Dhrishya News

ಇಸ್ರೋ: ಆದಿತ್ಯಾ ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ ..!!

ಶ್ರೀಹರಿಕೋಟ : ಬಹು ನಿರೀಕ್ಷೆಯ ಆದಿತ್ಯಾ ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆದಿತ್ಯ-L1 ಭಾರತದ ಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯವಾಗಿದ್ದು, ಈ ಉಪಗ್ರಹವನ್ನು ಇಸ್ರೋದ ...

ಮೈಸೂರು ದಸರಾ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ..!

ಮೈಸೂರು: ಶುಭ ಶುಕ್ರವಾರವಾದ ಇಂದು ಬೆಳಗ್ಗೆ 9:45 ರಿಂದ 10:15ರ ತುಲಾ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ...

ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) 7ನೇ ವರ್ಷದ ಸಂಭ್ರಮಾಚರಣೆ -ಈಶ್ವರ್ ಮಲ್ಪೆ ಅವರಿಗೆ ತುಳುನಾಡ ಪೊರ್ಲು ಸೇವಾ ರತ್ನ ಪ್ರಶಸ್ತಿ ಪ್ರದಾನ..!!

ಪುತ್ತೂರಿನ ಪ್ರಜ್ಞಾ ಆಶ್ರಮ ಬೀರಮಲೆ ಇಲ್ಲಿ ದಿ: 27/08/2023ನೇ ರವಿವಾರ ನಡೆದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) ಸಂಸ್ಥೆಯ 7ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ 2023 ...

ಲೋನ್ ಆ್ಯಪ್‌ ಕಿರುಕುಳ : ಯುವ ಕಬಡ್ಡಿಆಟಗಾರ ನೇಣಿಗೆ ಶರಣು..!!

ಮಂಗಳೂರು:ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಎಂಬಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.31 ರಂದು ನಡೆದಿದೆ.ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ...

ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಸೆಪ್ಟೆಂಬರ್ 3 ರಿಂದ ಗಣೇಶೋತ್ಸವ ಆಚರಣೆ.!!

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳನ್ನು ಒಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ...

ರಿಪಬ್ಲಿಕ್ ತೆಕ್ಕೆಗೆ ದಿಗ್ವಿಜಯ ಸುದ್ದಿವಾಹಿನಿ..!!

ಬೆಂಗಳೂರು: ಕನ್ನಡ ಸುದ್ದಿ ವಾಹಿನಿ  'ದಿಗ್ವಿಜಯ' ಸುದ್ದಿವಾಹಿನಿ ಅಧಿಕೃತವಾಗಿ ರಿಪಬ್ಲಿಕ್ ತೆಕ್ಕೆಗೆ ಸೇರಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಅರ್ನಬ್ ಗೋಸ್ವಾಮಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿ ...

ಉಡುಪಿ: ಹೊಂಡ ಗುಂಡಿಗಳಿಂದ ದುಸ್ಥಿತಿಯಲ್ಲಿದೆ ಕಟ್ಟೆಆಚಾರ್ಯ ಮಾರ್ಗ – ದುರಸ್ತಿಗಾಗಿ ಆಗ್ರಹ..!!

ಕಡಿಯಾಳಿ ಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸಂಪರ್ಕಿಸುವ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಬರುವ ದಿ. ಡಾ. ವಿ. ಎಸ್ ಆಚಾರ್ಯರ ಮನೆ ಹತ್ತಿರದಿಂದ ...

ಗ್ರಹಬಳಕೆ ಸಿಲಿಂಡರ್ ಬೆಲೆ ಇಳಿಕೆ ಬೆನ್ನಲೇ ವಾಣಿಜ್ಯ ಬಳಕೆ ಎಲ್​​​ಪಿಜಿ ಬೆಲೆಯಲ್ಲೂ 158 ರೂ ಇಳಿಕೆ..!!​​​​​​​​​

ನವದೆಹಲಿ : ವಾಣಿಜ್ಯ ಬಳಕೆದಾರರಿಗೆ ತೈಲ ಕಂಪನಿಗಳು ಬಿಗ್​ ರಿಲೀಫ್​ ಕೊಟ್ಟಿವೆ. ವಾಣಿಜ್ಯ ಬಳಕೆ ಎಲ್​​​​ಪಿಜಿ ಸಿಲಿಂಡರ್ ಬೆಲೆಯಲ್ಲಿ 158 ರೂ ಕಡಿತವಾಗಿದೆ. ಮೊನ್ನೆ ಪ್ರಧಾನಿ ಮೋದಿ ...

ಮೈಸೂರು : ನಾಳೆ ದಸರಾ ಆನೆಗಳ “ಗಜಪಯಣ ಶುರು” : 2 ಸಾವಿರ ಜನರಿಗೆ ಊಟದ ವ್ಯವಸ್ಥೆ..!!

ಮೈಸೂರು: ಸೆ.1ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಗಜಪಯಣ ವಿಧಿವಿಧಾನ ಆರಂಭವಾಗಲಿದ್ದು, ಸಂಪ್ರದಾಯದಂತೆ ವೀರನಹೊಸಹಳ್ಳಿ ಗೇಟ್ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ 9:45ರಿಂದ 10:15ರವರೆಗೆ ಅರ್ಚಕ ...

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ..!!

ಬ್ರಹ್ಮಶ್ರೀ ನಾರಾಯಣ ಗುರುಗಳು ಶತಶತಮಾನಗಳಿಂದ ತುಳಿತಕ್ಕೊಳಗಾದ ಮಂದಿಯ ಅಭ್ಯುದಯದ ಹರಿಕಾರ. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ದಿಂದ ಮಾತ್ರ ಸಾಮಾಜಿಕ ಮೌಢ್ಯಗಳನ್ನು ಹೊಡೆದೋಡಿಸಲು ಸಾದ್ಯ ಎಂದ ಅವರ ...

Page 445 of 513 1 444 445 446 513
  • Trending
  • Comments
  • Latest

Recent News