Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಕೋಟ : ವ್ರದ್ದೆಯ 2.5 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಪ್ರಕರಣ ಆರೋಪಿ ಪೊಲೀಸ್ ವಶಕ್ಕೆ…!!

ಕುಂದಾಪುರ: ಮಾರ್ಚ್ 27:ಕಳ್ಳನೋರ್ವ ಮನೆಯವರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಬಾಗಿಲು ಮುರಿದು ಒಳಪ್ರವೇಶಿಸಿ ವೃದ್ಧೆಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ.ಇದೀಗ ಆರೋಪಿಯನ್ನು ಬಂಧಿಸುವಲ್ಲಿ  ಕೋಟ ಪೊಲೀಸರು...

ಜಿಲ್ಲೆಯಲ್ಲಿ ಇಂದು ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ ..!!

ಬೆಂಗಳೂರು,: ಮಾರ್ಚ್​ 27:   ರಾಜ್ಯದ 11 ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ,...

ಉಡುಪಿ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಗ; ಸುದ್ದಿ ತಿಳಿದು ಕೋಮಾಕ್ಕೆ ಜಾರಿದ್ದ ತಾಯಿ ನಿಧನ..!!

ಉಡುಪಿ: ಮಾರ್ಚ್ 27: ರಸ್ತೆ ಅಪಘಾತದಲ್ಲಿ  ಮಗ ಮೃತಪಟ್ಟ ಸುದ್ದಿ ತಿಳಿದು ಕೋಮಾಕ್ಕೆ ಜಾರಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ  ಘಟನೆ ಶಿರ್ವ ಕೊಲ್ಲಬೆಟ್ಟು ಬಳಿ ಮಾ....

ಉಡುಪಿ:ಚಿಟ್ಪಾಡಿ ವಾರ್ಡಿನ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ..!!

ಉಡುಪಿ : ಮಾರ್ಚ್ 27: ಉಡುಪಿ ನಗರಸಭೆಯ ಚಿಟ್ಪಾಡಿ ವಾರ್ಡಿನ ಬೇಡಿಕೆ ಹಾಗೂ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಆದ್ಯತೆಯ ಮೇರೆಗೆ  ಜನ ಸಂಪರ್ಕ...

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ, ಅಹವಾಲು ಸಲ್ಲಿಕೆ..!!

ಉಡುಪಿ:ಮಾರ್ಚ್ 27:ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡುವ ತುಷ್ಟೀಕರಣದ ನಿರ್ಧಾರ ತಳೆದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ನಿಲುವನ್ನು ಖಂಡಿಸಿ ಹಾಗೂ ಈ ವಿಚಾರವನ್ನು...

ಕಾರ್ಕಳ: ಮಳೆಗೆ ಧರೆಗೆ ಉರುಳಿದ ಮರಗಳು:ವಾಹನ ಸಂಚಾರಕ್ಕೆ ತೊಡಕು..!!

ಕಾರ್ಕಳ: ಮಾರ್ಚ್ 27:ನಿನ್ನೆ ಸಂಜೆ ಸುಮಾರು 4:00 ಗಂಟೆಗೆ ಬೀಸಿದ ಗಾಳಿ ಹಾಗೂ ಮಳೆಗೆ ಕಾರ್ಕಳದ ಹಲವು ಕಡೆ ಮರಗಳು ಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ....

ರಾಜ್ಯ ದಲ್ಲಿ ಏಪ್ರಿಲ್ ನಿಂದ  ದುಬಾರಿಯಾಗಲಿದೆ ಟೋಲ್ ಸುಂಕ…!!

ಬೆಂಗಳೂರು :ಮಾರ್ಚ್ 26: ಏಪ್ರಿಲ್ 1 ರಿಂದ ರಾಜ್ಯದಾದ್ಯಂತ ಟೋಲ್  ಸುಂಕ ಶೇ 3-5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು...

ಮಕ್ಕಳ ಕ್ಯಾನ್ಸರ್ ರೋಗಿಗಳಿಗೆ ಆಶಯಗಳನ್ನು ಈಡೇರಿಸುವ ಮೂಲಕ ಮಕ್ಕಳ ಮುಖದಲ್ಲಿ ಸಂತೋಷ ಮೂಡಿಸಿದ ಮೇಕ್-ಎ-ವಿಶ್ ಫೌಂಡೇಶನ್ ಮತ್ತು ಕಸ್ತೂರ್ಬಾ ಆಸ್ಪತ್ರೆ..!!

ಮಣಿಪಾಲ, ಮಾರ್ಚ್ 25, 2025 – ಮೇಕ್-ಎ-ವಿಶ್ ಫೌಂಡೇಶನ್, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿರುವ...

ಮೊಬೈಲ್ ಫೋನ್, ಪರ್ಸ್ ಕಳ್ಳತನ ಪ್ರಕರಣ: ಮಲ್ಪೆ ಪೊಲೀಸರಿಂದ ಆರೋಪಿಯ ಬಂಧನ..!

ಉಡುಪಿ :ಮಾರ್ಚ್ 25 :ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ನಡೆದ ಮೊಬೈಲ್ ಫೋನ್ ಕಳವು ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಮಾರ್ಚ್ 21...

ಕೃಷ್ಣರಾಜ ಸಾಗರ  ಜಲಾಶಯದ  ಗೇಟ್ ಓಪನ್ ​: ಸಾವಿರಾರು ಕ್ಯೂಸೆಕ್​ ಕಾವೇರಿ ನದಿ ನೀರು ಪೋಲು..!!

ಮಂಡ್ಯ, ಮಾರ್ಚ 25: ಸೋಮವಾರ ಮಾರ್ಚ್​ 23ರಂದು ರಾತ್ರಿ ಏಕಾಏಕಿ‌ ಕೃಷ್ಣರಾಜ ಸಾಗರ  ಜಲಾಶಯದ +80 ಗೇಟ್ ತೆರೆದಿದ್ದು ಸೋಮವಾರ  ರಾತ್ರಿವರೆಗೂ ಗೇಟ್​ ತೆರದೇ ಇದ್ದ ಪರಿಣಾಮ...

Page 259 of 666 1 258 259 260 666
  • Trending
  • Comments
  • Latest

Recent News