Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಜೈವಿಕಚಿಕಿತ್ಸೆ:ಜೈವಿಕ ಅಣು ಶುದ್ಧೀಕರಣ ಮತ್ತು ಗುಣಲಕ್ಷಣ ವೈಶಿಷ್ಟ್ಯದ ಕುರಿತ ಕಾರ್ಯಾಗಾರ..!!

Dhrishya News by Dhrishya News
11/12/2023
in ಕರಾವಳಿ, ಸುದ್ದಿಗಳು
0
ಜೈವಿಕಚಿಕಿತ್ಸೆ:ಜೈವಿಕ ಅಣು ಶುದ್ಧೀಕರಣ  ಮತ್ತು ಗುಣಲಕ್ಷಣ ವೈಶಿಷ್ಟ್ಯದ ಕುರಿತ ಕಾರ್ಯಾಗಾರ..!!
0
SHARES
19
VIEWS
Share on FacebookShare on Twitter

ಮಣಿಪಾಲ : ಡಿಸೆಂಬರ್ 11: ದ್ರಶ್ಯ ನ್ಯೂಸ್ :ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಯ ದ ಮಣಿಪಾಲ್‌ ಸೆಂಟರ್‌ ಫಾರ್‌ ಬಯೋಥೆರಾಪಿಟಿಕ್ಸ್‌ ರೀಸರ್ಚ್‌ [ಎಂಸಿಬಿಆರ್‌] ಮತ್ತು ಮಣಿಪಾಲ್‌ ಕಾಲೇಜ್‌ ಆಫ್‌ ಫಾರ್ಮಾಸ್ಯುಟಿಕಲ್‌ ಸಾಯನ್ಸಸ್‌ [ಎಂಸಿಒಪಿಎಸ್‌] ಗಳ ಸಂಯುಕ್ತ ಸಹಭಾಗಿತ್ವದಲ್ಲಿ ‘ಜೈವಿಕ ಅಣುಗಳ ಶುದ್ಧೀಕರಣ ಮತ್ತು ಗುಣಲಕ್ಷಣ ವೈಶಿಷ್ಟ್ಯಗಳಿಗೆ ತಾಂತ್ರಿಕ ಅಳವಡಿಕೆ [ಟೆಕ್ನಿಕಲ್‌ ಎಪ್ರಾಚಸ್‌ ಇನ್‌ವಾಲ್ವಡ್‌ ಇನ್‌ ದ ಪ್ಯೂರಿಫಿಕೇಶನ್‌ ಆ್ಯಂಡ್‌ ಕ್ಯಾರೆಕ್ಟರೈಸೇಶನ್‌ ಆಫ್‌ ಬಯೋಮಾಲಿಕ್ಯೂಲ್ಸ್‌].ಎಂಬ ವಿಷಯದ ಮೇಲೆ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಿತ್ತು.

ಈ ಮಹತ್ತ್ವದ ಕಾರ್ಯಾಗಾರವು ಡಿಎಸ್‌ಟಿಯ ಸ್ತುತಿ [ಎಸ್‌ಟಿಯುಟಿಐ] ಯೋಜನೆಯ ಆಶ್ರಯದಲ್ಲಿ ಮುಂಬೈಯ ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್‌ ಟೆಕ್ನಾಲಜಿ ]ಐಸಿಟಿ] ಯ ಸಹಭಾಗಿತ್ವದಲ್ಲಿ ಮಾಹೆ ಕ್ಯಾಂಪಸ್‌ನಲ್ಲಿ ಡಿಸೆಂಬರ್‌ 4 ರಿಂದ 10 ರವರೆಗೆ ನಡೆಯಿತು. ಐಸಿಟಿಯ ಡಿಎಸ್‌ಟಿ-ಎಸ್‌ಟಿಯುಟಿಐ ಯೋಜನೆಯ ಸಂಯೋಜಕರಾದ ಡಾ. ರತ್ನೇಶ್ ಜೈನ್‌ ಈ ಕಾರ್ಯಾಗಾರವನ್ನು ಮಾಹೆಯಲ್ಲಿ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಡಿಸೆಂಬರ್‌ 4 ರಂದು ಡಾ. ಎಂಸಿಒಪಿಎಸ್‌ [ಎಂಕಾಪ್ಸ್‌] ನ ಪಿಜಿಆರ್‌ ಕಾನ್ಫರೆನ್ಸ್‌ ಹಾಲ್‌ನಲ್ಲಿ ನಡೆದ ಉದ್ಘಾಟನ ಸಮಾರಂಭದಲ್ಲಿ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌, ಎಜಿಲೆಂಟ್‌ ಟೆಕ್ನಾಲಜೀಸ್‌ನ ಡಾ. ವಾದಿರಾಜ ಭಟ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಎಂಸಿಬಿಆರ್‌ನ ಸಂಯೋಜಕ ಪ್ರೊ [ಡಾ.] ರವಿರಾಜ ಎನ್‌. ಎಸ್‌. ಎಲ್ಲರನ್ನು ಸ್ವಾಗತಿಸಿದರು.

ಜೈವಿಕಅಣು ಶುದ್ಧೀಕರಣ ಮತ್ತು ಗುಣಲಕ್ಷಣ ನಿರ್ಧಾರದ ತಂತ್ರಜ್ಞಾನದ ಮೇಲೆ ಈ ಮಹತ್ತ್ವದ ಕಾರ್ಯಾಗಾರದಲ್ಲಿ ಭಾರತದ ಅನೇಕ ಕಡೆಗಳಿಂದ ಆಗಮಿಸಿದ ಶಿಬಿರಾರ್ಥಿಗಳು ಏಳು ದಿನಗಳ ಕಾಲ ನೇರವಾಗಿ ಪಾಲ್ಗೊಂಡರು. ಮೋನೋಸೈನಲ್‌ ಆ್ಯಂಟಿಬಾಡಿಯ ಶುದ್ಧೀಕರಣವನ್ನು ವಿಭಿನ್ನ ತಂತ್ರಜ್ಞಾನವನ್ನು ಉಪಯೋಗಿಸಿ ಮಾಡುವ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ಈ ಶಿಬಿರದಲ್ಲಿ ನೀಡಲಾಯಿತಲ್ಲದೆ, ತಜ್ಞರಿಂದ ಉಪನ್ಯಾಸಗಳು ನಡೆದವು. ಎಜಿಲೆಂಟ್‌ ಟೆಕ್ನಾಲಜೀಸ್‌, ಥರ್ಮೋಪಿಶರ್‌ ಸಾಯಿಂಟಿಫಿಕ್‌, ಬಯೋಕಾನ್, ಕ್ವಿಯಾಜೆನ್, ಕೆಂಪ್‌ವೆಲ್‌ ಬಯೋಫಾರ್ಮಾದ ತಜ್ಞರು ತರಬೇತಿ ಕಲಾಪಗಳನ್ನು ನಡೆಸಿಕೊಟ್ಟರು.

ಡಿಸೆಂಬರ್‌ 10 ರಂದು ಜರಗಿದ ಸಮಾರೋಪ ಸಮಾರಂಭದಲ್ಲಿ ಡಾ. ಬಿ. ಎಸ್‌. ಸತೀಶ್‌ ರಾವ್‌ ಅತಿಥಿಗಳಾಗಿದ್ದು ಪ್ರೊ. [ಡಾ.] ರವಿರಾಜ್‌ ಎನ್‌. ಎಸ್‌. ಸ್ವಾಗತಿಸಿದರು. ಮುಖ್ಯ ಅತಿಥಿ ಡಾ. ಸಿ. ಮಲ್ಲಿಕಾರ್ಜುನ ರಾವ್‌ ಉಪನ್ಯಾಸವನ್ನು ನೀಡಿದರು. ಕಾರ್ಯಾಗಾರದ ಭಾಗಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದುಅವರಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆಗಳನ್ನು ಪ್ರದಾನ ಮಾಡಲಾಯಿತು. ಈ ಕಾರ್ಯಾಗಾರವು ಜೈವಿಕ ಅಣು ಶುದ್ಧೀಕರಣ ಮತ್ತು ಗುಣಲಕ್ಷಣ ನಿರ್ಧಾರಕ್ಕೆ ಸಂಬಂಧಿಸಿ ಸಹಅಧ್ಯಯನ ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಒದಗಿಸಿತು.

ಕಾರ್ಯಕ್ರಮದ ಕೊನೆಗೆ ಕಾರ್ಯಾಗಾರದ ಆಯೋಜನ ಕಾರ್ಯದರ್ಶಿ ಡಾ. ಸೋವಿಕ್‌ ಡೇ ಅವರು ಧನ್ಯವಾದ ಸಮರ್ಪಿಸಿದರು.

Previous Post

ಸುರತ್ಕಲ್ :ರಸ್ತೆ ದಾಟುತ್ತಿದ್ದ ವೇಳೆ  ಕಾರು ಡಿಕ್ಕಿ ಹೊಡೆದು ಅಪಘಾತ : ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ..!!

Next Post

ಉಡುಪಿ ;ಲಂಚ ಪ್ರಕರಣ ಆರೋಪ: ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಅಮಾನತು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ;ಲಂಚ ಪ್ರಕರಣ ಆರೋಪ: ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಅಮಾನತು..!!

ಉಡುಪಿ ;ಲಂಚ ಪ್ರಕರಣ ಆರೋಪ: ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಅಮಾನತು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಾ.ಹೆ 169 : ಸಾಣೂರು ಗ್ರಾಪಂ ವ್ಯಾಪ್ತಿಯಲ್ಲಿ  ರಸ್ತೆ ಮಧ್ಯದಲ್ಲಿ ಬಸ್ಸು ಕಾಯುವ ಸಂಕಷ್ಟಕ್ಕೆ ಪರಿಹಾರ ಸನ್ನಿಹಿತ : ಬಸ್ಸು ತಂಗುದಾಣಗಳ ನೀಲನಕಾಶೆ ಸಿದ್ದ..!!

ರಾ.ಹೆ 169 : ಸಾಣೂರು ಗ್ರಾಪಂ ವ್ಯಾಪ್ತಿಯಲ್ಲಿ  ರಸ್ತೆ ಮಧ್ಯದಲ್ಲಿ ಬಸ್ಸು ಕಾಯುವ ಸಂಕಷ್ಟಕ್ಕೆ ಪರಿಹಾರ ಸನ್ನಿಹಿತ : ಬಸ್ಸು ತಂಗುದಾಣಗಳ ನೀಲನಕಾಶೆ ಸಿದ್ದ..!!

06/12/2025
ಡಾ. ರಾಮದಾಸ್ ಎಂ ಪೈ ಬ್ಲಾಕ್‌ನಲ್ಲಿರುವ ಮಣಿಪಾಲ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ ( ಮಾರ್ಕ್) ಘಟಕವು ಪ್ರಾರಂಭವಾದ 16 ತಿಂಗಳೊಳಗೆ 100 ಯಶಸ್ವಿ ಗರ್ಭಧಾರಣೆಯ ಮೂಲಕ ಮಹತ್ವದ ಸಾಧನೆ ಮಾಡಿದೆ..!!

ಡಾ. ರಾಮದಾಸ್ ಎಂ ಪೈ ಬ್ಲಾಕ್‌ನಲ್ಲಿರುವ ಮಣಿಪಾಲ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ ( ಮಾರ್ಕ್) ಘಟಕವು ಪ್ರಾರಂಭವಾದ 16 ತಿಂಗಳೊಳಗೆ 100 ಯಶಸ್ವಿ ಗರ್ಭಧಾರಣೆಯ ಮೂಲಕ ಮಹತ್ವದ ಸಾಧನೆ ಮಾಡಿದೆ..!!

06/12/2025
ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025

Recent News

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved