Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಉಡುಪಿ :ನನ್ನ ಮಣ್ಣು ನನ್ನ ದೇಶ ತಾಲೂಕು ಮಟ್ಟದ ಕಲಶ ಯಾತ್ರೆ ಕಾರ್ಯಕ್ರಮ..!!

ಉಡುಪಿ : ಜಿಲ್ಲಾಡಳಿತ, ತಾಲೂಕು ಪಂಚಾಯತ್ ಉಡುಪಿ, ಉಡುಪಿ ನಗರ ಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನನ್ನ ಮಣ್ಣು ನನ್ನ ದೇಶ ಉಡುಪಿ ತಾಲೂಕು ಮಟ್ಟದ...

ಲಿಂಗತ್ವ ಅಲ್ಪಸಂಖ್ಯಾತರಿಗೂ ಸಿಗಲಿದೆ ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ 2 ಸಾವಿರ ರೂ : ಸಂಪುಟ ಸಭೆಯಲ್ಲಿ ತೀರ್ಮಾನ..!!

ಬೆಂಗಳೂರು :ಅಕ್ಟೋಬರ್ 20:ದ್ರಶ್ಯ ನ್ಯೂಸ್ :ಮನೆಯ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ 2 ಸಾವಿರ ರೂ. ನೀಡುತ್ತಿದ್ದು, ಈ ಸೌಲಭ್ಯವನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ...

ಪುರುಷರಿಗೆ ಗರ್ಭನಿರೋಧಕ ಇಂಜೆಕ್ಷನ್ : ಮೊದಲ ಬಾರಿಗೆ ಚುಚ್ಚುಮದ್ದಿನ ಯಶಸ್ವಿ ಪ್ರಯೋಗ..!!

ನವದೆಹಲಿ :ಅಕ್ಟೋಬರ್ 20:ದ್ರಶ್ಯ ನ್ಯೂಸ್ : ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮೊದಲ ಬಾರಿಗೆ ಪುರುಷರಿಗೆ ಗರ್ಭನಿರೋಧಕ ಚುಚ್ಚುಮದ್ದನ್ನ ಯಶಸ್ವಿಯಾಗಿ ಪರೀಕ್ಷಿಸಿದೆ. ಪುರುಷರಿಗಾಗಿ ಸಿದ್ಧಪಡಿಸಿರುವ ಗರ್ಭನಿರೋಧಕ...

ಉಡುಪಿ :ಸರಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್‌..!!

ಉಡುಪಿ :ಅಕ್ಟೋಬರ್ 20:ದ್ರಶ್ಯ ನ್ಯೂಸ್ :ಸರಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿ -2022ರ ನೇಮಕಾತಿಗೆ ಸಂಬಂಧಿಸಿದಂತೆ 2023ರ ಮಾರ್ಚ್...

ಉಡುಪಿ ಸೀರೆ’ ಕೈಮಗ್ಗದ ನೇಯ್ಗೆ ತರಬೇತಿ ಕಾರ್ಯಾಗಾರ : ಆಸಕ್ತರಿಂದ ಅರ್ಜಿ ಆಹ್ವಾನ..!!

ಉಡುಪಿ :ಅಕ್ಟೋಬರ್ 20:ದ್ರಶ್ಯ ನ್ಯೂಸ್ :ಭೌಗೋಳಿಕ ಮಾನ್ಯತೆ ಪಡೆದಿರುವ ಬಹು ಬೇಡಿಕೆಯ ಕೈಮಗ್ಗದ 'ಉಡುಪಿ ಸೀರೆ'ಗಳ ಉತ್ಪಾದನಾ ಕ್ಷೇತ್ರವನ್ನು ವಿಸ್ತರಿಸಲು 6 ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ...

ಮಂಗಳೂರು : ಪಣಂಬೂರು ಬೀಚ್ ನಲ್ಲಿ ಬೆಂಗಳೂರಿನ ಪುರುಷ, ಮಹಿಳೆಯ ಮೃತದೇಹ ಪತ್ತೆ ..!!

ಮಂಗಳೂರು: ಅಕ್ಟೋಬರ್ 19: ದ್ರಶ್ಯ ನ್ಯೂಸ್ :ಪಣಂಬೂರು ಸಮುದ್ರ ತೀರದಲ್ಲಿ ಬೆಂಗಳೂರು ಮೂಲದ ಪುರುಷ ಮತ್ತು ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತರನ್ನು ಬೆಂಗಳೂರು ನಿವಾಸಿಗಳಾದ ಲಕ್ಷ್ಮಿ (43)...

ಉಚ್ಚಿಲ ದಸರಾ : ಇಂದು ಸಂಜೆ ಏಕಕಾಲದಲ್ಲಿ ನೂರೈವತ್ತೂಂದು ವೀಣೆಗಳ ವಾದನ ಕಾರ್ಯಕ್ರಮ..!!

ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ ಪ್ರಯುಕ್ತ ಅ. 19 ಇಂದು ಲಲಿತಾ ಪಂಚಮಿ ಸಂಭ್ರಮ, ಸಾಮೂಹಿಕ ಕುಂಕುಮಾರ್ಚನೆ ಹಾಗೂ ಏಕಕಾಲದಲ್ಲಿ ನೂರೈವತ್ತೂಂದು...

ಕಡ್ತಲ ಗ್ರಾಮ ಪಂಚಾಯತ್ ನಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ..!!

ಯೂಥ್ ಫಾರ್ ಸೇವಾ ಉಡುಪಿ ಇವರ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಮತ್ತು ಕಡ್ತಲ ಗ್ರಾಮ ಪಂಚಾಯಿತ್ ಇವರ ಸಹಯೋಗದೊಂದಿಗೆ ಕಡ್ತಲ ಸುತ್ತಮುತ್ತಲಿನ ಗ್ರಾಮಸ್ಥರಿಗಾಗಿ ಹೊಸ...

ಉಡುಪಿ: ಅಪಾಯಕಾರಿ ಸುಡುಮದ್ದು ನಿಷೇಧ : ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ…!!

ಉಡುಪಿ: ಅಕ್ಟೋಬರ್ : 19: ದೃಶ್ಯ ನ್ಯೂಸ್ : ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಹೊರ ಸೂಸುವ ಸುಡುಮದ್ದುಗಳ (ಅಪಾಯಕಾರಿ ಸುಡುಮದ್ದು) ಉತ್ಪಾದನೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ....

8 ಕೋಟಿ 16 ಲಕ್ಷ ರೂಪಾಯಿ ಅನುದಾನದಲ್ಲಿ ಮಣಿಪಾಲ – 80 ಬಡಗಬೆಟ್ಟು – ಅಲೆವೂರು ಮುಖ್ಯರಸ್ತೆ ಅಭಿವೃದ್ಧಿ : ಪ್ರಗತಿ ಪರಿಶೀಲನೆ..!!!

ಮಣಿಪಾಲ : ಅಕ್ಟೋಬರ್ : 19 : ದೃಶ್ಯ ನ್ಯೂಸ್ : ಮಣಿಪಾಲ - 80 ಬಡಗಬೆಟ್ಟು - ಅಲೆವೂರು ಮುಖ್ಯರಸ್ತೆ ಸುಮಾರು 8 ಕೋಟಿ 16...

Page 547 of 668 1 546 547 548 668
  • Trending
  • Comments
  • Latest

Recent News