Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಕಡಬ :ಆ್ಯಸಿಡ್ ದಾಳಿ ಪ್ರಕರಣ : ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಪರಿಹಾರ ಘೋಷಣೆ..!!

ಮಂಗಳೂರು :ಮಾರ್ಚ್ 06: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸರ್ಕಾರಿ ಕಾಲೇಜು ಆವರಣದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ರಾಜ್ಯ...

ಖ್ಯಾತ ಶ್ವಾಸಕೋಶ ರೋಗಗಳ ತಜ್ಞರಾದ ಡಾ ರಾಹುಲ್ ಮ್ಯಾಗಜೀನ್ ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯಲ್ಲಿ ಸಲಹೆ ಮತ್ತು ಸಮಾಲೋಚನೆಗೆ ಲಭ್ಯ – ಪ್ರತೀ ಗುರುವಾರ..!!

ಉಡುಪಿ , 05 ಮಾರ್ಚ್ 2024 : ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯು ತನ್ನ ಗೌರವಾನ್ವಿತ ಆರೋಗ್ಯ ತಜ್ಞರ ಸಮಿತಿಗೆ ಶ್ವಾಸಕೋಶ ರೋಗಗಳ ತಜ್ಞರ ಸೇರ್ಪಡೆಯನ್ನು...

ಉಪ್ಪಿನಂಗಡಿ :ಬೈಕ್‌ ಮತ್ತು ಮಿನಿ ಗೂಡ್ಸ್ ವಾಹನ ನಡುವೆ ಡಿಕ್ಕಿ; ಕಾಲೇಜು ವಿದ್ಯಾರ್ಥಿ ಸಾವು ..!

ಉಪ್ಪಿನಂಗಡಿ:ಮಾರ್ಚ್ 05: ಬೈಕ್‌ ಹಾಗೂ ಮಿನಿ ಗೂಡ್ಸ್ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ...

ತಾವು ಓದಿದ  ಶಾಲೆಗೆ  10 ಲಕ್ಷ ರೂ. ವೈಯಕ್ತಿಕ ದೇಣಿಗೆ ನೀಡುವ ಮೂಲಕ  “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ..!!

ಬೆಂಗಳೂರು : ಮಾರ್ಚ್ 05:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕನಸಿನ ಕ್ರಾಂತಿಕಾರಕ ಯೋಜನೆಯಾದ ನಮ್ಮ ಶಾಲೆ ನಮ್ಮ ಜವಾಬ್ದಾರಿ- ಸರ್ಕಾರಿ ಶಾಲೆಗಳ...

ಮಕ್ಕಳಲ್ಲಿ ಪರಿಸರ ಪ್ರಜ್ಞೆಯ ಜಾಗೃತಿಗಾಗಿ ಮಾಹೆಯಿಂದ ಕಿಡಾಥಾನ್‌ 2024..!!

ಮಣಿಪಾಲ, ಮಾರ್ಚ್‌ 5 ; ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ನ ಸಾಮಾಜಿಕ ಸೇವಾ ಘಟಕವಾಗಿರುವ ವಾಲೆಂಟೀರ್‌ ಸರ್ವಿಸಸ್‌ ಆರ್ಗನೆಸೇಶನ್‌ ಮಕ್ಕಳಲ್ಲಿ ಪರಿಸರಪ್ರಜ್ಞೆಯನ್ನು ಜಾಗೃತಗೊಳಿಸುವ ಆಶಯದೊಂದಿಗೆ...

​ಮಹಾ ಶಿವರಾತ್ರಿ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಯಿಂದ 1500 ವಿಶೇಷ ಬಸ್‌ಗಳ ಸೌಲಭ್ಯ ..!!

ಬೆಂಗಳೂರು, ಮಾರ್ಚ್​ 5: ಮಹಾ ಶಿವರಾತ್ರಿ ಮತ್ತು ವಾರಾಂತ್ಯದ  ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆಯನ್ನು ಪೂರೈಸಲು ಮಾರ್ಚ್ 7 ಮತ್ತು 10 ರ ನಡುವೆ ಬೆಂಗಳೂರಿನಿಂದ ವಿವಿಧ...

ಮಣಿಪಾಲ :ಆ್ಯಪ್ ಡೌನ್‌ಲೋಡ್‌ ಮಾಡುವಂತೆ ತಿಳಿಸಿ ಲಕ್ಷಾಂತರ ರೂ.ವಂಚನೆ..!!

ಮಣಿಪಾಲ: ಮಾರ್ಚ್ 05:ಇತ್ತೀಚಿಗೆ ಆನ್ಲೈನ್ ವಂಚನೆ ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ. ಯಾವುದೇ ಆ್ಯಪ್ ಡೌನ್ಲೋಡ್ ಮಾಡುವ ಮೊದಲು ಅದೆಷ್ಟು ಸುರಕ್ಷಿತ ಅನ್ನೋದನ್ನ ಪರೀಕ್ಷಿಸಿ ತಿಳಿದು...

ಮಾರ್ಚ್ 06 ರಂದು ಮೂತ್ರಪಿಂಡ (ಕಿಡ್ನಿ) ಆರೋಗ್ಯದ ಜಾಗೃತಿ ಶಿಕ್ಷಣ ಮತ್ತು ಉಚಿತ ಕಿಡ್ನಿ ತಪಾಸಣಾ ಶಿಬಿರ..!!

ಮಣಿಪಾಲ 04 ಮಾರ್ಚ್ 2024: ಆತ್ರಾಡಿ ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ಮೂತ್ರಪಿಂಡ ಶಾಸ್ತ್ರ ವಿಭಾಗ , ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ರೀನಲ್ ರಿಪ್ಲೇಸ್ಮೆಂಟ್ ಥೆರಪಿ...

ಕಡಬ ಕಾಲೇಜು ಆವರಣದಲ್ಲಿ ಮೂವರು ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ..!!

ಮಂಗಳೂರು :ಮಾರ್ಚ್ 04: ಕಡಬ ಸರಕಾರಿ ಕಾಲೇಜಿನ ಆವರಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ...

ಉದ್ಯಾವರ : ನಿಂತಿದ್ದ ಪಿಕಪ್‌ ವಾಹನಕ್ಕೆ ಸ್ಕೂಟಿ ಢಿಕ್ಕಿ; ಸವಾರ ಮೃತ್ಯು ..!!

ಕಾಪು:ಮಾರ್ಚ್ 04 : ನಿಂತಿದ್ದ ಪಿಕಪ್‌ ಟೆಂಪೋಗೆ ಸ್ಕೂಟಿ ಢಿಕ್ಕಿ ಹೊಡೆದು ಸವಾರ ಮೃತಪಟ್ಟು, ತಾಯಿ ಗಂಭೀರ ಗಾಯಗೊಂಡ ಘಟನೆ ಉದ್ಯಾವರ ಹಲೀಮಾ ಸಾಬ್ಜುಆಡಿಟೋರಿಯಂ ಸಮೀಪ ರವಿವಾರ...

Page 469 of 668 1 468 469 470 668
  • Trending
  • Comments
  • Latest

Recent News