ ಕೃಷ್ಣ ಮಠದಲ್ಲಿ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ವ್ಯಾಸಪೂಜೆ

ಉಡುಪಿ ಕೃಷ್ಣ ಮಠದಲ್ಲಿ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ವ್ಯಾಸಪೂಜೆ

17/10/2026
ಅಜ್ಜರಕಾಡು ಜಿಲ್ಲಾಸ್ಪತ್ರೆಗೆ 100 ಊಟದ ತಟ್ಟೆ ಕೊಡುಗೆ

ಅಜ್ಜರಕಾಡು ಜಿಲ್ಲಾಸ್ಪತ್ರೆಗೆ 100 ಊಟದ ತಟ್ಟೆ ಕೊಡುಗೆ

17/10/2026
ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ

Recent News

imunify-bot-check