Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 21 ಮಂಗಳವಾರ )

Dhrishya News by Dhrishya News
21/04/2026
in ಮುಖಪುಟ
0
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 21 ಮಂಗಳವಾರ )
0
SHARES
30
VIEWS
Share on FacebookShare on Twitter

ಉಡುಪಿ: ಏಪ್ರಿಲ್ 21:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ನಿಮ್ಮ ರಾಶಿಗೆ ಇಂದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ದಿನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ.


*01,🐏ಮೇಷ ರಾಶಿ🐏*

📃,ವೃತ್ತಿ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಆತುರದ ನಿರ್ಧಾರಗಳಿಂದ ನಷ್ಟಗಳು ಸಂಭವಿಸುವ ಸಾಧ್ಯತೆ ಇದೆ. ದೀರ್ಘಕಾಲದ ಸಾಲದ ಒತ್ತಡ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಗೃಹ ವಾತಾವರಣ ಸ್ವಲ್ಪಅಶಾಂತಕರವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳ ಅಸಮಾಧಾನಕ್ಕೆ ಗುರಿಯಾಗುತ್ತೀರಿ, ಗಮನಿಸಿ:-ನಿರುದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುವುದು ಕಷ್ಟ,

ಪರಿಹಾರ:-ಗ್ರಾಮ ದೇವತೆಯ ದರ್ಶನ ಮಾಡಿ,


*02,🐂ವೃಷಭ ರಾಶಿ🐂*

📃,ಸಹೋದರರಿಂದ ಶುಭಕಾರ್ಯಗಳ ಆಹ್ವಾನಗಳು ದೊರೆಯುತ್ತವೆ. ಮನೆಯ ಹೊರಗೆ ಶಾಂತಮಯ ವಾತಾವರಣ ನೆಲೆಸಿರುತ್ತದೆ. ಆಕಸ್ಮಿಕ ಧನಲಾಭ ಯೋಗವಿದೆ. ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿ ಮುಂದುವರಿಯುತ್ತವೆ. ವೃತ್ತಿ-ವ್ಯಾಪಾರಗಳಲ್ಲಿ ಶ್ರಮ ಹೆಚ್ಚಾದರೂ ನಿರೀಕ್ಷಿತ ಲಾಭ ದೊರೆಯುತ್ತದೆ,

ಗಮನಿಸಿ:-ಉದ್ಯೋಗಿಗಳಿಗೆ ನಿರೀಕ್ಷಿಸಿದ ಬದಲಾವಣೆಗಳು ಸಂಭವಿಸುತ್ತವೆ,

ಪರಿಹಾರ:-ಶ್ರೀಹನುಮದೇವರ ಸ್ಮರಣೆ ಮಾಡಿ,


*03,👥ಮಿಥುನ ರಾಶಿ👥*

ದೂರದ ಬಂಧುಗಳಿಂದ ಬಂದ ಸುದ್ದಿಗಳು ಆಶ್ಚರ್ಯ ಉಂಟುಮಾಡುತ್ತವೆ. ಉದರ ಸಂಬಂಧಿತ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಆದಾಯ ಮಾರ್ಗಗಳಲ್ಲಿ ಮಂದಗತಿ ಕಾಣಬಹುದು. ಶುಭಕಾರ್ಯಗಳ ನಿಮಿತ್ತ ಅನಾವಶ್ಯಕವೆಚ್ಚವಾಗಬಹುದು. ವೃತ್ತಿ-ವ್ಯಾಪಾರಗಳು ನಿಧಾನಗತಿಯಲ್ಲಿ ಸಾಗುತ್ತವೆ,

ಗಮನಿಸಿ:-ಈದಿನಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಒತ್ತಡ ಎದುರಾಗುತ್ತದೆ,

ಪರಿಹಾರ:- ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ,


*04,🦀ಕರ್ಕ ರಾಶಿ🦀*

📃,ದೂರ ಪ್ರಯಾಣಗಳು ಅನುಕೂಲಕರವಾಗುತ್ತವೆ. ಕುಟುಂಬ ಸದಸ್ಯರ ನಡುವೆ ಸೌಹಾರ್ದತೆ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ವಿಳಂಬ ಕಂಡುಬಂದರೂ ಕ್ರಮೇಣ ಪೂರ್ಣಗೊಳ್ಳುತ್ತವೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಭಾಗಶಃ ನಿವಾರಣೆ ದೊರೆಯುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ,

ಗಮನಿಸಿ:- ಉದ್ಯೋಗದಲ್ಲಿ ಲಭಿಸಿದ ಅವಕಾಶಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಿ,

ಗಮನಿಸಿ:- ಮಾತೇ ದುರ್ಗೆಯನ್ನು ಪ್ರಾರ್ಥಿಸಿ,


*05,🦁ಸಿಂಹ ರಾಶಿ🦁*

📃,ಬಾಲ್ಯ ಸ್ನೇಹಿತರೊಂದಿಗೆ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವೃತ್ತಿ-ವ್ಯಾಪಾರಗಳಲ್ಲಿ ಚಿಂತಿಸಿ ನಿರ್ಧಾರ ಕೈಗೊಳ್ಳುವುದು ಒಳಿತು.ಪ್ರಮುಖಕಾರ್ಯಗಳು ಸಮಯಕ್ಕೆ ಪೂರ್ಣಗೊಳ್ಳದೇ ವಿಳಂಬವಾಗುತ್ತದೆ. ಅಗತ್ಯ ಸಮಯದಲ್ಲಿ ಧನಸಂಕಷ್ಟ ಎದುರಾಗಬಹುದು. ನಿರುದ್ಯೋಗಿಗಳಿಗೆ ಸಿಕ್ಕ ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ,

ಗಮನಿಸಿ:- ಇಂದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ,

ಪರಿಹಾರ:- ಈ ದಿನ ಸಂಜೆ ತಪ್ಪದೇ ನವಗ್ರಹ ಪ್ರದಕ್ಷಣೆ ಮಾಡಿ,


*06,👩‍🦳ಕನ್ಯಾ ರಾಶಿ👩‍🦳*

📃,ದೂರಪ್ರದೇಶದಬಂಧು-ಮಿತ್ರರಿಂದ ಅಪರೂಪದ ಆಹ್ವಾನಗಳು ದೊರೆಯುತ್ತವೆ. ಸ್ಥಿರಾಸ್ತಿ ಖರೀದಿ ಯತ್ನಗಳು ಫಲಿಸುತ್ತವೆ. ಅಗತ್ಯ ಸಮಯದಲ್ಲಿ ಆಪ್ತರಿಂದ ಸಹಕಾರ ದೊರೆಯುತ್ತದೆ. ವ್ಯಾಪಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಜಾರಿಗೆ ತರುತ್ತೀರಿ. ಉದ್ಯೋಗಿಗಳಿಗೆ ಅಡೆತಡೆಗಳುನಿವಾರಣೆಯಾಗುತ್ತವೆ,

ಗಮನಿಸಿ:-ಇಂದುನಿರುದ್ಯೋಗಿಗಳಿಗೆಶುಭವಾರ್ತೆದೊರೆಯುತ್ತದೆ,

ಪರಿಹಾರ:- ಗ್ರಾಮ ದೇವತೆಯನ್ನು ಪೂಜಿಸಿ,


*07,⚖️ತುಲಾ ರಾಶಿ⚖️*

📃,ಎಲ್ಲಾ ದಿಕ್ಕುಗಳಿಂದ ಲಾಭಗಳು ದೊರೆಯುವ ಸಾಧ್ಯತೆ ಇದೆ. ದೂರ ಪ್ರಯಾಣಗಳನ್ನು ಮುಂದೂಡುವುದು ಒಳಿತು. ಆರೋಗ್ಯದ ಕುರಿತು ಮುಂಚಿತ ಜಾಗ್ರತೆ ಅಗತ್ಯ. ಸಮಾಜದಲ್ಲಿ ಹಿರಿಯರ ಕೃಪೆ ದೊರೆಯುತ್ತದೆ. ಆಕಸ್ಮಿಕ ಧನಲಾಭ ಸಾಧ್ಯತೆ ಇದೆ. ವ್ಯಾಪಾರ ವಿಚಾರಗಳಲ್ಲಿ ಇತರರ ಸಲಹೆಗಳು ಬಹಳ ಪ್ರಯೋಜನಕಾರಿಯಾಗುವುದಿಲ್ಲ,

