<strong>ಕಾರ್ಕಳ : ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕೇಸರ ಗೋಪಾಲಕೃಷ್ಣ ರಾವ್ (91) ಅವರು ಆ. 27ರಂದು ನಿಧನ ಹೊಂದಿದರು.</strong> <strong>ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.</strong>