Dhrishya News

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ‘ವಿರಾಝ್ ಹೆರಿಟೇಜ್ ಪೊಲ್ಕಿ ಜ್ಯುವೆಲ್ಲರಿ ಶೋ’ ಉದ್ಘಾಟನೆ..!!

ಉಡುಪಿ: ನಗರದ ಗೀತಾಂಜಲಿ ಶಾಪರ್ ಸಿಟಿ ಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಉಡುಪಿ ಮಳಿಗೆಯಲ್ಲಿ ಜೂನ್ 17 ರಿಂದ 25 ವರೆಗೆ ಮೊತ್ತ ಮೊದಲ ...

ಕಜೆ ಶ್ರೀಶಾಖಾ ಮಠದಲ್ಲಿ 41ನೇ ಚಾರ್ತುಮಾಸ್ಯ ವೃತಾನುಷ್ಠಾನ..!!

  ಬ್ರಹ್ಮಾವರ: ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಕಜೆ ಶ್ರೀ ಶಾಖಾ ಮಠದಲ್ಲಿ ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರ 41ನೇ ...

ಪತ್ರಿಕಾ ಏಜೆಂಟ್ ರಾಜ್ ಕುಮಾರ್ ಉಪಾಧ್ಯಾಯ ನಿಧನ..!!

ಉಡುಪಿ : ಚಿಟ್ಟಾಡಿಯ ನಿವಾಸಿ ರಾಜ್ ಕುಮಾ‌ರ್ ಉಪಾಧ್ಯಾಯ (56)ರವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಪತ್ರಿಕಾ ಏಜೆಂಟರಾಗಿ, ಹಾಲು ವಿತರಣೆಯನ್ನು ಹಾಗೂ ಉಡುಪಿಯಲ್ಲಿ ನಡೆಯುವ ಶುಭಕಾರ್ಯಕ್ರಮಗಳಲ್ಲಿ ಅಡುಗೆಯನ್ನು ...

ನಿಷೇಧಿತ ಮಾದಕ ದ್ರವ್ಯ ಮೆಥಾಂಪೆಟಮೆನ್‌ ವಶ-ಇಬ್ಬರು ಕಾನೂನು ವಿದ್ಯಾರ್ಥಿಗಳ ಬಂಧನ..!!

ಮಣಿಪಾಲ : ಡ್ರಗ್ಸ್‌ ವಿರುದ್ಧದ ಕಾರ್ಯಾಚರಣೆ ಮುಂದುವರೆಸಿದ್ದು  ಉಡುಪಿ ಜಿಲ್ಲಾ ಎಸ್‌.ಪಿ ಶ್ರೀ ಅಕ್ಷಯ್ ಮಚಿಂದ್ರ ಹಾಕೆ ಐ.ಪಿ.ಎಸ್‌ ರವರ ಮಾರ್ಗದರ್ಶನದಲ್ಲಿ ಮಣಿಪಾಲ ಪಿಐ ದೇವರಾಜ್ ಟಿ.ವಿ ...

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣಿಗೆ ಶರಣು..!!

ಬ್ರಹ್ಮಾವರ:ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ.ಕಿಣಿಯರಬೆಟ್ಟು ನಿವಾಸಿ ಸುಧಾಕರ ಪೂಜಾರಿ(46) ಎಂಬುವವರು ಅನಾರೋಗ್ಯದಿಂದ ...

ಕಾರ್ಕಳ‌:ಅಂಗನವಾಡಿಯಲ್ಲಿ ಕಳಪೆ ಆಹಾರ ಪದಾರ್ಥ ವಿತರಣೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು- ಶುಭದರಾವ್

ಕಾರ್ಕಳ‌ : ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ವಿತರಣೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದು ತಪ್ಪಿತಸ್ಥರ ವಿರುದ್ಧ ...

ಜೂನ್ 20ರಿಂದ 25 ರವರೆಗೆ ʻಅಮೇರಿಕಾ, ಈಜಿಪ್ಟ್ʼಗೆ ಪ್ರಧಾನಿ ಮೋದಿ ಭೇಟಿ ..!!

ನವದೆಹಲಿ: ಜೂನ್ 20-25, 2023 ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ಯುಎಸ್‌ಎ ಮತ್ತು ಈಜಿಪ್ಟ್ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ...

ಜುಲೈ 7 ರಂದು ನೂತನ ಸರ್ಕಾರದ ಬಜೆಟ್ ಮಂಡನೆ: ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಿಎಂ ಸಭೆ..!!

ಬೆಂಗಳೂರು: ಜುಲೈ 7 ರಂದು ನೂತನ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆಗೆ ಬೇಕಾಗಿರುವಗ ಪೂರಕ ಮಾಹಿತಿಗಾಗಿ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ...

‘ಅಂತಾರಾಷ್ಟ್ರೀಯ ಯೋಗ ದಿನ’ ಆಚರಣೆಗೆ ಬಿಜೆಪಿಯ ‘ಮೆಗಾ ಪ್ಲಾನ್’ ಅನಾವರಣ..!!

ನವದೆಹಲಿ : 2023ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (ಜೂನ್ 21) ಗೌರವಾರ್ಥ ತಮ್ಮ ತಮ್ಮ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನ ಆಯೋಜಿಸುವಂತೆ ಭಾರತೀಯ ಜನತಾ ಪಕ್ಷದ (BJP) ...

ಸೌಜನ್ಯ ಅತ್ಯಾಚಾರ & ಕೊಲೆ ಪ್ರಕರಣ ; ‘ಸಂತೋಷ್ ರಾವ್’ ದೋಷಮುಕ್ತ, ಬಿಡುಗಡೆಗೆ ಕೋರ್ಟ್ ಆದೇಶ..!!

ಬೆಂಗಳೂರು : ಉಜಿರೆಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿ ಸಂತೋಷ್ ರಾವ್ ದೋಷಮುಕ್ತ ಎಂದು ...

Page 417 of 442 1 416 417 418 442
  • Trending
  • Comments
  • Latest

Recent News