Dhrishya News

ಸುದ್ದಿಗಳು

ಏಪ್ರಿಲ್ ವೇಳೆಗೆ 1400 ಹೊಸ ಎಲೆಕ್ಟ್ರಿಕ್ ಬೆಂಗಳೂರು ಮಹಾನಗರ ಬಸ್ ಗಳು ನಗರ ಸಾರಿಗೆಗೆ ಸೇರ್ಪಡೆ..!!

ಬೆಂಗಳೂರು ಡಿ 26: ಏಪ್ರಿಲ್ ವೇಳೆಗೆ 1400 ಹೊಸ ಎಲೆಕ್ಟಿಕ್ ಬೆಂಗಳೂರು ಮಹಾನಗರ ಬಸ್ ಗಳು ನಗರ ಸಾರಿಗೆಗೆ ಸೇರ್ಪಡೆ ಆಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು....

Read more

ಸೆರೆನ್‌ಡಿಪಿಟಿ ಆರ್ಟ್ಸ್‌ ಫೆಸ್ಟಿವಲ್‌ – 8 ನೆಯ ಆವೃತ್ತಿಯಲ್ಲಿ  ‘ಜಟಾಯು ಪತನ’ ಯಕ್ಷಗಾನ ಕಥನದ ಪ್ರಸ್ತುತಿ..!!

ಉಡುಪಿ : ಡಿಸೆಂಬರ್ 26:ಇತ್ತೀಚೆಗೆ ಗೋವಾದಲ್ಲಿ ಜರಗಿದ ಏಷ್ಯಾದ ಬೃಹತ್‌ ಸಂಯಕ್ತ ಕಲಾ ಉತ್ಸವವಾಗಿರುವ ಸೆರೆನ್‌ಡಿಪಿಟಿ ಆರ್ಟ್ಸ್‌ ಫೆಸ್ಟಿವಲ್‌ - 8 ನೆಯ ಆವೃತ್ತಿಯಲ್ಲಿ ವಿದುಷಿ ಶ್ರೀಲಕ್ಷ್ಮೀ...

Read more

LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 250 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ..!!

ನವದೆಹಲಿ:ಡಿಸೆಂಬರ್ 26 :ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 250 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಎಲ್‌ಐಸಿ...

Read more

ಇಂದಿನಿಂದ ರಾಜ್ಯ ಸರಕಾರದ ಐದನೇ ಗ್ಯಾರಂಟಿ ‘ಯುವನಿಧಿ’ ಗೆ ನೋಂದಣಿ ಪ್ರಾರಂಭ:ಇಲ್ಲಿದೆ ಅಗತ್ಯ ಮಾಹಿತಿ..!!

ಬೆಂಗಳೂರು :ಡಿಸೆಂಬರ್ 26:ಕಾಂಗ್ರೆಸ್ ಪಕ್ಷದ ಐದು ಚುನಾವಣಾ ಭರವಸೆಗಳಲ್ಲಿ ಒಂದಾದ ಮತ್ತು ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ನಿರುದ್ಯೋಗ ಪ್ರಯೋಜನಗಳನ್ನು ಒದಗಿಸುವ ಕರ್ನಾಟಕ ಸರ್ಕಾರದ ಯುವ ನಿಧಿ...

Read more

ದೆಹಲಿ :ಅವರಿಸಿದ ದಟ್ಟ ಮಂಜು : ಹಲವು ವಿಮಾನಗಳ ಹಾರಾಟ ವಿಳಂಬ..!!

ನವದೆಹಲಿ :ಡಿಸೆಂಬರ್ 26:ಇಂದು ಬೆಳಿಗ್ಗೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದಟ್ಟವಾದ ಮಂಜಿನ ಕಂಡುಬಂದಿದ್ದು, ಇಲ್ಲಿಯ ತಾಪಮಾನವು ಸುಮಾರು 7 ಡಿಗ್ರಿಗಳಿಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ....

Read more

ಹಿರಿಯಡ್ಕ : ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು..!!

ಉಡುಪಿ :ಡಿಸೆಂಬರ್ 26:ಹಿರಿಯಡ್ಕ: ಹೊಳೆಯ ನೀರಿನಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಬೈರಂಪಳ್ಳಿ ಗ್ರಾಮದ ಕೆ.ಸಿ.ರೋಡ್‌ ಪಟ್ಟಿಬಾವು ಹೊಳೆಯಲ್ಲಿ ನಡೆದಿದೆ. ಮೃತರನ್ನು ಎಲೆಕ್ನಿಷಿಯನ್ ಕೆಲಸ ಮಾಡುತ್ತಿದ್ದ ಅಜಯ್...

Read more

ವಿಧಾನ ಪರಿಷತ್ ವಿಪಕ್ಷ ನಾಯಕರನ್ನಾಗಿ ಕೋಟಾ ಶ್ರೀನಿವಾಸ ಪೂಜಾರಿ ನೇಮಕ..!!

ಬೆಂಗಳೂರು: ಡಿಸೆಂಬರ್ 25:  ವಿಧಾನ ಪರಿಷತ್ ವಿಪಕ್ಷ ನಾಯಕರನ್ನಾಗಿ ಕೋಟಾ ಶ್ರೀನಿವಾಸ ಪೂಜಾರಿ ನೇಮಿಸಲಾಗಿದೆ. ಅಲ್ಲದೇ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕರನ್ನಾಗಿ ಅರವಿಂದ್ ಬೆಲ್ಲದ್ ನೇಮಕ...

Read more

ಮಂಗಳೂರು : ಕೆಬಲ್ ಆಳಡಿಸಲು ತೋಡಿದ್ದ ಗುಂಡಿಗೆ ಬಿದ್ದ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರು..!!

ಮಂಗಳೂರು ಡಿಸೆಂಬರ್ 25 : ಮಂಗಳೂರಿನ ಪ್ರಮುಖ ರಸ್ತೆಯಾದ ಕೆಎಸ್ ರಾವ್ ರಸ್ತೆಯ ಸಿಟಿ ಸೆಂಟರ್ ಸಮೀಪ ಭೂಗತ ಕೆಬಲ್ ಆಳಡಿಸಲು ತೋಡಿದ್ದ ಗುಂಡಿಗೆ ಬೈಕ್ ಸವಾರನೊಬ್ಬ...

Read more

ಸಮಾಜದ ಹಿತ ದೃಷ್ಟಿಯಿಂದ ಸಮಾಜ ಒಂದಾಗಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್..!!

ದಾವಣಗೆರೆ:ಡಿಸೆಂಬರ್ 24:ವೀರಶೈವ-ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಒಂದಾಗುವ ಸಮಯ ಬಂದಿದೆ. ಸಮಾಜದ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಂದಾಗಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ...

Read more
Page 282 of 431 1 281 282 283 431
  • Trending
  • Comments
  • Latest

Recent News