Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಬಂಟ್ವಾಳ : ಲೋಕಸಭಾ ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ : ಪ್ರಕರಣ ಧಾಖಲು .!!

ಬಂಟ್ವಾಳ:ಮಾರ್ಚ್ 29:ಲೋಕಸಭಾ ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ನೌಕರರೊಬ್ಬರು ಮಾ. 27ರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಾರೆ. ಕರ್ತವ್ಯಕ್ಕೂ ಹಾಜರಾಗದೆ, ಮನೆಗೂ ತೆರಳದೆ ನಾಪತ್ತೆಯಾಗಿರುವ ಕುರಿತು ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು...

ರಾಮೇಶ್ವರಂ ಕೆಫ್​ ಬಾಂಬ್​ ಬ್ಲಾಸ್ಟ್​ ಕೇಸ್ : ಮುಖ್ಯ ಆರೋಪಿ ಬಂಧನ…!!

ಬೆಂಗಳೂರು :ಮಾರ್ಚ್ 29: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ. ರಾಮೇಶ್ವರಂ ಕೆಫ್​ ಬ್ಲಾಸ್ಟ್​ ಆದ ಬಾಂಬ್​ ತಯಾರಿಕೆಯ ಪ್ರಮುಖ ಆರೋಪಿ ಮುಜಾಮುಲ್​...

ಸಂಶೋಧನ ಪ್ರಕ್ರಿಯೆಯ ವೃದ್ಧಿಗಾಗಿ ಮಾಹೆಯಿಂದ ಹೊಸ ಬಯೋ-ಎಲ್‌ಸಿ ವಿಶ್ಲೇಷಕ ವ್ಯವಸ್ಥೆಯ ಅನಾವರಣ..!!

ಮಣಿಪಾಲ : ಮಾರ್ಚ್‌ 28 : ಸಂಶೋಧನ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಮುಖ ಹೆಜ್ಜೆಯಾಗಿ ಮಾಹೆಯ ಘಟಕವಾದ ಮಣಿಪಾಲ್‌ ಸೆಂಟರ್‌ ಫಾರ್‌ ಬಯೊಥೆರಾಪಿಟಿಕ್ಸ್‌ ರೀಸರ್ಜ್‌ನಲ್ಲಿ ಅತ್ಯಾಧುನಿಕ ಏಜಿಲೆಂಟ್‌ ಬಯೊ-ಎಲ್‌ಸಿ...

SSLC ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಮಾರಾಮಾರಿ: ಮೂವರಿಗೆ ಚಾಕು ಇರಿತ..!!

ಬೆಂಗಳೂರು,ಮಾರ್ಚ್ .28: ಎಸ್ಎಸ್ಎಲ್​ಸಿ(SSLC) ಪರೀಕ್ಷೆ ವೇಳೆ ಅಪ್ರಾಪ್ತ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು, ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿದ ಘಟನೆ ಬೆಂಗಳೂರಿನ ರಾಗಿಗುಡ್ಡ ಬಳಿ ನಿನ್ನೆ(ಮಾ.27) ನಡೆದಿದೆ....

ಮಂಗಳೂರು :ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ…!!

ಬೈಕಂಪಾಡಿ:ಮಾರ್ಚ್ 28 :ಇಲ್ಲಿನ ಕೈಗಾರಿಕಾ ಪ್ರಾಂಗಣದಲ್ಲಿರುವ ಕೋಳಿ ಮಾಂಸ ತ್ಯಾಜ್ಯದ ಹುಡಿಯಿಂದ ಪಶು, ಪಕ್ಷಿಗಳ ಆಹಾರ ತಯಾರಿಕಾ ಗೋದಾಮಿಗೆ ಬೆಂಕಿ ತಗುಲಿ ಲಕ್ಷಾಂತರ ರೂ.ಹಾನಿಯಾದ ಘಟನೆ ನಡೆದಿದೆ....

ಲೋಕಸಭಾ ಚುನಾವಣೆ : ರಾಜ್ಯದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ..!!

ಬೆಂಗಳೂರು:ಮಾರ್ಚ್ 28: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಅಧಿಕೃತ ಪ್ರಕ್ರಿಯೆ ಇಂದಿನಿಂದ (ಗುರುವಾರ) ಆರಂಭವಾಗುತ್ತಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ...

ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಗಣೇಶಮೂರ್ತಿ ಹೃದಯಾಘಾತದಿಂದ ಮೃತ್ಯು…!!

ತಮಿಳುನಾಡು:ಮಾರ್ಚ್ 28: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಸಂಸದ ಎ ಗಣೇಶಮೂರ್ತಿ ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ....

ಕಾಪು : ಮೂರು ಮಾರಿಗುಡಿಗಳಲ್ಲಿ ಸುಗ್ಗಿ ಮಾರಿ ಪೂಜೆ ಸಂಪನ್ನ..!!

ಉಡುಪಿ: ಮಾರ್ಚ್ 28 : ಇತಿಹಾಸ ಪ್ರಸಿದ್ಧ ಕಾಪು ಕ್ಷೇತ್ರದ ಮೂರು ಮಾರಿಗುಡಿಗಳಲ್ಲಿ ಸುಗ್ಗಿ ಮಾರಿ ಪೂಜೆ ನಡೆಯಿತು.  ಲಕ್ಷಾಂತರ ಭಕ್ತರು ಬಂದು ಮಾರಿಯಮ್ಮನ ದರ್ಶನ ಕೈಗೊಂಡರು....

ಕಾರ್ಕಳ :ಚಾಲಕನ ನಿಯಂತ್ರಣ ತಪ್ಪಿ ಟೂರಿಸ್ಟ್ ಬಸ್ ಪಲ್ಟಿ : ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ..!!

ಕಾರ್ಕಳ : ಮಾರ್ಚ್ 27: ಟೂರಿಸ್ಟ್ ಬಸ್ ಪಲ್ಟಿಯಾಗಿ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಮಾ. 27ರಂದು ಕುಕ್ಕುಂದೂರಿನಲ್ಲಿ ಸಂಭವಿಸಿದೆ. ಮಂಡ್ಯದಿಂದ...

ಶಿವರಾಜ್​ಕುಮಾರ್ ಸಿನಿಮಾಗಳ ಮೇಲೆ ನಿರ್ಬಂಧ ಇಲ್ಲ : ಚುನಾವಣಾ ಆಯೋಗದಿಂದ ಸ್ಪಷ್ಟನೆ…!!

ಶಿವಮೊಗ್ಗ: ಮಾರ್ಚ್ 27 :ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್​ಕುಮಾರ್  ಅವರು ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗೆ ಇಳಿದಿದ್ದು .ಶಿವರಾಜ್​ಕುಮಾರ್ ತಮ್ಮ ಪತ್ನಿ ಪರ ನಿರಂತರವಾಗಿ ಪ್ರಚಾರ...

Page 459 of 668 1 458 459 460 668
  • Trending
  • Comments
  • Latest

Recent News