Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ನಿರಂತರ ಮಳೆ ಬೈಂದೂರು, ಹೆಬ್ರಿ ತಾಲೂಕಿನ ಶಾಲಾ- ಪ.ಪೂ. ಕಾಲೇಜುಗಳಿಗೆ ಇಂದು ರಜೆ ..!!

ಬೈಂದೂರು/ ಹೆಬ್ರಿ: ಭಾರೀ ಮಳೆ ಹಿನ್ನೆಲೆ ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.18ರ ಗುರುವಾರ ತಾಲೂಕಿನ ಆಯಾ...

ಮಣಿಪಾಲ : ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಮತ್ತು ಗೌರವಾನ್ವಿತ ಶಿಕ್ಷಣ ತಜ್ಞ ಪ್ರೊಫೆಸರ್ ಎಂ ಎಸ್ ವಲಿಯಥಾನ್ ಅವರ ಅಗಲಿಕೆಗೆ ಮಾಹೆ ಸಂತಾಪ..!!

ಮಣಿಪಾಲ : ಜುಲೈ 18:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ತನ್ನ 90 ನೇ ವಯಸ್ಸಿನಲ್ಲಿ ಮಣಿಪಾಲದಲ್ಲಿ ಜುಲೈ 17, 2024 ರಂದು ಬುಧವಾರ ರಾತ್ರಿ...

ಉಡುಪಿ : ಮಾಜಿ ಸೈನಿಕರ ಮಕ್ಕಳಿಂದ ಜನರಲ್ ಕೆ.ಎಸ್ ತಿಮ್ಮಯ್ಯ ನಗದು ಪ್ರಶಸ್ತಿ ಪಡೆಯಲು ಅರ್ಜಿ ಆಹ್ವಾನ..!!

ಉಡುಪಿ: ಜುಲೈ 18 :ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ 2023- 24ನೇ ಸಾಲಿನಲ್ಲಿ ನಡೆದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಗರಿಷ್ಠ...

ಬೈಂದೂರು :ಮತ್ತೊಂದು ಅವಘಡದ ಮುನ್ಸೂಚನೆ-ಕುಸಿ ಯುತ್ತಿರುವ ಸೋಮೇಶ್ವರ ಗುಡ್ಡ..!!

ಬೈಂದೂರು:ಜುಲೈ 17:ನಿರಂತರ ಮಳೆ ಬೈಂದೂರಿನ ಪಡುವರಿ ಗ್ರಾಮದ ಸೊಮೇಶ್ವರ ಬಳಿ ಬಾರಿ ಅವಘಡದ ಮುನ್ಸೂಚನೆ ನೀಡುತ್ತಿದೆ. ಗುಡ್ಡ ಅಪಾರ ಪ್ರಮಾಣದ ಮಣ್ಣು ರಸ್ತೆಗೆ ಕುಸಿಯುತ್ತಿದೆ.ನೀರಿನ ಅಬ್ಬರದ ಪರಿಣಾಮ...

ಉಡುಪಿ :ವೈದ್ಯರ ಸಲಹಾ ಚೀಟಿ ಇಲ್ಲದೆ ಪ್ಯಾರಾಸಿಟಮಲ್ ಮಾರಾಟ ಬೇಡ:ಸಹಾಯಕ ಔಷಧಿ ನಿಯಂತ್ರಕರ ಪ್ರಕಟಣೆ .!!

ಉಡುಪಿ : ಜುಲೈ 17:ಜಿಲ್ಲೆಯಾದ್ಯಂತ ವ್ಯಾಪಕವಾಗಿ ಡೆಂಗ್ಯೂ ಹಾಗೂ ಇತರ ಕೆಲವು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು ರೋಗಿಗಳು ಸ್ವ ಔಷಧೋಪಾಚಾರ ಮಾಡಿಕೊಳ್ಳುವುದರಿಂದ ರೋಗ ಪತ್ತೆ ಮಾಡಿ,...

ಕಾರ್ಕಳ : ಪ್ರಥಮೈಕಾದಶೀ ಪ್ರಯುಕ್ತ ತಪ್ತಮುದ್ರಾಧಾರಣೆ..!!

ಕಾರ್ಕಳ : ಜುಲೈ 17 :ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಬಾಳಗಾರು ಮಠಾಧೀಶರಾದ ಶ್ರೀ ಶ್ರೀ ರಘುಭೂಷಣ ತೀರ್ಥ ಶ್ರೀ ಪಾದಂಗಳವರಿಂದ ಪ್ರಥಮೈಕಾದಶೀ ಪ್ರಯುಕ್ತ ತಪ್ತಮುದ್ರಾಧಾರಣೆ ನಡೆಯಿತು

ಉಡುಪಿ : ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿದ್ದ ನಾಗರೀಕ ಸಮಿತಿ : ತಾತ್ಕಲಿಕ ಕಾಮಗಾರಿಗೆ ವ್ಯವಸ್ಥೆಗೊಳಿಸಿ ಪೌರಯುಕ್ತರಿಂದ ಸ್ಪಂದನೆ..!!

ಉಡುಪಿ : ಜುಲೈ 17:ಉಡುಪಿಯ ಬ್ರಹ್ಮಗಿರಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆಯನ್ನು...

ಉದ್ಯೋಗವಕಾಶ : ನಾಳೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಿರಿಯ ಸಲಹೆಗಾರರ ಹುದ್ದೆಗೆ ನೇರ ಸಂದರ್ಶನ..!!

ಉಡುಪಿ, ಜುಲೈ .17: ಜಿಲ್ಲಾ ಆಸ್ಪತ್ರೆಯ ಡಿ.ಎನ್.ಬಿ ಶೈಕ್ಷಣಿಕ ಕೇಂದ್ರದ ಮಾನಸಿಕ ವಿಭಾಗದ ಮನೋವೈದ್ಯಶಾಸ್ತ್ರ ಹಾಗೂ ಎಂ.ಬಿ.ಬಿ.ಎಸ್ ವಿಭಾಗಕ್ಕೆ ತಲಾ ಒಬ್ಬರಂತೆ ಕಿರಿಯ ಸಲಹೆಗಾರರನ್ನು ಗುತ್ತಿಗೆ ಆಧಾರದಲ್ಲಿ...

ಕುಂದಾಪುರ:ಮನೆಮಂದಿ ಎದುರೇ ಸೇತುವೆಯಿಂದ ಹಾರಿದ ವ್ಯಕ್ತಿ – ಮುಂದುವರೆದ ಶೋಧ ಕಾರ್ಯ..!!

ಕುಂದಾಪುರ:ಜುಲೈ 17:ನಿನ್ನೆ ಜುಲೈ 16ರ ಮಧ್ಯಾಹ್ನ ಸುಮಾರು 12.45 ಕ್ಕೇ ಕುಂದಾಪುರದ ಕಾಳಾವರ ಮೂಲದ ಜನತಾ ಕಾಲೋನಿ ನಿವಾಸಿ ಹರೀಶ್ ಕಾಳಾವರ(40) ಎನ್ನುವ ವ್ಯಕ್ತಿಯು ಕಂಡೂರು ಸೇತುವೇಯಿಂದ...

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೂದಲು ಕಸಿ ಕ್ಲಿನಿಕ್ (ಹೇರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್)  ಪ್ರಾರಂಭ..!!

ಮಣಿಪಾಲ, 16 ಜುಲೈ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ಅತ್ಯಾಧುನಿಕ ಹೇರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್ ಅನ್ನು ಇಂದು ಹೆಮ್ಮೆಯಿಂದ ಉದ್ಘಾಟಿಸಿದೆ. ಈ ಹೊಸ ಕ್ಲಿನಿಕ್ ಸುಧಾರಿತ...

Page 405 of 667 1 404 405 406 667
  • Trending
  • Comments
  • Latest

Recent News