ಉಡುಪಿ : ಜೂನ್ 27:ವೈದಿಕ ಸಂಸ್ಕೃತಿಯ ಪುನರುತ್ಥಾನ ದ ಅಂಗವಾಗಿ ಉದ್ಯೋಗ ನಿರತ ವಿಪ್ರಸಮಾಜದ ಬಾಂಧವರಿಗಾಗಿ ಶ್ರೀ ಪುತ್ತಿಗೆ ವಿದ್ಯಾಪೀಠದ ಸಂಧ್ಯಾ ಶಾಖೆ ಉದ್ಘಾಟನೆಗೊಂಡಿತು.
ಪರ್ಯಾಯ ಪುತ್ತಿಗೆ ಉಭಯ ಶ್ರೀಪಾದರ ಸನ್ನಿಧಿಯಲ್ಲಿ ರಾಮನಾಥ ಆಚಾರ್ಯ ಉದಯ ಆಚಾರ್ಯ ಸರಳತ್ತಾಯ ವಿಠಲಾಚಾರ್ಯ ಮುಂತಾದ ಹಿರಿಯ ವಿದ್ವಾಂಸರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು