Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಮಂಗಳೂರು: ವೃದ್ದ ಮಾವನಿಗೆ ವಾಕಿಂಗ್ ಸ್ಟಿಕ್ ನಿಂದ  ಅಮಾನವೀಯವಾಗಿ ಥಳಿಸಿ ಹಲ್ಲೆ ನಡೆಸಿದ ಸೊಸೆ..!!

Dhrishya News by Dhrishya News
11/03/2024
in ಮುಖಪುಟ, ಸುದ್ದಿಗಳು
0
0
SHARES
191
VIEWS
Share on FacebookShare on Twitter

ಮಂಗಳೂರು:ಮಾರ್ಚ್ 11:ತನ್ನ ವೃದ್ಧ ಮಾವನನ್ನೇ ಸೊಸೆಯೊಬ್ಬಳು ಆತನ ವಾಕಿಂಗ್ ಸ್ಟಿಕ್ ನಿಂದ ಅಮಾನವೀಯವಾಗಿ ಥಳಿಸಿರುವಂತ ಕೃತ್ಯ ಮಂಗಳೂರಲ್ಲಿ ನಡೆದಿದೆ.ಮಂಗಳೂರು ನಗರದ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿ ಉಮಾಶಂಕರಿ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಹೀಗೆ ಅಧಿಕಾರಿಯಾಗಿದ್ದು, ಮಾನವೀಯತೆಯಿಂದ ವರ್ತಿಸಬೇಕಾಗಿದ್ದಂತ ಮಹಿಳೆ ಮಾತ್ರ, ಮಾಡಿರೋದು ರಕ್ಷಸ ಕೃತ್ಯ. ಮನೆಯಲ್ಲಿರುವಂತ ವೃದ್ಧ ಮಾನವನನ್ನು ಅವರ ವಾಕಿಂಗ್ ಸ್ಟಿಕ್ ಕಸಿದುಕೊಂಡು ಥಳಿಸಿ, ಹಲ್ಲೆ ಮಾಡಿರುವಂತ ಕೃತ್ಯ ಮನೆಯಲ್ಲಿದ್ದಂತ ಸಿಸಿಟಿವಿಯಲ್ಲಿನ ದೃಶ್ಯಾವಳಿಯಿಂದ ಬಯಲಾಗಿದೆ

ವೃದ್ಧ ಮಾನವನನ್ನು ಅವರ ವಾಕಿಂಗ್ ಸ್ಟಿಕ್ ಕಸಿದುಕೊಂಡು ಥಳಿಸಿ, ಹಲ್ಲೆ ಮಾಡಿರುವಂತ ಕೃತ್ಯ ಮನೆಯಲ್ಲಿದ್ದಂತ ಸಿಸಿಟಿವಿಯಲ್ಲಿನ ದೃಶ್ಯಾವಳಿಯಿಂದ ಬಯಲಾಗಿದೆ.

ಸೊಸೆಯಿಂದ ಹಲ್ಲೆಗೊಳಗಾದಂತ ಪದ್ಮನಾಭ ಸುವರ್ಣ(87) ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಮನೆಗೆ ಬಂದಂತ ಪುತ್ರನಿಗೆ ತಂದೆ ಹೇಳಿದಾಗಿ ಪತ್ನಿ ಉಮಾಶಂಕರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಜೊತೆಗೆ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರಿಗೆ ದೂರಿನ ಜೊತೆಗೆ ಸಲ್ಲಿಸಿ, ಸೂಕ್ತ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.

ಅಂದಹಾಗೇ ವೃದ್ಧ ಮಾನವನನ್ನು ಸೊಸೆ ಉಮಾಶಂಕರಿ ಥಳಿಸುವಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವಂತ ವೀಡಿಯೋ ದೃಶ್ಯಾವಳಿಯಲ್ಲಿ  ಉಮಾಶಂಕರಿ ಮಾವನಿಗೆ ವಾಕಿಂಗ್ ಸ್ಟಿಕ್ ನಿಂದ ಥಳಿಸಿದ್ದಾಳೆ. ಈ ಸಂದರ್ಭದಲ್ಲಿ ಪದ್ಮನಾಭ ಸುವರ್ಣ ಅವರು ಹೊಡೆಯದಂತೆ ಕೈ ಅಡ್ಡಮಾಡಿ, ವಾಕಿಂಗ್ ಸ್ಟಿಕ್ ಹಿಡಿದು ತಡೆಯಲು ಹೋದಾಗ ಅವರನ್ನೇ ಉಮಾಶಂಕರಿ ತಳ್ಳಿದ್ದಾರೆ. ಆಗ ಸೋಫಾ ಮೇಲೆಯೇ ಬಿದ್ದಂತ ಪದ್ಮನಾಫ ಸುವಣ್ಣ ಅವರು ನೋವಿನಿಂದ ಕೆಳಗೆ ಬಿದ್ದು ನರಳುತ್ತಿರೋದನ್ನು ಕಾಣಬಹುದಾಗಿದೆ.

Previous Post

ಕರ್ನಾಟಕದಲ್ಲಿ ಕಲರ್ ಮಿಶ್ರಿತ ಗೋಬಿ,ಬಾಂಬೆ ಮಿಠಾಯಿ ಬ್ಯಾನ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ..!!

Next Post

ಉಡುಪಿ:ಜಯಪ್ರಕಾಶ್‌ ಹೆಗ್ಡೆ ಇಂದು ಸಂಜೆ ಕಾಂಗ್ರೆಸ್‌ಗೆ ಸೇರ್ಪಡೆ ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ:ಜಯಪ್ರಕಾಶ್‌ ಹೆಗ್ಡೆ ಇಂದು ಸಂಜೆ ಕಾಂಗ್ರೆಸ್‌ಗೆ ಸೇರ್ಪಡೆ ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಫೀನಿಕ್ಸ್‌ನಲ್ಲಿ ಭಗವದ್ಗೀತಾ ಲೇಖನ ಯಜ್ಞ ಸಂಪನ್ನ

ಫೀನಿಕ್ಸ್‌ನಲ್ಲಿ ಭಗವದ್ಗೀತಾ ಲೇಖನ ಯಜ್ಞ ಸಂಪನ್ನ

25/10/2026
ಬಡ್ಡಿದರ ಏರಿಕೆಯ ನಡುವೆ ಹೊಸ ಮನೆ ಖರೀದಿದಾರರಿಗೆ ಎದುರಾಗಿದೆ ಗುಪ್ತ ಅಪಾಯ: ದೀರ್ಘಾವಧಿ ಸಾಲ ಮತ್ತು ಹೆಚ್ಚುವರಿ ಆರ್ಥಿಕ ಹೊರೆ

ಬಡ್ಡಿದರ ಏರಿಕೆಯ ನಡುವೆ ಹೊಸ ಮನೆ ಖರೀದಿದಾರರಿಗೆ ಎದುರಾಗಿದೆ ಗುಪ್ತ ಅಪಾಯ: ದೀರ್ಘಾವಧಿ ಸಾಲ ಮತ್ತು ಹೆಚ್ಚುವರಿ ಆರ್ಥಿಕ ಹೊರೆ

24/10/2026
ಗಣೇಶ ವಿಸರ್ಜನಾ ಮೆರವಣಿಗೆ ಬಳಿಕ ಗಲಾಟೆ: ಯುವಕನಿಗೆ ಹಲ್ಲೆ, ಜೀವ ಬೆದರಿಕೆ ಆರೋಪ

ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕನ ಮೊಬೈಲ್ ಕಳವು, UPI ಮೂಲಕ ₹19,847 ಹಣ ವರ್ಗಾವಣೆ..!

24/10/2026
ಅಕ್ಟೋಬರ್ 25 : ಉದ್ಯಾವರದಲ್ಲಿ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ

ಅಕ್ಟೋಬರ್ 25 : ಉದ್ಯಾವರದಲ್ಲಿ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ

24/10/2026

Recent News

imunify-bot-check