Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಚೇರಿ ಒಳಗೆ ಸಿಲುಕಿದ ಪ್ರಾಧಿಕಾರದ ಸಿಬ್ಬಂದಿ; ಪುರಸಭೆ ಕಟ್ಟಡದಲ್ಲಿ ಗೊಂದಲ

Dhrishya News by Dhrishya News
11/02/2026
in ಸುದ್ದಿಗಳು
0
ಕಚೇರಿ ಒಳಗೆ ಸಿಲುಕಿದ ಪ್ರಾಧಿಕಾರದ ಸಿಬ್ಬಂದಿ; ಪುರಸಭೆ ಕಟ್ಟಡದಲ್ಲಿ ಗೊಂದಲ
0
SHARES
4
VIEWS
Share on FacebookShare on Twitter

ಪಡುಬಿದ್ರಿ, ಫೆ. 11: ಮಂಗಳವಾರ ಪುರಸಭೆ ಕಟ್ಟಡದಲ್ಲಿರುವ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಜಾಗರೂಕತೆಯಿಂದ ಒಳಗೆ ಸಿಲುಕಿದ ಘಟನೆ ನಡೆದಿದೆ.

ಪುರಸಭೆ ಕಟ್ಟಡದಲ್ಲೇ ಯೋಜನಾ ಪ್ರಾಧಿಕಾರದ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿ ಸಂಜೆ 5.30ರಿಂದ 6ರೊಳಗೆ ಕಟ್ಟಡದ ಬೀಗ ಹಾಕಿ ತೆರಳುವ ವೇಳೆ, ಪ್ರಾಧಿಕಾರದ ಸಿಬ್ಬಂದಿ ಕೆಲಸದಲ್ಲಿದ್ದರೆ ಅವರಿಗೆ ಮುಂಚಿತವಾಗಿ ಮಾಹಿತಿ ನೀಡುವ ವ್ಯವಸ್ಥೆಯಿದೆ.

ಆದರೆ ಮಂಗಳವಾರ ಬೀಗ ಹಾಕುವ ಜವಾಬ್ದಾರಿಯಲ್ಲಿದ್ದ ಸಿಬ್ಬಂದಿ ಬೇಗನೆ ಮನೆಗೆ ತೆರಳಿದ್ದು, ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಧಿಕಾರದ ಸಿಬ್ಬಂದಿ ಬಗ್ಗೆ ಗಮನಕೊಡದೆ ಮುಖ್ಯದ್ವಾರಕ್ಕೆ ಬೀಗ ಹಾಕಿ ತೆರಳಿದ್ದಾರೆ. ನಂತರ ಪ್ರಾಧಿಕಾರದ ಸಿಬ್ಬಂದಿ, ಸಾರ್ವಜನಿಕರು ಕೆಲಸ ಮುಗಿಸಿ ತೆರಳಲು ಮುಂದಾದಾಗ ಮುಖ್ಯಬಾಗಿಲಿಗೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ಕೆಲಕಾಲ ಗೊಂದಲ, ಆತಂಕದ ವಾತಾವರಣ ನಿರ್ಮಾಣವಾಯಿತು. ಕೆಲವರು ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಕ್ರಮ ಕೈಗೊಂಡು, ಬೀಗ ಹಾಕಿ ತೆರಳಿದ್ದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಬಾಗಿಲು ತೆರೆಯುವ ವ್ಯವಸ್ಥೆ ಮಾಡಿದರು.

Previous Post

ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

Next Post

ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ…!

ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ನಂದಿನಿ ಉತ್ಪನ್ನಗಳ ಅಂಬಾಸಿಡರ್ ಆಗಿ ನಟಿ ಸುಧಾರಾಣಿ ನೇಮಕ…!

ನಂದಿನಿ ಉತ್ಪನ್ನಗಳ ಅಂಬಾಸಿಡರ್ ಆಗಿ ನಟಿ ಸುಧಾರಾಣಿ ನೇಮಕ…!

11/02/2026
ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ…!

ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ…!

11/02/2026
ಕಚೇರಿ ಒಳಗೆ ಸಿಲುಕಿದ ಪ್ರಾಧಿಕಾರದ ಸಿಬ್ಬಂದಿ; ಪುರಸಭೆ ಕಟ್ಟಡದಲ್ಲಿ ಗೊಂದಲ

ಕಚೇರಿ ಒಳಗೆ ಸಿಲುಕಿದ ಪ್ರಾಧಿಕಾರದ ಸಿಬ್ಬಂದಿ; ಪುರಸಭೆ ಕಟ್ಟಡದಲ್ಲಿ ಗೊಂದಲ

11/02/2026
ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

11/02/2026

Recent News

ನಂದಿನಿ ಉತ್ಪನ್ನಗಳ ಅಂಬಾಸಿಡರ್ ಆಗಿ ನಟಿ ಸುಧಾರಾಣಿ ನೇಮಕ…!

ನಂದಿನಿ ಉತ್ಪನ್ನಗಳ ಅಂಬಾಸಿಡರ್ ಆಗಿ ನಟಿ ಸುಧಾರಾಣಿ ನೇಮಕ…!

11/02/2026
ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ…!

ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ…!

11/02/2026
ಕಚೇರಿ ಒಳಗೆ ಸಿಲುಕಿದ ಪ್ರಾಧಿಕಾರದ ಸಿಬ್ಬಂದಿ; ಪುರಸಭೆ ಕಟ್ಟಡದಲ್ಲಿ ಗೊಂದಲ

ಕಚೇರಿ ಒಳಗೆ ಸಿಲುಕಿದ ಪ್ರಾಧಿಕಾರದ ಸಿಬ್ಬಂದಿ; ಪುರಸಭೆ ಕಟ್ಟಡದಲ್ಲಿ ಗೊಂದಲ

11/02/2026
ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

ಭಾರೀ ವಾಹನ ಸಂಚಾರದಿಂದ ರಸ್ತೆ ಹಾನಿ; ಫೆ.12ರಿಂದ ತಾತ್ಕಾಲಿಕ ಮಾರ್ಗ ಸೂಚನೆ…!

11/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved