Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳ,ಹಿತೈಷಿ ಸಂಸ್ಥೆಯ ಹಾಗು ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ವಿತರಣೆ..!!

Dhrishya News by Dhrishya News
15/06/2025
in ಸುದ್ದಿಗಳು
0
ಕಾರ್ಕಳ,ಹಿತೈಷಿ ಸಂಸ್ಥೆಯ ಹಾಗು ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ವಿತರಣೆ..!!
0
SHARES
8
VIEWS
Share on FacebookShare on Twitter

ಉಡುಪಿ : ಜೂನ್ 16:ಹಿತೈಷಿ,ಜಿ.ಎಸ್.ಬಿ. ಕಾರ್ಕಳ ಹಾಗೂ ಖ್ಯಾತ ನೇತ್ರ ತಜ್ಞ ಡಾಕ್ಟರ್ ಶ್ರೀಪತಿ ಕಾಮತ್ ಐ. ಫೌಂಡೇಶನ್ ಕಾರ್ಕಳ ಇವರ ವತಿಯಿಂದ ಮೇ 11ರಂದು ಕಣ್ಣಿನ ಉಚಿತ ತಪಾಸಣಾ ಶಿಬಿರ ಕಾರ್ಕಳದ ಶ್ರೀನಿವಾಸ ಕಲಾ ಮಂದಿರ ದಲ್ಲಿ ನಡೆದಿದ್ದು ಸುಮಾರು ನೂರು ನೂರು ಜನರು ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು, ಅದರಲ್ಲಿ ಸುಮಾರು 20 ಜನರಿಗೆ ಉಚಿತವಾಗಿ ಡಾಕ್ಟರ್ ಶ್ರೀಪತಿ ಕಾಮತ್ ರವರು ಐ.ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು

,ಕನ್ನಡಕ ವಿತರಣೆಯನ್ನು ಕೆ. ಕಮಲಾಕ್ಷ ಕಾಮತ್ ರವರು ದಿನಾಂಕ ಜೂನ್ 14 ಶನಿವಾರದಂದು ಸಂಜೆ ಹಿತೈಷಿ ಕಾರ್ಕಳ ಸಂಸ್ಥೆಯ ಗಣ್ಯ ವ್ಯಕ್ತಿಗಳ ಉಪಸ್ಥಿತಿ ಯಲ್ಲಿ ಕನ್ನಡಕವನ್ನು ವಿತರಿಸಿ ಮಾತನಾಡಿದರೇನೆಂದರೆ ಸಮಾಜ ಸೇವೆಗಿಂತ ದೊಡ್ಡಸೇವೆ ಯಾವುದೂ ಇಲ್ಲ,ಕಾರ್ಕಳದ ಹಿತೈಷಿ ಸಂಸ್ಥೆ ಸಮಾಜ ಸೇವೆಯನ್ನು ಮಾಡುತ್ತಿದೆ ಹಾಗು ಡಾಕ್ಟರ್ ಶ್ರೀಪತಿ ಕಾಮತ್ ರವರು ಐ . ಫೌಂಡೇಶನ್ ವತಿಯಿಂದ ಉಚಿತ ಕನ್ನಡಕ ನೀಡಿದರು. ಹಿತೈಷಿ ಸಂಸ್ಥೆಯ ಅಧ್ಯಕ್ಷ ರಾದ ಗಣಪತಿ ಕಾಮತ್, ಕೋಶಾಧಿಕಾರಿ ಕೆ. ಎಸ್.ಪ್ರಭು, ಹಿತೈಷಿ ಯ ಟ್ರಸ್ಟಿ ಅರುಣ್ ಪುರಾಣಿಕ್,ಹಾಗು ಇನ್ನಿತರರು ಉಪಸ್ಥಿತರಿದ್ದರು.

Previous Post

ಉಡುಪಿ: ನಾಳೆ( ಜೂನ್ 16) ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!!

Next Post

ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ..!!

ಎಡನೀರು ಮಠಾಧೀಶರಿಂದ ಶ್ರೀಕೃಷ್ಣ ದರ್ಶನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಡುಂಬು ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಅನಾವರಣ..!!

ಮಡುಂಬು ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಅನಾವರಣ..!!

15/02/2026
ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗಕ್ಕೆ ದಾರಿ: ಡಿಪಿಆರ್ ತಯಾರಿಸಲು ಕೇಂದ್ರದಿಂದ ಟೆಂಡರ್ ಆಹ್ವಾನ

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗಕ್ಕೆ ದಾರಿ: ಡಿಪಿಆರ್ ತಯಾರಿಸಲು ಕೇಂದ್ರದಿಂದ ಟೆಂಡರ್ ಆಹ್ವಾನ

15/02/2026
ಕರ್ನಾಟಕ ರಾಜ್ಯ ಅಗ್ನಿಶಾಮಕ  ಇಲಾಖೆ ಹುದ್ದೆಗಳಿಗೆ ಮರುನಾಮಕರಣ: ‘ಫೈರ್ ಮ್ಯಾನ್’ ಬದಲು ‘ಫೈರ್ ಫೈಟರ್’..!!

ಕರ್ನಾಟಕ ರಾಜ್ಯ ಅಗ್ನಿಶಾಮಕ  ಇಲಾಖೆ ಹುದ್ದೆಗಳಿಗೆ ಮರುನಾಮಕರಣ: ‘ಫೈರ್ ಮ್ಯಾನ್’ ಬದಲು ‘ಫೈರ್ ಫೈಟರ್’..!!

15/02/2026
ಪ್ರಯಾಗರಾಜ್ ಸಂಗಮ್ ಘಾಟ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ..!!

ಪ್ರಯಾಗರಾಜ್ ಸಂಗಮ್ ಘಾಟ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ..!!

15/02/2026

Recent News

ಮಡುಂಬು ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಅನಾವರಣ..!!

ಮಡುಂಬು ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ಅನಾವರಣ..!!

15/02/2026
ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗಕ್ಕೆ ದಾರಿ: ಡಿಪಿಆರ್ ತಯಾರಿಸಲು ಕೇಂದ್ರದಿಂದ ಟೆಂಡರ್ ಆಹ್ವಾನ

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗಕ್ಕೆ ದಾರಿ: ಡಿಪಿಆರ್ ತಯಾರಿಸಲು ಕೇಂದ್ರದಿಂದ ಟೆಂಡರ್ ಆಹ್ವಾನ

15/02/2026
ಕರ್ನಾಟಕ ರಾಜ್ಯ ಅಗ್ನಿಶಾಮಕ  ಇಲಾಖೆ ಹುದ್ದೆಗಳಿಗೆ ಮರುನಾಮಕರಣ: ‘ಫೈರ್ ಮ್ಯಾನ್’ ಬದಲು ‘ಫೈರ್ ಫೈಟರ್’..!!

ಕರ್ನಾಟಕ ರಾಜ್ಯ ಅಗ್ನಿಶಾಮಕ  ಇಲಾಖೆ ಹುದ್ದೆಗಳಿಗೆ ಮರುನಾಮಕರಣ: ‘ಫೈರ್ ಮ್ಯಾನ್’ ಬದಲು ‘ಫೈರ್ ಫೈಟರ್’..!!

15/02/2026
ಪ್ರಯಾಗರಾಜ್ ಸಂಗಮ್ ಘಾಟ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ..!!

ಪ್ರಯಾಗರಾಜ್ ಸಂಗಮ್ ಘಾಟ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ..!!

15/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved