Dhrishya News

ಸುದ್ದಿಗಳು

ಮಂಗಳೂರು : ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಸಜೆ, ದಂಡ ವಿಧಿಸಿ ನ್ಯಾಯಾಲಯ ತೀರ್ಪು ..!!

ಮಂಗಳೂರು :ಮಾರ್ಚ್ 16: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -2 ಪೊಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ...

Read more

ಕಾಪು: ಅಕ್ರಮವಾಗಿ ಅಕ್ಕಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದ  ಇಬ್ಬರು ಆರೋಪಿಗಳ ಬಂಧನ..!!

ಉಡುಪಿ:ಮಾರ್ಚ್ 16 :ಸರ್ಕಾರದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಂದ ಅಕ್ರಮವಾಗಿ ಅಕ್ಕಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದ  ಇಬ್ಬರನ್ನು ಬಂಧಿಸಲಾಗಿದೆ. ಕಾಪು ತಾಲೂಕಿನ ಆಹಾರ ನಿರೀಕ್ಷಕ ಎಂ.ಟಿ. ಲೀಲಾನಂದ ಅವರು ಕರ್ತವ್ಯದಲ್ಲಿದ್ದಾಗ,...

Read more

247 `ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ’ಗಳ ಭರ್ತಿಗೆ ನೇರ ನೇಮಕಾತಿ.!

ಬೆಂಗಳೂರು : ಮಾರ್ಚ್ 15:ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಖಾಲಿ ಇರುವ 247 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿಗೆ ಅಗತ್ಯ ಕ್ರಮ ವಹಿಸಲಾಗಿದೆ...

Read more

ಶಿವಮೊಗ್ಗ :ಪಂಪ್‌ಸೆಟ್‌ ಸ್ವಿಚ್ ಆನ್ ಮಾಡುವಾಗ ವಿದ್ಯುತ್ ಶಾಕ್‌ ತಗಲಿ ಯುವತಿ ಸಾವು

ಶಿವಮೊಗ್ಗ :ಮಾರ್ಚ್ 15:ಶಿವಮೊಗ್ಗದಲ್ಲಿ ವಿದ್ಯುತ್ ತಗುಲಿ ಯುವತಿಯೊರ್ವಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಸರ್ಗ (18) ಎಂದು...

Read more

ಕಾರ್ಕಳ:ಮೀನು ಸಾಗಾಟದ ಲಾರಿ ಪಲ್ಟಿ:ಚಾಲಕನಿಗೆ ಸಣ್ಣಪುಟ್ಟ ಗಾಯ..!!

ಕಾರ್ಕಳ: ಮಾರ್ಚ್ 14:ಚಾಲಕನ ನಿಯಂತ್ರಣ ತಪ್ಪಿ ಮೀನು ಸಾಗಾಟದ ಲಾರಿಯೊಂದು ರಸ್ತೆಗೆ ಉರುಳಿದ ಘಟನೆ ಸಾಣೂರು ಗ್ರಾಮದ ಪುಕ್ಕೇರಿ ಬೈಪಾಸ್‌ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಅಪಘಾತದಿಂದ ಚಾಲಕನಿಗೆ...

Read more

ಕಾರ್ಕಳ :ಸಾರ್ವಜನಿಕರಿಗೆ “ಪ್ರತ್ಯರ್ಥ” ಚಲನಚಿತ್ರದ ಉಚಿತ ಪ್ರದರ್ಶನ..!!

ಕಾರ್ಕಳ: ಮಾರ್ಚ್ 14:ಕನ್ನಡ ಚಲನಚಿತ್ರರಂಗದಲ್ಲಿ ಕಾರ್ಕಳದ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಉದಯ ಶೆಟ್ಟಿ ಮುನಿಯಾಲು ಅವರ ವತಿಯಿಂದ , ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ“ಪ್ರತ್ಯರ್ಥ” ಚಲನಚಿತ್ರದ ಉಚಿತ ಪ್ರದರ್ಶನ.15-03-2025 ಸಮಯ...

Read more

ಸರಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ :  5 ಚಿನ್ನದ ಪದಕ ಗೆದ್ದ ದೈಹಿಕ ಶಿಕ್ಷಣ ಶಿಕ್ಷಕ ಕೆ ನರೇಂದ್ರ ಕಾಮತ್..!!

ಉಡುಪಿ : ಮಾರ್ಚ್ 14:ಇಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಸರಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ  ವೈಯಕ್ತಿಕ ಮತ್ತು ತಂಡದಲ್ಲಿ 45 ವಯೋಮಾನದ...

Read more

ಕಟ್ಟಡ ಕಾರ್ಮಿಕರ ಅರೋಗ್ಯ ರಕ್ಷಣೆಗಾಗಿ 135 ಸಂಚಾರಿ ಚಿಕಿತ್ಸಾಲಯ ಬಸ್ ಗಳಿಗೆ ಸಿ,ಎಂ ಚಾಲನೆ..!!

ಬೆಂಗಳೂರು:ಮಾರ್ಚ್13 :ಕಾರ್ಮಿಕ ಇಲಾಖೆ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ರೂಪಿಸಲಾಗಿರುವ 135 ಸಂಚಾರಿ ಚಿಕಿತ್ಸಾಲಯ ಬಸ್‌ಗಳಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ...

Read more

ಎನ್‌ಎಸ್‌ಇ ಅಕಾಡೆಮಿ ಮತ್ತು ಮಾಹೆ ಮಧ್ಯೆ ಕ್ಯಾಪಿಟಲ್ ಮಾರ್ಕೆಟ್‌ಗಳು, ಫಿನ್‌ಟೆಕ್ ಮತ್ತು ಅನಾಲಿಟಿಕ್ಸ್‌ನಲ್ಲಿ ಅತ್ಯಾಧುನಿಕ ಸರ್ಟಿಫಿಕೇಶನ್ ಪ್ರೋಗ್ರಾಂಗಾಗಿ ಒಪ್ಪಂದ..!!

ಮಣಿಪಾಲ, ಮಾರ್ಚ್ 13- ಹಣಕಾಸು ಮತ್ತು ತಂತ್ರಜ್ಞಾನ ಶಿಕ್ಷಣದ ಭವಿಷ್ಯವನ್ನು ರೂಪಿಸುವ ಗುರಿಯನ್ನು ಸ್ಥಾಪಿಸಲು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಅಂಗಸಂಸ್ಥೆಯಾದ ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್ ಮತ್ತು ಮಣಿಪಾಲ್...

Read more

ಉಡುಪಿ : ಪರಾರಿಯಾಗಲು ಯತ್ನಿಸಿದ ಗರುಡ ಗ್ಯಾಂಗ್ ಸದಸ್ಯನ ಕಾಲಿಗೆ ಪೊಲೀಸರಿಂದ ಗುಂಡೇಟು..!!

ಹಿರಿಯಡ್ಕ:ಮಾರ್ಚ್ 13 :ಗರುಡ ಗ್ಯಾಂಗನ ಸದಸ್ಯ ಇಸಾಕ್ ನನ್ನು ಹಾಸನದಲ್ಲಿ ಬಂಧಿಸಿ ಮಣಿಪಾಲಕ್ಕೆ ಕರೆತರುತ್ತಿದ್ದ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈತನ ಕಾಲಿಗೆ ಗುಂಡೇಟು ತಗಲಿದ್ದು,...

Read more
Page 93 of 429 1 92 93 94 429
  • Trending
  • Comments
  • Latest

Recent News