Dhrishya News

ಸುದ್ದಿಗಳು

ಚೆರ್ಕಾಡಿ ಕಂಬಳದ ವಿಧಿವಿಧಾನ ಮುಗಿಸಿ ಜೀವನದ ಪಯಣ ಮುಗಿಸಿದ ಗುತ್ತಿನ ಮನೆಯ ಹಿರಿಯರಾದ ಜಯರಾಮ ಹೆಗ್ಡೆ..!!

ಬ್ರಹ್ಮಾವರ :ಡಿಸೆಂಬರ್ 10:ನೂರಾರು ವರ್ಷಗಳ ಇತಿಹಾಸ ಇರುವ ಚೇರ್ಕಾಡಿ ಕಂಬಳಕ್ಕೆ ಯಾವುದೇ ಚ್ಯುತಿ ಬರದಂತೆ ಕಂಬಳದ ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ ಗುತ್ತಿನ ಮನೆಯ ಹಿರಿಯ ಜಯರಾಮ ಹೆಗ್ಡೆ...

Read more

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ :ರಸ್ತೆ ಸಂಚಾರ ವಿರಳವಾಗಿದ್ದುದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ..!!

ಕುಂದಾಪುರ:ಡಿಸೆಂಬರ್ 10: ಬೆಳಿಗ್ಗಿನ ಜಾವ ಸುಮಾರು ಎರಡು ಗಂಟೆ ಹೊತ್ತಿಗೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಂಗಳೂರು ಸಮೀಪ ಇರುವ ಸಹನಾ...

Read more

ಮಣಿಪಾಲ ಮಾಹೆಯಿಂದ ಅಗತ್ಯ ಜೀವನ ಕೌಶಲ್ಯಗಳೊಂದಿಗೆ ಶಾಲಾ ಶಿಕ್ಷಕರ ಸಬಲೀಕರಣ ಯಶಸ್ವಿ ಕಾರ್ಯಾಗಾರ..!”

ಮಣಿಪಾಲ :ಡಿಸೆಂಬರ್ 10: ಮಣಿಪಾಲ ಉನ್ನತ ಶಿಕ್ಷಣ ಮಹಾ ವಿದ್ಯಾಲಯ (ಮಾಹೆ) ಯ ಮೂಲಭೂತ ವೈದ್ಯಕೀಯ ವಿಜ್ಞಾನ ವಿಭಾಗದ (ಡಿಬಿಎಂಎಸ್) ಶರೀರಶಾಸ್ತ್ರ ವಿಭಾಗವು ನವೆಂಬರ್ 30,2024 ರಂದು...

Read more

ಆಹಾರ ಭದ್ರತೆಗಾಗಿ, ರಾಜ್ಯಗಳಿಗೆ ಅನುದಾನ ಹೆಚ್ಚಿಸಲು ಜನವಾದಿ ಮಹಿಳಾ ಸಂಘಟನೆ ಆಗ್ರಹ..!!

ಉಡುಪಿ :ಡಿಸೆಂಬರ್ 10:ದಿನನಿತ್ಯ ಆಹಾರ ಧಾನ್ಯ ಮತ್ತು ಅಗತ್ಯವಸ್ತುಗಳ ಬೆಲೆ ಹೆಚ್ಚಳ ಆಗುತ್ತಿದೆ. ಜನರ ಆದಾಯ ಕುಸಿಯುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ...

Read more

ಮಾಜಿ ಸಿಎಂ. ಎಸ್.ಎಂ.ಕೃಷ್ಣ ನಿಧನದ ಹಿನ್ನೆಲೆ ನಾಳೆ (ಡಿ. 11) ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!!

ಬೆಂಗಳೂರು : ಡಿಸೆಂಬರ್ 10: ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನದ ಹಿನ್ನೆಲೆ ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಸರ್ಕಾರಿ ಕಚೇರಿ ಸೇರಿ ರಜೆ ಘೋಷಿಸಲು...

Read more

ಕುಂದಾಪುರ: ಬೈಕ್‌ಗೆ ಗ್ಯಾಸ್‌ ಸಿಲಿಂಡರ್‌ ಸಾಗಾಟದ ಟಾಟಾ ಏಸ್‌ ಢಿಕ್ಕಿ : ಬೈಕ್ ಸವಾರ ಮೃತ್ಯು..!!

ಕುಂದಾಪುರ : ಡಿಸೆಂಬರ್ 10 : ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಸೋಮವಾರ ಸಂಜೆ 4.30ರ ಹೊತ್ತಿಗೆ ಬೈಕ್‌ಗೆ ಗ್ಯಾಸ್‌...

Read more

ಮಾಜಿ ಮುಖ್ಯಮಂತ್ರಿ ಎಸ್​ಎಮ್​ ಕೃಷ್ಣ ನಿಧನ..!!

ಬೆಂಗಳೂರು : ಡಿಸೆಂಬರ್ 10:  ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಸದಾಶಿವನಗರದಲ್ಲಿರುವ ತಮ್ಮ...

Read more

RBI ನೂತನ ಗವರ್ನರ್ ಆಗಿ ‘ಸಂಜಯ್ ಮಲ್ಹೋತ್ರಾ’ ನೇಮಕ..!!

ನವದೆಹಲಿ:ಡಿಸೆಂಬರ್ 09 :RBI ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಪ್ರಸ್ತುತ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಮಲ್ಹೋತ್ರಾ...

Read more

ಬಂಟ್ವಾಳ:ಆಟವಾಡುತ್ತಿದ್ದ ಜೋಕಾಲಿಯ ಹಗ್ಗ ಸಿಲುಕಿ ಬಾಲಕಿ ಸಾವು..!!

ಬಂಟ್ವಾಳ :ಡಿಸೆಂಬರ್ 09:ಜೋಕಾಲಿಯಲ್ಲಿ ಆಟ ಆಡುತ್ತಿದ್ದಾಗ ಬಾಲಕಿಯ ಕುತ್ತಿಗೆಗೆ ಹಗ್ಗ ಸುತ್ತಿ ಸಾವನ್ನಪ್ಪಿದ ದಾರುಣ ಘಟನೆ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ...

Read more
Page 117 of 430 1 116 117 118 430
  • Trending
  • Comments
  • Latest

Recent News