ಇನ್ಮುಂದೆ ಪಾಸ್ಪೋರ್ಟ್ ನಲ್ಲಿ ಸಂಗಾತಿಯ ಹೆಸರನ್ನು ಸೇರಿಸಲು ಮದುವೆ ಪ್ರಮಾಣಪತ್ರ ಅಗತ್ಯವಿಲ್ಲ..!!
ನವದೆಹಲಿ: ಏಪ್ರಿಲ್ 11: ಪಾಸ್ಪೋರ್ಟ್ನಲ್ಲಿ ತಮ್ಮ ಸಂಗಾತಿಯ ಹೆಸರನ್ನು ಸೇರಿಸುವಾಗ ಅರ್ಜಿದಾರರು ಇನ್ನು ಮುಂದೆ ವಿವಾಹ ಪ್ರಮಾಣಪತ್ರವನ್ನು ಒದಗಿಸುವ ಅಗತ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಈ...
Read more



