ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!
ಬೆಂಗಳೂರು, 10 ಫೆಬ್ರವರಿ 2026: ಭಾರತದ ಪ್ರಮುಖ ಕಾರು ಮತ್ತು ಎಸ್‌ಯುವಿ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (ಟಿಎಂಪಿವಿ) ಮತ್ತು ಅದರ ಅಂಗಸಂಸ್ಥೆಯಾದ...
Read more