ಗಮನಿಸಿ:-ಉದ್ಯೋಗದಲ್ಲಿ ಅನುಕೂಲತೆ ಹೆಚ್ಚಾಗುತ್ತದೆ,

ಪರಿಹಾರ:- ಗುರುಗಳ ಆಶೀರ್ವಾದ ಪಡೆಯಿರಿ,


*08,🦂ವೃಶ್ಚಿಕ ರಾಶಿ🦂*

📃,ಮನೆಯ ಹೊರಗೆ ಅನಿರೀಕ್ಷಿತ ವೆಚ್ಚಗಳು ಎದುರಾಗುತ್ತವೆ. ಪ್ರಯಾಣಗಳಲ್ಲಿ ವಾಹನ ಸಂಬಂಧಿತ ತೊಂದರೆಗಳು ಸಂಭವಿಸಬಹುದು. ದೈವಾನುಗ್ರಹದಿಂದ ಕೆಲವು ಕಾರ್ಯಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ವೃತ್ತಿ-ವ್ಯಾಪಾರಗಳು ಸಾಮಾನ್ಯ ಮಟ್ಟದಲ್ಲಿ ಸಾಗುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿಗಳು ಕಿರಿಕಿರಿ ಉಂಟುಮಾಡುತ್ತವೆ,

ಗಮನಿಸಿ:-ನಿರುದ್ಯೋಗ ಪ್ರಯತ್ನಗಳುಮಂದಗತಿಯಲ್ಲಿ ಮುಂದುವರಿಯುತ್ತವೆ,

ಪರಿಹಾರ:- ಕಾಗೆಗಳಿಗೆ ಆಹಾರವನ್ನು ನೀಡಿ,


*09,🏹ಧನು ರಾಶಿ🏹*

📃,ಆರಂಭಿಸಿದ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಹೊಸ ಸಾಲ ಯತ್ನಗಳು ನಡೆಯುತ್ತವೆ.ವೃತ್ತಿ-ಉದ್ಯೋಗದಲ್ಲಿ ಇತರರೊಂದಿಗೆ ವಾದವಿವಾದಗಳಿಂದ ದೂರವಿರುವುದು ಒಳಿತು. ವಾಹನ ಪ್ರಯಾಣಗಳಲ್ಲಿ ಹೆಚ್ಚಿನ ಜಾಗ್ರತೆ ಅವಶ್ಯಕ. ಕುಟುಂಬ ವಾತಾವರಣ ಸ್ವಲ್ಪ ಅಶಾಂತಕರವಾಗಿರುತ್ತದೆ,

ಗಮನಿಸಿ:-ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿ ಕಾಣಬಹುದು,

ಪರಿಹಾರ:-ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ,


*10,🐊ಮಕರ ರಾಶಿ🐊*

📃,ನೆರೆಹೊರೆಯವರೊಂದಿಗೆ ಇರುವ ಆಸ್ತಿ ವಿವಾದಗಳು ಪರಿಹಾರದ ದಿಕ್ಕಿನಲ್ಲಿ ಸಾಗುತ್ತವೆ.ಬಂಧು-ಮಿತ್ರರೊಂದಿಗೆ.ವಿನೋದಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ಜೀವನ ಸಂಗಾತಿಯೊಂದಿಗೆ ದೈವದರ್ಶನ ಮಾಡುತ್ತೀರಿ. ಆಕಸ್ಮಿಕ ಧನಲಾಭ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೊಸ ಲಾಭಗಳು ದೊರೆಯುತ್ತವೆ,

