Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಒಂದು ವಾರದೊಳಗೆ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ :ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಭರವಸೆ..!!

ಬೆಂಗಳೂರು : ಏಪ್ರಿಲ್ 22 : ಸೋಮವಾರ (ಏ.29)ರ ಒಳಗೆ ಬರ ಪರಿಹಾರ  ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ  ಹೇಳಿದೆ. ಕರ್ನಾಟಕಕ್ಕೆ ಬರ ಪರಿಹಾರ...

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಯೋಗಾಲಯ ವೃತ್ತಿಪರರ ಸಪ್ತಾಹ ಆಚರಣೆ..!!

ಮಣಿಪಾಲ, ಏಪ್ರಿಲ್ 22, 2024: ವೈದ್ಯಕೀಯ ಪ್ರಯೋಗಾಲಯ ವೃತ್ತಿಪರರ ಸಪ್ತಾಹವನ್ನು ಏಪ್ರಿಲ್ 14-20 ರಿಂದ ಅಂತರರಾಷ್ಟ್ರೀಯವಾಗಿ ಆಚರಿಸಲಾಗುತ್ತದೆ, ಆರೋಗ್ಯ ರಕ್ಷಣೆ ಮತ್ತು ರೋಗಿಗಳ ವಕಾಲತ್ತುಗಳಲ್ಲಿ ವೈದ್ಯಕೀಯ ಪ್ರಯೋಗಾಲಯ...

ಮಂಗಳೂರಿನಲ್ಲಿ ಹೆಬ್ಬಾವೊಂದರ ದೇಹದಲ್ಲಿ 11 ಏರ್‌ ಬುಲೆಟ್‌ ಪತ್ತೆ..!!

ಮಂಗಳೂರು: ಏಪ್ರಿಲ್ 22:ಹೆಬ್ಬಾವೊಂದರ ದೇಹದಲ್ಲಿ ಭರ್ಜರಿ 11 ಏರ್‌ಬುಲ್ಲೆಟ್‌ ಪತ್ತೆಯಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಆನೆಗುಂಡಿ ಬಳಿ ಹೆಬ್ಬಾವೊಂದು ಪರ್ಶಿಯನ್‌ ಬೆಕ್ಕನ್ನು ತಿಂದು ನುಂಗಲಾರದೆ ಒದ್ದಾಡುತ್ತಿದ್ದದ್ದನ್ನು...

ಪ್ರತಿ ಆಹಾರದ ಆರ್ಡರ್‌ಗೆ 5 ರೂ ಶುಲ್ಕ ಹೆಚ್ಚಿಸಿದ ಆನ್‌ಲೈನ್ ಫುಡ್‌ ಡೆಲಿವರಿ ಪ್ಲಾಟ್‌ಫಾರ್ಮ್‌ ಜೊಮ್ಯಾಟೊ..!!

ನವದೆಹಲಿ :ಏಪ್ರಿಲ್ 22:ದೇಶದ ಪ್ರಮುಖ ಆನ್‌ಲೈನ್ ಫುಡ್‌ ಡೆಲಿವರಿ ಪ್ಲಾಟ್‌ಫಾರ್ಮ್‌ ಜೊಮ್ಯಾಟೊ ಮಹತ್ವದ ಹೆಜ್ಜೆಯನ್ನಿಟ್ಟಿದೆ. ತನ್ನ ಪ್ಲಾಟ್‌ಫಾರ್ಮ್‌ ಶುಲ್ಕವನ್ನು ಜೊಮ್ಯಾಟೊ ಏರಿಕೆ ಮಾಡಿದ್ದು, ನಿಮ್ಮ ಪ್ರತಿ ಫುಡ್...

ಚಿಕ್ಕಮಗಳೂರು: ಕರ್ನಾಟಕ ಬ್ಯಾಂಕ್ ATM ನಲ್ಲಿ ಅಗ್ನಿ ದುರಂತ : 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮ..!!

ಚಿಕ್ಕಮಗಳೂರು, ಏಪ್ರಿಲ್ 22:  ನಗರದ IG ರಸ್ತೆಯ ಸಾರಗೋಡು ಆರ್ಕೆಡ್​ನಲ್ಲಿರುವ ಕರ್ನಾಟಕ ಬ್ಯಾಂಕ್​ನ  ಶಾಖೆಯ ಕೆಳಭಾಗದಲ್ಲಿರುವ ಎಟಿಎಂಗೆ  ಬೆಂಕಿ ಹೊತ್ತಿಕೊಂಡಿದ್ದು, 5 ಲಕ್ಷ ಹಣ ಸೇರಿದಂತೆ 15...

ಲೋಕಸಭಾ ಚುನಾವಣಾ ಅಂಗವಾಗಿ ಕಾರ್ಕಳ ನಗರ ಪೊಲೀಸ್ ಠಾಣೆ  ಹಾಗೂ ಗುಜರಾತ್ ರಾಜ್ಯ ಮೀಸಲು ಪೊಲೀಸ್ ಪಡೆ ಸೇರಿ ರೂಟ್ ಮಾರ್ಚ್..!!

ಕಾರ್ಕಳ :ಏಪ್ರಿಲ್ 22:ದಿನಾಂಕ 21.04.2024 ರಂದು  ಕಾರ್ಕಳ ವೃತ್ತ ,ಕಾರ್ಕಳ ನಗರ ಪೊಲೀಸ್ ಠಾಣೆ  ಹಾಗೂ ಗುಜರಾತ್ ರಾಜ್ಯ ಮೀಸಲು ಪೊಲೀಸ್ ಪಡೆ ಸೇರಿ ಲೋಕಸಭಾ ಚುನಾವಣಾ...

ಶಾಶ್ವತ ಆಧ್ಯಾತ್ಮಿಕ ವಿದ್ಯೆಯಿಂದ ಭಗವಂತನ ಅನುಗ್ರಹ ಸಿದ್ಧಿ. ಪುತ್ತಿಗೆ ಶ್ರೀ..!!

ಉಡುಪಿ :ಏಪ್ರಿಲ್ 22: ಶ್ರೀಪುತ್ತಿಗೆ ಮಠದ ಶ್ರೀ ಗಳವರ ಆದೇಶದಂತೆ ಪ್ರತಿವರ್ಷದಂತೆ ನಡೆಯುವ ವಸಂತ ಧಾರ್ಮಿಕ ಶಿಬಿರವನ್ನು ಇಂದು ಪುತ್ತಿಗೆ ಮಠದಲ್ಲಿ ಪರ್ಯಾಯ ಶ್ರೀಗಳಾದ ಶ್ರೀ ಶ್ರೀ...

ಸಂತೆಕಟ್ಟೆ : ಕೆ. ಜಿ ರೋಡ್ ಸಮೀಪ ಅಪಘಾತ : ಆಟೋ ಚಾಲಕ ಗಂಭೀರ..!!

ಉಡುಪಿ :ಏಪ್ರಿಲ್ 21:ಸಂತೆಕಟ್ಟೆ  ಕೆ. ಜಿ ರೋಡ್ ಸಮೀಪ ಅಪಘಾತ ಇಂದು ನಡೆದಿದ್ದು ಆಟೋ ಚಾಲಕನ ಸ್ಥಿತಿ ಗಂಭೀರವಾಗಿದೆ ಸ್ಥಳಕ್ಕೆ ಆಗಮಿಸಿದ ಈಶ್ವರ್ ಮಲ್ಪೆ ಆಂಬುಲೆನ್ಸ್ ಮೂಲಕ ...

ಟಿ20 ವಿಶ್ವಕಪ್​ 2024: ಸ್ಕಾಟ್ಲೆಂಡ್, ಐರ್ಲೆಂಡ್ ತಂಡಗಳಿಗೆಕರ್ನಾಟಕದ “ನಂದಿನಿ”ಬ್ರಾಂಡ್ ಪ್ರಾಯೋಜಕತ್ವ..!!

ಬೆಂಗಳೂರು :ಏಪ್ರಿಲ್ 21:ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿರುವ ಐರ್ಲೆಂಡ್​ ಹಾಗೂ ಸ್ಕಾಟ್ಲೆಂಡ್ ತಂಡಗಳಿಗೆ ಕರ್ನಾಟಕ ಹಾಲು ಒಕ್ಕೂಟ (KMF) ಪ್ರಾಯೋಕತ್ವವಹಿಸಿಕೊಂಡಿದೆ.  ಈ ಮೂಲಕ ಕೆಎಂಎಫ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್‌...

ಉಡುಪಿ: ನಿಟ್ಟೂರು ಖಾಸಗಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು ..!!

ಉಡುಪಿ:ಏಪ್ರಿಲ್ 20: ನಿಟ್ಟೂರು ಪೆಟ್ರೋಲ್ ಪಂಪ್ ಬಳಿ ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬ್ಯೆಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ...

Page 447 of 668 1 446 447 448 668
  • Trending
  • Comments
  • Latest

Recent News