Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಬ್ರಹ್ಮಾವರ: ಹನೆಹಳ್ಳಿಯಲ್ಲಿ ಗುಂಡಿಕ್ಕಿ ಯುವಕನ ಬರ್ಬರ ಹತ್ಯೆ..!!

ಬ್ರಹ್ಮಾವರ:ಮಾರ್ಚ್ 03:ಹನೆಹಳ್ಳಿಯಲ್ಲಿ ಶನಿವಾರ ಮಾರ್ಚ್ 03 ರಾತ್ರಿ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈಯಲಾಗಿದೆ.ಕೃಷ್ಣ(38) ಎನ್ನುವ ವ್ಯಕ್ತಿಯನ್ನು ಗುಂಡು ಹರಿಸಿ ಹತ್ಯೆಗೈಯಲಾಗಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಕೃಷ್ಣ ವಿವಾಹಿತನಾಗಿದ್ದರೂ...

ಕಾರ್ಕಳ: ಕಸಬಾ ಗ್ರಾಮದ ಕರಿಯಕಲ್ಲು ಜಂಕ್ಷನ್ ಬಳಿ ಹೋಟೆಲ್ ಕಟ್ಟಡಕ್ಕೆ ಬೆಂಕಿ:ಲಕ್ಷಾಂತರ ರೂಪಾಯಿ ನಷ್ಟ…!!

ಕಾರ್ಕಳ :ಮಾರ್ಚ್ 03:ಕಾರ್ಕಳ ಕಸಬಾ ಗ್ರಾಮದ ಕರಿಯಕಲ್ಲು ಜಂಕ್ಷನ್ ಬಳಿ ನಿರ್ಮಲ ರಾವ್ ಮಾಲೀಕತ್ವದ ಹೋಟೆಲ್ ಕಟ್ಟಡಕ್ಕೆ ಬೆಳಗಿನ ಜಾವ 4 ಗಂಟೆಗೆ ಆಕಸ್ಮಿಕ ಬೆಂಕಿ ತಗುಲಿ...

ಉಡುಪಿ : ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ  ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ..!!

ಉಡುಪಿ :ಮಾರ್ಚ್ 03:ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಉಡುಪಿ ಶಾಸಕರಾದ ಶ್ರೀ...

ಇಂದು ಪಲ್ಸ್ ಪೋಲಿಯೋ ದಿನ : ತಪ್ಪದೇ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ..!!

ಉಡುಪಿ :ಮಾರ್ಚ್ 03 : ಇಂದು ರಾಜ್ಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು 0 ಯಿಂದ 5 ವರ್ಷದ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ...

ಕಾರ್ಕಳ : ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ (ರಿ.) ಹಾಗೂ ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ (ರಿ.) ಪತ್ತೊಂಜಿಕಟ್ಟೆ ಪೆರ್ವಾಜೆ ಇದರ 44ನೇ ವಾರ್ಷಿಕೋತ್ಸವ..!!

ಕಾರ್ಕಳ :ಮಾರ್ಚ್ 02:  ಶ್ರೀ ಮಹಾಲಿಂಗೇಶ್ವರ ಯುವಕ ಹಾಗೂ ಮಹಿಳಾ ಮಂಡಲ (ರಿ.)ಇದರ 44ನೇ ವಾಷಿ೯ಕೋತ್ಸವ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪತ್ತೊಂಜಿಕಟ್ಟೆ ದಿನಾಂಕ 24.2.2024...

ಮಂಗಳೂರು :ಕಂಕನಾಡಿಯಲ್ಲಿ ಬೈಕ್ ಮತ್ತು ಬಸ್ ನಡುವೆ ಅಪಘಾತ ; ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ ಸಾವು.!

ಮಂಗಳೂರು :ಮಾರ್ಚ್ 01  ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಾ 1ರಂದು ರಾತ್ರಿ ಮಂಗಳೂರಿನ ಕಂಕನಾಡಿ ಸಮೀಪ...

ಚುನಾವಣಾ ಪ್ರಚಾರಕ್ಕಾಗಿ ಪ್ರಾರ್ಥನಾ ಸ್ಥಳಗಳನ್ನು ಬಳಸದಂತೆ ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ!

ನವದೆಹಲಿ:ಮಾರ್ಚ್02:  ಚುನಾವಣಾ ಆಯೋಗವು ಶುಕ್ರವಾರ (ಮಾರ್ಚ್ 1) ದೇವಾಲಯಗಳು, ಮಸೀದಿಗಳು, ಚರ್ಚ್ಗಳು, ಗುರುದ್ವಾರಗಳು ಅಥವಾ ಇತರ ಯಾವುದೇ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರ ಅಥವಾ ಚುನಾವಣಾ ಪ್ರಚಾರಕ್ಕಾಗಿ...

85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ..!!

ನವದೆಹಲಿ: ಮಾರ್ಚ್02: ಕೇಂದ್ರ ಸರ್ಕಾರವು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ವಯಸ್ಸಿನ ಮಿತಿಯನ್ನು 80 ರಿಂದ 85 ವರ್ಷಗಳಿಗೆ ಹೆಚ್ಚಿಸಿದೆ ಶುಕ್ರವಾರ ಕಾನೂನು ಸಚಿವಾಲಯ ಹೊರಡಿಸಿದ...

ಮಲ್ಪೆ ಮೀನುಗಾರರ ಅಪಹರಣ ಪ್ರಕರಣ: ಭಟ್ಕಳದ ಏಳು ಮಂದಿಯನ್ನು ಬಂಧಿಸಿದ ಪೊಲೀಸರು..!!

ಉಡುಪಿ ಮಾರ್ಚ್ 01: ಮಲ್ಪೆ ಮೀನುಗಾರರನ್ನು ಭಟ್ಕಳದಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಫೆ. 26ರಂದು ಮಲ್ಪೆಯ ಚೇತನ್‌ ಸಾಲ್ಯಾನ್‌...

ಬಿಎಂಟಿಸಿ :2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಅಹ್ವಾನ..!!

ಬೆಂಗಳೂರು: ಮಾರ್ಚ್ 01: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಖಾಲಿ ಇರುವ  2,500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ...

Page 470 of 668 1 469 470 471 668
  • Trending
  • Comments
  • Latest

Recent News