ಗಮನಿಸಿ:- ಇಂದು ಉದ್ಯೋಗದಲ್ಲಿ ಸ್ಥಿರತೆ ಹೆಚ್ಚಾಗುತ್ತದೆ,

ಪರಿಹಾರ:- ತಂದೆ ಅಥವಾ ತಂದೆಯಂತಹ ವ್ಯಕ್ತಿಯಿಂದ ಆಶೀರ್ವಾದ ಪಡೆಯಿರಿ,


*11,⚱️ಕುಂಭ ರಾಶಿ⚱️*

📃,ಮನೆಯಲ್ಲಿ ಹೊರಗೆ ಗೌರವ-ಮರ್ಯಾದೆಗಳು ಹೆಚ್ಚಾಗುತ್ತವೆ. ಮಕ್ಕಳ ಆರೋಗ್ಯ ವಿಷಯದಲ್ಲಿ ಶುಭ ಸುದ್ದಿ ದೊರೆಯುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಅಪ್ರಯತ್ನಸಿದ್ಧಿದೊರೆಯುತ್ತದೆ.ವೃತ್ತಿ-ವ್ಯಾಪಾರಗಳಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತೀರಿ. ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಮಾನ್ಯತೆ ದೊರೆಯುತ್ತದೆ,

ಗಮನಿಸಿ:-ಇಂದುನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ,

ಪರಿಹಾರ:- ಮನೆದೇವರ ಪ್ರಾರ್ಥನೆ ಮಾಡಿ,


*12,🐬ಮೀನ ರಾಶಿ🐬*

📃,ಮಕ್ಕಳ ಉದ್ಯೋಗ ಯತ್ನಗಳು ನಿಧಾನಗತಿಯಲ್ಲಿ ಸಾಗುತ್ತವೆ. ಉದ್ಯೋಗ ಕ್ಷೇತ್ರದಲ್ಲಿಭಾವೋದ್ವೇಗಗಳನ್ನು ನಿಯಂತ್ರಿಸುವುದು ಅಗತ್ಯ. ಕುಟುಂಬ ಸದಸ್ಯರ ವರ್ತನೆ.ಮನಸ್ಸಿಗೆನೋವುಂಟುಮಾಡಬಹುದು. ಧನ ಸಂಬಂಧಿತ ತೊಂದರೆಗಳು ಎದುರಾಗುತ್ತವೆ. ದೂರ ಪ್ರಯಾಣದ ಸೂಚನೆಗಳಿವೆ. ವೃತ್ತಿ-ವ್ಯಾಪಾರಗಳಲ್ಲಿ ಸ್ವಲ್ಪ ನಿರಾಶೆ ಉಂಟಾಗುತ್ತದೆ,


ಗಮನಿಸಿ:- ಇಂದು ದೈವ ಸೇವಾ ಕಾರ್ಯಗಳಲ್ಲಿ ಭಾಗವಹಿಸುವಿರಿ,

ಪರಿಹಾರ:- ಶ್ರೀ ಆಂಜನೇಯನ ಸ್ತೋತ್ರ ಪಠಿಸಿ,

ಇವು ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ. ಗ್ರಹಗಳ ಪ್ರಭಾವವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಲ್ಲಿ, ಈ ಮಾಹಿತಿಯನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಿ. ನಾಳೆಯ ದಿನಭವಿಷ್ಯಕ್ಕಾಗಿ ದ್ರಶ್ಯ ನ್ಯೂಸ್  ವೆಬ್ ಸೈಟ್ ಭೇಟಿ ನೀಡುವುದನ್ನು ಮರೆಯಬೇಡಿ. ಶುಭ ದಿನ! 🌟

 

ಮೂಲ : ಜೋತಿಷ್ಯರು ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ

ಮೂಲ : ಜೋತಿಷ್ಯರು ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ
Previous Post

ಯಮಹಾ ‘ದಿ ಕಾಲ್ ಆಫ್ ದಿ ಬ್ಲೂ’ ವಾರಾಂತ್ಯದ ಕಾರ್ಯಕ್ರಮದೊಂದಿಗೆ ಬೆಂಗಳೂರನ್ನು ರೋಮಾಂಚನಗೊಳಿಸಿತು

Next Post

ಪ್ರಕೃತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಉದ್ಯೋಗಾವಕಾಶ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪ್ರಕೃತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಉದ್ಯೋಗಾವಕಾಶ..!!

