Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಫೆಬ್ರವರಿ 17 ರಂದು ಇಸ್ರೋದಿಂದ ‘ಇನ್ಸಾಟ್-3ಡಿಎಸ್’ ಬಾಹ್ಯಾಕಾಶ ನೌಕೆ ಉಡಾವಣೆಗೆ ಸಜ್ಜು…!!

ನವದೆಹಲಿ:ಫೆಬ್ರವರಿ 08: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಫೆಬ್ರವರಿ 17 ರಂದು ಜಿಎಸ್‌ಎಲ್ವಿ-ಎಫ್ 14 ಮಿಷನ್ನ ಭಾಗವಾಗಿ ಇನ್ಸಾಟ್ -3 ಡಿಎಸ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು...

“ಸಿಎಂ ಜನಸ್ಪಂದನ ಕಾರ್ಯಕ್ರಮ”ವಿಧಾನಸೌದಕ್ಕೆ ಹರಿದುಬಂದ ಜನಸಾಗರ :12,372 ಅರ್ಜಿ ಸ್ವೀಕ್ರತ , 246 ಅರ್ಜಿ ಸ್ಥಳದಲ್ಲೇ ವಿಲೇವಾರಿ.!!

ಬೆಂಗಳೂರು : ಫೆಬ್ರವರಿ 08:ಇಂದು ಬೆಂಗಳೂರಿನ ವಿಧಾನಸೌಧಕ್ಕೆ ಹಿಂದೆ ಎಂದಿಗೂ ಇಲ್ಲದಂತ ಜನಸಾಗರವೇ ಹರಿದು ಬಂದಿದೆ. ಇದಕ್ಕೆ ಕಾರಣ ಸಿಎಂ ಜನಸ್ಪಂದನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ 12,372...

ಕಾರ್ಕಳ:ಪರಶುರಾಮ ಥೀಮ್ ಪಾರ್ಕ್ ತನಿಖೆಗೆ ಹೆಚ್ಚಿದ ಒತ್ತಡ:ತನಿಖೆ ಆರಂಭಿಸದೇ ಇದ್ದರೆ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರ ಎಚ್ಚರಿಕೆ..!!

ಕಾರ್ಕಳ:ಫೆಬ್ರವರಿ 08: ಪರಶುರಾಮ ಥೀಮ್ ಪಾರ್ಕ್ ಹಗರಣದ ಬಗ್ಗೆ ತನಿಖೆ ಪ್ರಾರಂಭವಾಗುವವರೆಗೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ. ನನ್ನ ನಿರ್ಧಾರವು ಕಾರ್ಕಳದ ಸಾವಿರಾರು...

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ:ಆರೋಗ್ಯ ಇಲಾಖೆಯಿಂದ ಅಧಿಕೃತ ಆದೇಶ..!!

ಬೆಂಗಳೂರು :ಫೆಬ್ರವರಿ 08:ಕರ್ನಾಟಕದಲ್ಲಿ ಹುಕ್ಕಾ ಬಾರ್ ನಿಷೇಧಿಸಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಫೆಬ್ರವರಿ 07 ಅಧಿಕೃತ ಆದೇಶ ಹೊರಡಿಸಿದೆ.ಹುಕ್ಕಾ, ತಂಬಾಕು ಅಥವಾ ನಿಕೋಟಿನ್...

ಮಾರ್ಚ್ 9ರಂದು ರಾಜ್ಯಾದ್ಯಂತ ʻರಾಷ್ಟ್ರೀಯ ಲೋಕ್ ಅದಾಲತ್’..!!

ಬೆಂಗಳೂರು :ಫೆಬ್ರವರಿ 08: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮಾರ್ಚ್.09 ರಂದು ಕೊಡಗು ಜಿಲ್ಲೆಯ ವಿವಿಧ ಹಂತದ ಎಲ್ಲಾ ನ್ಯಾಯಾಲಯಗಳಲ್ಲಿ...

ಕಾರ್-ಟಿ ಸೆಲ್ ಸ್ವದೇಶಿ ಕ್ಯಾನ್ಸರ್ ಚಿಕಿತ್ಸಾ ಪದ್ಧತಿ:ಮೂವರು ಗುಣಮುಖ..!!

ನವದೆಹಲಿ :ಫೆಬ್ರವರಿ 08:ಕೆಲವು ತಿಂಗಳ ಹಿಂದೆ, ಭಾರತದ ಔಷಧ ನಿಯಂತ್ರಕ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಸಿಒ) ಸಿಎಆರ್-ಟಿ ಸೆಲ್ ಥೆರಪಿಯ ವಾಣಿಜ್ಯ ಬಳಕೆಗೆ ಅನುಮೋದನೆ...

ಕಾರ್ಕಳ,ಹಿರಿಯಂಗಡಿ ಶ್ರೀ ಕುಕ್ಕಿನಂತಾಯಿ ದೈವಸ್ಥಾನ,ಪುನರ್ ಪ್ರತಿಷ್ಠಾ ಮಹೋತ್ಸವ ದ ಹದಿನೈದನೇ ವಾರ್ಷಿಕ ನೇಮೋತ್ಸವ..!!

ಕಾರ್ಕಳ,ಹಿರಿಯಂಗಡಿ ಶ್ರೀ ಕುಕ್ಕಿನಂತಾಯಿ ದೈವಸ್ಥಾನ,ಪುನರ್ ಪ್ರತಿಷ್ಠಾ ಮಹೋತ್ಸವ ದ ಹದಿನೈದನೇ ವಾರ್ಷಿಕ ನೇಮೋತ್ಸವ ದಿನಾಂಕ 06 -02-2024 ನೇ ಮಂಗಳವಾರ ಬೆಳಿಗ್ಗೆ ಚಪ್ಪರ ಮುಹೂರ್ತ,ಪುಣ್ಯಹವಾಚನ,ನವಕಪ್ರಧಾನ ಹೋಮ,ಕಲಶಾಭಿಷೇಕ, ಮಹಾಮಂಗಳಾರತಿ,ಪ್ರಸಾದ...

ಉಡುಪಿ : ಶ್ರೀಕೃಷ್ಣದೇವರ ದರ್ಶನ ಮಾಡಿ ಪರ್ಯಾಯಶ್ರೀಗಳಿಂದ ಗೀತಾ ಲೇಖನ ದೀಕ್ಷೆ ಪಡೆದ ಕಲಾವಿದ ಭಾವನ ರಾಮಣ್ಣ..!!

ಉಡುಪಿ : ಫೆಬ್ರವರಿ 07:ಪ್ರಸಿದ್ಧ ನಟಿ ಹಾಗೂ ಭರತನಾಟ್ಯ ಕಲಾವಿದೆಯಾದ ಭಾವನಾ ಅವರು ಫೆಬ್ರವರಿ 06ರಂದು ಶ್ರೀ ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣದೇವರ ದರ್ಶನ ಪಡೆದರು ಇದೇ ಸಂದರ್ಭದಲ್ಲಿ...

ಮದುವೆಯಾದ ಮೂರೇ ದಿನಕ್ಕೆ ಬಿಟ್ಟು ಹೋದ ಹೆಂಡತಿ: ಮನನೊಂದು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ..!!

ಚಿಕ್ಕಮಗಳೂರು:ಫೆಬ್ರವರಿ 07:ಮದುವೆಯಾದ ಮೂರೇ ದಿನಕ್ಕೆ  ಹೆಂಡತಿ ಬಿಟ್ಟು ಹೋದ ಕಾರಣ ಮನನೊಂದು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘನೆ ಚಿಕ್ಕಮಗಳೂರಿನ ತೇಗೂರು ಗ್ರಾಮದಲ್ಲಿ ನಡೆದಿದೆ....

ಕಾರ್ಕಳ, ತಾಲೂಕು ಗುಡ್ಡೆ ಗುಳಿಗ ದೈವದ ನೇಮೋತ್ಸವ ..!!

ಕಾರ್ಕಳ :ಫೆಬ್ರವರಿ 07:ಕಾರ್ಕಳ ಪೊಲೀಸ್ ಇಲಾಖೆ ಯ ವತಿಯಿಂದ ವರ್ಷಂ ಪ್ರತಿ ನಡೆಯುವ ಗುಳಿಗ ದೈವದ ನೇಮೋತ್ಸವ ವಿಜೃಂಭಣೆಯಿಂದ ಆದಿತ್ಯವಾರ ರಾತ್ರಿ 10:00ಗೆ ನಡೆಯಿತು. ದೈವಸ್ಥಾನದ ಆಡಳಿತ...

Page 482 of 668 1 481 482 483 668
  • Trending
  • Comments
  • Latest

Recent News