Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಜಮ್ಮು-ಕಾಶ್ಮೀರದ ವಿಧಾನಸಭೆ ಚುನಾವಣೆ ಸೆ.30, 2024 ರೊಳಗೆ ನಡೆಸಲು ಸುಪ್ರಿಂ ಕೋರ್ಟ್ ಸೂಚನೆ..!!

ನವದೆಹಲಿ :ಡಿಸೆಂಬರ್ 11:ಸೆಪ್ಟೆಂಬರ್ 30, 2024 ರೊಳಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸಲು ಸುಪ್ರಿಂಕೋರ್ಟ್ ಸೂಚನೆ ನೀಡಿದೆ. ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ...

ರಾಜ್ಯದಲ್ಲಿ ಅಕ್ರಮವಾಗಿ ಸ್ಥಾಪಿಸಿರುವ ‘ಮೊಬೈಲ್ ಟವರ್’ ಸಂಸ್ಥೆಗಳಿಗೆ ದಂಡ ವಿಧಿಸಿ : ಸಿಎಂ ಸಿದ್ದರಾಮಯ್ಯ ಸೂಚನೆ..!!

ಬೆಂಗಳೂರು : ಡಿಸೆಂಬರ್ 11: ದ್ರಶ್ಯ ನ್ಯೂಸ್ :ರಾಜ್ಯಾದ್ಯಂತ ಅಕ್ರಮವಾಗಿ ಮೊಬೈಲ್ ಟವರ್ ಗಳನ್ನು ಸ್ಥಾಪಿಸಿರುವ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಬಂಟ್ವಾಳ :ಕ್ಲಿನಿಕ್‌ಗೆ ಬಂದಿದ್ದ ಯುವಕ ನಾಪತ್ತೆ..!!

ಬಂಟ್ವಾಳ:ಡಿಸೆಂಬರ್ 11:ನಗರದ ಬಜಾಲ್‌ ಪಕ್ಕಲಡ್ಕದ ಕ್ಲಿನಿಕ್‌ಗೆ ತಮ್ಮನ ಆರೈಕೆಗೆಂದು ಬಂದಿದ್ದ ಬಂಟ್ವಾಳದ ದಿನೇಶ್‌ ಗೌಡ (33) ನಾಪತ್ತೆಯಾಗಿದ್ದಾರೆ. ಡಿ.7ರಂದು ಬೆಳಗ್ಗೆ ಕ್ಲಿನಿಕ್‌ಗೆ ಬಂದು ಚಾ ಕುಡಿಯಲೆಂದು ಹೊರಗೆ...

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಸಾವಿನ ಬಗ್ಗೆ ಪೋಸ್ಟ್‌ ಮಾಡಿ ಆತ್ಮಹತ್ಯೆಗೆ ಶರಣಾದ ಇನ್‌ಫ್ಲುಯೆನ್ಸರ್..!!

ಕೊಚ್ಚಿ : ಡಿಸೆಂಬರ್ 10:ಕೇರಳದ ಎರ್ನಾಕುಲಂ ಜಿಲ್ಲೆಯ ಸಮೀಪದ ಆಲುವಾದಲ್ಲಿ 28 ವರ್ಷದ ವ್ಯಕ್ತಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ತನ್ನ ಸಾವಿನ ಬಗ್ಗೆ ಪೋಸ್ಟ್ ಹಾಕಿದ ನಂತರ...

ಪ್ರಧಾನಿ ಮೋದಿಯಿಂದ ಡಿಸೆಂಬರ್ 17 ರಂದು ಸೂರತ್‌ನಲ್ಲಿ ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡ ಉದ್ಘಾಟನೆ..!!

ಡಿಸೆಂಬರ್ 10: ದ್ರಶ್ಯ ನ್ಯೂಸ್ :ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಡಿಸೆಂಬರ್ 17 ರಂದು ಹೊಸದಾಗಿ ನಿರ್ಮಿಸಲಾದ ಸೂರತ್ ಡೈಮಂಡ್ ಬೋರ್ಸ್ (SDB) ಕಟ್ಟಡವನ್ನು ವಿಶ್ವದ...

ಬೇಕರಿ ಟೆಕ್ನಾಲಜಿ – ಸರ್ಟಿಫಿಕೇಟ್ ಕೋರ್ಸ್‍ಗೆ ಅರ್ಜಿ ಆಹ್ವಾನ..!!

ಬೆಂಗಳೂರು :ಡಿಸೆಂಬರ್ 10:ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ ವತಿಯಿಂದ "ಹದಿನಾಲ್ಕು ವಾರದ ಬೇಕರಿ ಟೆಕ್ನಾಲಜಿ ಕುರಿತು ಸರ್ಟಿಫಿಕೇಟ್ ಕೋರ್ಸ್"ಗೆ ಅರ್ಜಿಯನ್ನು ಆಹ್ವಾನಿಸಿದೆ...

ನರ್ಸಿಂಗ್ ವೃತ್ತಿಯಲ್ಲಿ ಸಹಾನುಭೂತಿ, ಬದ್ಧತೆ ಮುಖ್ಯ: ಡಾ.ಶರತ್ ರಾವ್

  ಉಡುಪಿ, ಡಿ.10: ನರ್ಸಿಂಗ್ ಎಂಬುದು ಕೇವಲ ವೃತ್ತಿಯಲ್ಲ. ಅದು ಅಳವಾದ ಸಹಾನುಭೂತಿ. ನೀವು ಮಾಡುವ ಸೇವೆಯು ನಿಮ್ಮ ಬದುಕನ್ನೇ ಬದಲಾಯಿಸ ಬಹುದಾದ ಕ್ಷೇತ್ರವಾಗಿದೆ. ತಮ್ಮ ವೃತ್ತಿಯಲ್ಲಿ...

ಉಡುಪಿ :ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ..!!

ಉಡುಪಿ : ಡಿಸೆಂಬರ್ 10 : ದ್ರಶ್ಯ  ನ್ಯೂಸ್ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವು ಜ. 17, 18ರಂದು ನಡೆಯಲಿದೆ. ಈ...

ಕಾರ್ಕಳ : ಆಧಾರ್ ಕಾರ್ಡ್ ನೋಂದಾವಣಿ ಮತ್ತು ಜನಸಂಪರ್ಕ ಅಭಿಯಾನ ಕಾರ್ಯಕ್ರಮ..!!

ಕಾರ್ಕಳ : ಡಿಸೆಂಬರ್ : 09:ದ್ರಶ್ಯ ನ್ಯೂಸ್ ಕರುಣಾಳು ಬಾ ಬೆಳಕು ಪ್ರತಿಷ್ಠಾನ ಇವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಕೇರ್ವಷೆ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು...

ವಿಕಸಿತ ಭಾರತದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ- ಶೋಭಾ ಕರಂದ್ಲಾಜೆ..!!

ಉಡುಪಿ, ಡಿಸೆಂಬರ್ 9:ದ್ರಶ್ಯ ನ್ಯೂಸ್ : ಸರ್ಕಾರದ ಯೋಜನೆಗಳನ್ನು ತಲುಪದೇ ಇದ್ದವರಿಗೆ ತಲುಪಿಸುವುದು, ಅವಶ್ಯಕತೆ ಇದ್ದವರಿಗೆ ಸರ್ಕಾರದ ಸೇವೆಗಳನ್ನು ಅವರ ಮನೆ ಬಾಗಿಲಲ್ಲಿ ಒದಗಿಸುವುದು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ...

Page 520 of 668 1 519 520 521 668
  • Trending
  • Comments
  • Latest

Recent News