ಪ್ರಕೃತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಉದ್ಯೋಗಾವಕಾಶ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಅಕ್ಷಯ ತೃತೀಯಕ್ಕೆ ಕೃತಿ ಶೆಟ್ಟಿ ಜೊತೆ ಇಂದ್ರಿಯ ಜ್ಯುವೆಲ್ಲರಿ ದೀರ್ಘಾವಧಿ ಪಾಲುದಾರಿಕೆ ಘೋಷಣೆ..!

ಅಕ್ಷಯ ತೃತೀಯಕ್ಕೆ ಕೃತಿ ಶೆಟ್ಟಿ ಜೊತೆ ಇಂದ್ರಿಯ ಜ್ಯುವೆಲ್ಲರಿ ದೀರ್ಘಾವಧಿ ಪಾಲುದಾರಿಕೆ ಘೋಷಣೆ..!

21/04/2026
ಮಣಿಪಾಲದಲ್ಲಿ ಎರಡು ದಿನಗಳ ‘ವೈರೋಗ್ಲೋಬಲ್ 2026’ ಸಮ್ಮೇಳನ ಸಂಪನ್ನ 

ಮಣಿಪಾಲದಲ್ಲಿ ಎರಡು ದಿನಗಳ ‘ವೈರೋಗ್ಲೋಬಲ್ 2026’ ಸಮ್ಮೇಳನ ಸಂಪನ್ನ 

21/04/2026
ಪ್ರಕೃತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಉದ್ಯೋಗಾವಕಾಶ..!!

ಪ್ರಕೃತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಉದ್ಯೋಗಾವಕಾಶ..!!

21/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 21 ಮಂಗಳವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 21 ಮಂಗಳವಾರ )

21/04/2026

Recent News

ಅಕ್ಷಯ ತೃತೀಯಕ್ಕೆ ಕೃತಿ ಶೆಟ್ಟಿ ಜೊತೆ ಇಂದ್ರಿಯ ಜ್ಯುವೆಲ್ಲರಿ ದೀರ್ಘಾವಧಿ ಪಾಲುದಾರಿಕೆ ಘೋಷಣೆ..!

ಅಕ್ಷಯ ತೃತೀಯಕ್ಕೆ ಕೃತಿ ಶೆಟ್ಟಿ ಜೊತೆ ಇಂದ್ರಿಯ ಜ್ಯುವೆಲ್ಲರಿ ದೀರ್ಘಾವಧಿ ಪಾಲುದಾರಿಕೆ ಘೋಷಣೆ..!

21/04/2026
ಮಣಿಪಾಲದಲ್ಲಿ ಎರಡು ದಿನಗಳ ‘ವೈರೋಗ್ಲೋಬಲ್ 2026’ ಸಮ್ಮೇಳನ ಸಂಪನ್ನ 

ಮಣಿಪಾಲದಲ್ಲಿ ಎರಡು ದಿನಗಳ ‘ವೈರೋಗ್ಲೋಬಲ್ 2026’ ಸಮ್ಮೇಳನ ಸಂಪನ್ನ 

21/04/2026
ಪ್ರಕೃತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಉದ್ಯೋಗಾವಕಾಶ..!!

ಪ್ರಕೃತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಉದ್ಯೋಗಾವಕಾಶ..!!

21/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 21 ಮಂಗಳವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 21 ಮಂಗಳವಾರ )

21/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved