ಉಡುಪಿ: ಜನವರಿ 22:ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರ ಪ್ರಥಮ ಪರ್ಯಾಯ ಈ ಶುಭ ಅವಸರದಲ್ಲಿ ಗುರುಗಳ ದಿವ್ಯ ಸ್ಮರಣೆ ಯಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ )ಸದಸ್ಯ ರಿಂದ ಶ್ರೀ ಕೃಷ್ಣ ದೇವರಿಗೆ ಪ್ರೀತಿಯ ಗೋವು ಗಳಿಗೆ ಪ್ರಿಯವಾದ ಹಿಂಡಿ ಯನ್ನು ಶ್ರದ್ದಾ ಭಕ್ತಿಯಲ್ಲಿ ಸುಮಾರು 1 ಲಕ್ಷ ಮೊತ್ತ ದ ಹೊರೆ ಕಾಣಿಕೆ ಅರ್ಪಣೆಯು ತು ಶಿ ಮಾ ಮ, ಇವರ ಸಹಕಾರ ದೊಂದಿಗೆ ನಡೆಯಿತು.
ಶ್ರೀ ರಘುಪತಿ ರಾವ್, ರವೀಂದ್ರ ಆಚಾರ್, ಅಮಿತಾ ಕ್ರಮದಾರಿ, ಶ್ರೀ ಜಯರಾಮ್ ಆಚಾರ್, ಚಂದ್ರಕಾಂತ್ ಕೆ ಎನ್,ನಾಗರಾಜ್ ತಂತ್ರಿ, ಶಶಿಧರ್ ಭಟ್, ಚೈತನ್ಯ ಎಂ ಜಿ, ಶ್ರೀನಿವಾಸ್ ಯು ಬಿ, ವಿಜಯ್ ಕಡೆಕಾರ್, ರಂಜನ್ ಕಲ್ಕೂರ್, ಭಾಸ್ಕರ್ ರಾವ್ ಕಿದಿಯೂರು, ವಿಜಯ್ ರಾಘವ್ ರಾವ್, ಎಂ ಎಸ್ ವಿಷ್ಣು, ಮಂಜುನಾಥ್ ರಾವ್ ವೈ, ಪದ್ಮ ವಿಷ್ಣು, ದಿವ್ಯಾ ಪಾಡಿಗಾರ್, ಸುಮನಾ ಕಕ್ಕುಂಜೆ,ಸುಮಿತ್ರಾ ಕೆರೇಮಠ, ಆಶಾ ರಘುಪತಿ ರಾವ್,ಉಷಾ ಹೆಬ್ಬಾರ್, ರವಿ ಪ್ರಕಾಶ್, ರಂಗನಾಥ್ ಸಮಗಾ,ವಿಷ್ಣು ಪ್ರಸಾದ್ ಪಾಡಿಗಾರ್, ಬೈಕಾಡಿ ಸುಪ್ರಸಾದ್ ಶೆಟ್ಟಿ






