Dhrishya News

ಜಗದ್ಗುರು ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108 ನೇ ಜಯಂತಿ ಮಹೋತ್ಸವ – ಸಿ.ಎಂ.ಸಿದ್ದರಾಮಯ್ಯ ಉದ್ಘಾಟನೆ.!!

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ ಸುತ್ತೂರು ಮಠದಲ್ಲಿ ಆಯೋಜಿಸಿದ್ದ ಪರಮಪೂಜ್ಯ ಜಗದ್ಗುರು ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108 ನೇ ಜಯಂತಿ ಮಹೋತ್ಸವವನ್ನು ...

ನಾದಬ್ರಹ್ಮ ಹಂಸಲೇಖ ಅವರಿಂದ ಈ ಬಾರಿ ಮೈಸೂರು ದಸರಾ ಉದ್ಘಾಟನೆ: ಸಿ.ಎಂ. ಸಿದ್ದರಾಮಯ್ಯ..!!

ಮೈಸೂರ್ರು: ಈ ಬಾರಿಯ ಮೈಸೂರು ದಸರಾ ಉತ್ಸವವನ್ನು ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.   ನಗರದ ಚಾಮುಂಡಿ ಬೆಟ್ಟದಲ್ಲಿ ಮಂಗಳವಾರ ಬೆಳಿಗ್ಗೆ ...

ಉಡುಪಿ: ವೈಯಕ್ತಿಕ ಸಮಸ್ಯೆಯಿಂದ ಹೊಟೇಲ್ ಸಪ್ಲೆಯರ್ ಆತ್ಮಹತ್ಯೆ-ಪ್ರಕರಣ ಧಾಖಲು..!!

ಉಡುಪಿ :ವೈಯಕ್ತಿಕ ಸಮಸ್ಯೆಯಿಂದ ಮಾನಸಿಕವಾಗಿನೊಂದು  ಉಡುಪಿಯ ಹೊಟೇಲ್ ಒಂದರಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮಿಷನ್ ಕಂಪೌಂಡ್ ನಿವಾಸಿ ಇನ್ನೇಶೀಯಸ್ ಮಾರ್ಕ್ ಸಲ್ದಾನಾ(58) ಎಂಬುವವರು  ನಿನ್ನೆ ...

ಬ್ರಹ್ಮಾವರ : ಮನೆಯಿಂದ ಹೊರಗೆ ಹೋದ ವ್ಯಕ್ತಿ ವಾಪಾಸ್ಸು ಬಾರದೇ ನಾಪತ್ತೆ -ಪತ್ತೆಗಾಗಿ ಪ್ರಕಟಣೆ..!!

ಬ್ರಹ್ಮಾವರ:  ಹನೇಹಳ್ಳಿ ಗ್ರಾಮದ ಮಾಸ್ತಿನಗರ ನಿವಾಸಿ ಶಂಕರ ಸುವರ್ಣ(65) ಎಂಬವರು 2020ರ ನ. 10ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ ...

ಸಂವಿಧಾನದ ಮಹತ್ವ ಅರಿಯಲು ರಾಜ್ಯದ ಎಲ್ಲ ಶಾಲೆಗಳಲ್ಲಿ ಸೆ.5 ರಂದು ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮ : ಸಚಿವ ಮಧು ಬಂಗಾರಪ್ಪ..!!

ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗುವ ನಿಟ್ಟಿನಲ್ಲಿ ಸೆ.5 ರಂದು ಕಡ್ಡಾಯವಾಗಿ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಶಾಲಾ ಶಿಕ್ಷಣ ಹಾಗೂ ...

ಸ್ಕೂಟರ್‌ಗೆ ಬುಲೆಟ್‌ ಟ್ಯಾಂಕರ್‌ ಢಿಕ್ಕಿಯಾಗಿ ಅಪಘಾತ : ಸ್ಕೂಟರ್‌ ಸಹ ಸವಾರ ಸಾವು..!!

ಪಡುಬಿದ್ರೆ : ಸ್ಕೂಟರ್‌ಗೆ ಬುಲೆಟ್‌ ಟ್ಯಾಂಕರ್‌ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಜಾರ್ಖಂಡ್‌ ಮೂಲದ ಕೂಲಿ ಕಾರ್ಮಿಕ ಸದ್ದಾಂ ಅನ್ಸಾರಿ(24) ಸಾವನ್ನಪ್ಪಿದ ಘಟನೆ .ಕನ್ನಂಗಾರ್‌ ಜಂಕ್ಷನ್‌ ಬಳಿ ಸೋಮವಾರ ...

ಕೇಂದ್ರ ಸರ್ಕಾರ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆ ‘ಜಾತಿ ಗಣತಿ’ ನಡೆಸಲು ಸಾಧ್ಯವಿಲ್ಲ : ‘ಸುಪ್ರೀಂ’ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರ..!!

ನವದೆಹಲಿ : ಕೇಂದ್ರ ಸರ್ಕಾರವನ್ನ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆ ಜಾತಿ ಗಣತಿ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್'ಗೆ  ತಿಳಿಸಲಾಗಿದೆ. 1948ರ ಜನಗಣತಿ ಕಾಯ್ದೆಯು ಜನಗಣತಿ ನಡೆಸಲು ...

ಕಾರ್ಕಳ : ವೃತ್ತಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟ..!!

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಮತ್ತು ಬಿ. ಇ. ಯಂ ಶಿಕ್ಷಣ ಸಂಸ್ಥೆ ಬೈಲೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ...

ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷ ರ ಅಯ್ಕೆ ಡಿಸಿಎಂ ಒಪ್ಪಿಗೆ.ಅಭಿನಂದನೆ ಸಲ್ಲಿಸಿದ ಗಲ್ಫ್ ಕನ್ನಡಿಗರು..!!

ಬೆಂಗಳೂರು :ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ KNRI ಇದಕ್ಕೆ ಕಳೆದ ಕೆಲವು ವರ್ಷಗಳಿಂದ ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆದಿರಲ್ಲಿಲ್ಲ. ಈ ಸಮಿತಿಗೆ ಅಧ್ಯಕ್ಷರು ಮುಖ್ಯಮಂತ್ರಿಗಳೇ ಆಗಿದ್ದು, ಸರಕಾರದ ...

ಇಸ್ರೋ ಚಂದ್ರಯಾನ-3 ಯಶಸ್ವಿ ಬೆನ್ನಲ್ಲೆ ಆದಿತ್ಯ-L1 ಮಿಷನ್ ಸೆಪ್ಟೆಂಬರ್ 2ರಂದು ಉಡಾವಣೆ..!!

ಚಂದ್ರಯಾನದ ಯಶಸ್ಸಿನ ಬೆನ್ನಲ್ಲೇ ಭಾರತವು ಸೌರಯಾನದ ಸೂರ್ಯನನ್ನು ಅಧ್ಯಯನ ಮಾಡಲು ಮೊದಲ 'ಆದಿತ್ಯ' ಮಿಶನ್‌ ಕೈಗೊಳ್ಳಲು ಉದ್ದೇಶಿಸಿದ್ದು,ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ ಸೆಪ್ಟೆಂಬರ್ .2ರಂದು ಬೆಳಗ್ಗೆ 11.30ಕ್ಕೆ ಶ್ರೀಹರಿಕೋಟಾ ...

Page 448 of 513 1 447 448 449 513
  • Trending
  • Comments
  • Latest

Recent News